ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬ: ‘ಸಂತೃಪ್ತಿ ಇಮಿಟೇಶನ್ ಜ್ಯುವೆಲ್ಲರಿ’ ಸುಸಜ್ಜಿತ ಹವಾನಿಯಂತ್ರಿತ ಮಳಿಗೆ ಶುಭಾರಂಭ – News Kadaba

ಕಡಬ: ‘ಸಂತೃಪ್ತಿ ಇಮಿಟೇಶನ್ ಜ್ಯುವೆಲ್ಲರಿ’ ಸುಸಜ್ಜಿತ ಹವಾನಿಯಂತ್ರಿತ ಮಳಿಗೆ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.11. ಕಳೆದ ಕಲೆವು ವರ್ಷಗಳಿಂದ ಕಡಬದ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆಯ ವಿಶ್ವಾಸ್ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಂತೃಪ್ತಿ ಒನ್ ಗ್ರಾಂ ಗೋಲ್ಡ್ ಇದೀಗ ನವೀಕರಣದೊಂದಿಗೆ ‘ಸಂತೃಪ್ತಿ ಇಮಿಟೇಶನ್ ಜ್ಯುವೆಲ್ಲರಿ’ಯಾಗಿ ನೆಲಮಹಡಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ನೂತನ ಮಳಿಗೆಯಲ್ಲಿ ಹೊಚ್ಚ ಹೊಸ ಶೈಲಿಯ ಕಣ್ಮನ ಸೆಳೆಯುವ ವಿವಿಧ ವಿನ್ಯಾಸಗಳ ಆಭರಣಗಳ ಸಂಗ್ರಹ, ಹೆಸರಾಂತ ಕಂಪೆನಿಗಳ ಸೌಂದರ್ಯವರ್ಧಕ, ಉತ್ತಮ ದರ್ಜೆಯ ವಿವಿಧ ಬ್ರ್ಯಾಂಡ್ ಗಳ ಲೇಡೀಸ್ ಬ್ಯಾಗ್ ಗಳು, ಹ್ಯಾಂಡ್ ಪರ್ಸ್ ಗಳು, ಬ್ಯಾಗ್ ಗಳು ಮಿತದರದಲ್ಲಿ ದೊರೆಯಲಿದ್ದು,ಶುಭ ಸಮಾರಂಭಗಳಲ್ಲಿ ಮಹಿಳೆಯರಿಗೆ ಮತ್ತು ಮದುಮಗಳ ಶೃಂಗಾರಕ್ಕಾಗಿ ಹೊಸ ವಿನ್ಯಾಸದ ವಿವಿಧ ಆಭರಣ ಸೆಟ್ ಗಳು ಬಾಡಿಗೆಗೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9448153093 ಅಥವಾ 9008970500 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Scroll to Top