ಜ.25ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಹೈದರಾಬಾದಿ ಧಮ್ ಬಿರಿಯಾನಿ ಮೇಳ

(ನ್ಯೂಸ್ ಕಡಬ) newskadaba.com ಕಡಬ, ಜ.18. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ (ಜ.23) ಗುರುವಾರದವರೆಗೆ ಹೈದರಾಬಾದಿ ದಮ್ ಬಿರಿಯಾನಿ ಮೇಳ ನಡೆಯಲಿದೆ.

 

ಚಿಕನ್ ಬಿರಿಯಾನಿ ಹಾಫ್ 79 ರೂ., ಫುಲ್ 129 ರೂ., ಫುಲ್ ಕಬಾಬ್ (8 ಪೀಸ್) 139 ರೂ., ಫುಲ್ ಬಕೆಟ್ ಬಿರಿಯಾನಿ 5 ಪೀಸ್ ಕಬಾಬ್ ಜೊತೆಗೆ ಕೇವಲ 899 ಮತ್ತು ಹಾಫ್ ಬಕೆಟ್ ಬಿರಿಯಾನಿ 5 ಪೀಸ್ ಕಬಾಬ್ ಜೊತೆಗೆ ಕೇವಲ 499 ರೂ. ಗಳಲ್ಲಿ ದೊರೆಯಲಿದೆ. ಗ್ರಾಹಕರು ಈ ಯೋಜನೆಯ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 5 ಕಿಮೀ ವ್ಯಾಪ್ತಿಯಲ್ಲಿ ಫ್ರೀ ಹೋಮ್ ಡೆಲಿವರಿ ಸೌಲಭ್ಯವಿದ್ದು, 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: Content is protected !!
Scroll to Top