ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದಿನಿಂದ ಜುಲೈ 26ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಆಟಿ ಸ್ಪೆಷಲ್ ಕಾಂಬೋ ಆಫರ್ ➤ ಮೂರು ದಿನಗಳ ಕಾಲ ವಿಶೇಷ ರಿಯಾಯಿತಿ – News Kadaba

ಇಂದಿನಿಂದ ಜುಲೈ 26ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಆಟಿ ಸ್ಪೆಷಲ್ ಕಾಂಬೋ ಆಫರ್ ➤ ಮೂರು ದಿನಗಳ ಕಾಲ ವಿಶೇಷ ರಿಯಾಯಿತಿ

(ನ್ಯೂಸ್ ಕಡಬ) newskadaba.com ಕಡಬ, ಜು.24. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ (ಜು.24) ಬುಧವಾರದ ವರೆಗೆ ಆಟಿ ಸ್ಪೆಷಲ್ ಆಫರ್ ನಡೆಯಲಿದೆ.

ಬಕೆಟ್ ಬಿರಿಯಾನಿ, ಅಲ್ – ಫಹಾಮ್, ಶವರ್ಮಾ, ಟಿಕ್ಕ, ನೂಡಲ್ಸ್, ಫ್ರೈಡ್ ರೈಸ್ ಸೇರಿದಂತೆ ಹಲವು ಅರೇಬಿಯನ್ ಹಾಗೂ ಚೈನೀಸ್ ಐಟಂಗಳಿಗೆ ವಿಶೇಷ ಆಫರ್ ಮೂರು ದಿನಗಳ ಕಾಲ ನಡೆಯುತ್ತಿದ್ದು, ಗ್ರಾಹಕರು ಈ ಯೋಜನೆಯ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 5 ಕಿಮೀ ವ್ಯಾಪ್ತಿಯಲ್ಲಿ ಫ್ರೀ ಹೋಮ್ ಡೆಲಿವರಿ ಸೌಲಭ್ಯವಿದ್ದು, 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Scroll to Top