ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಹಿಳೆಯರ ಸೌಂದರ್ಯ ಹೆಚ್ಚಿಸಲು ನೆರವಾಗುತ್ತೆ ದಾಸವಾಸ ಹೂ – ಇಲ್ಲಿದೆ ಮಾಹಿತಿ – News Kadaba

ಮಹಿಳೆಯರ ಸೌಂದರ್ಯ ಹೆಚ್ಚಿಸಲು ನೆರವಾಗುತ್ತೆ ದಾಸವಾಸ ಹೂ – ಇಲ್ಲಿದೆ ಮಾಹಿತಿ

(ನ್ಯೂಸ್ ಕಡಬ)newskadaba.com ಆ.09. ಬಣ್ಣ ಬಣ್ಣದಲ್ಲಿ ಅರಳಿ ನಿಲ್ಲುವ ದಾಸವಾಳ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ದಾಸವಾಳ ಪ್ರಯೋಜನಗಳ ಬಗ್ಗೆ ತಿಳಿದವರು ಕಡಿಮೆ. ನಮ್ಮ ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರ ಹಾಕುತ್ತವೆ. ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ.


ಮಹಿಳೆಯರಿಗೆ ಮೋನೋಪಾಸ್ ಸಮಯದಲ್ಲಿ ಆಟಪ್ಲ್ಯಾಸ್ ಸಮಸ್ಯೆ ಕಂಡುಬರುತ್ತದೆ. ತುಂಬಾ ಸೆಕೆಯಾದಂತೆ ಅನಿಸುವುದು, ಮೈಯೆಲ್ಲ ಬೆವರುವುದು ಇತ್ಯಾದಿ. ಇದರಿಂದ ಹೊರಬರಲು ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಚಹಾ ಮಾಡಿಕೊಂಡು ಕುಡಿಯುವುದೇ ಉತ್ತಮ ಮಾರ್ಗ. ಈ ಹೂವನ್ನು ಚಹಾದ ರೂಪದಲ್ಲಿ ಬಳಸುವುದರಿಂದ ಯೌವನದ ಚೆಲುವು ಕಡಿಮೆಯಾಗದಂತೆ ತಡೆಯಬಹುದು. ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಲು ದುಬಾರಿ ಚಿಕಿತ್ಸೆಯನ್ನು ಪಡೆಯುವ ಬದಲು ಪ್ರತಿದಿನ ದಾಸವಾಳದ ಹೂವಿನ ರಸವನ್ನು ಕುಡಿಯುವುದರಿಂದ ಮೊಡವೆ ಆಗುವುದನ್ನು ತಡೆಯಬಹುದು. ಅಲ್ಲದೆ ಈ ಹೂವಿನ ರಸ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

Scroll to Top