ಭೀಕರ ರಸ್ತೆ ಅಪಘಾತ- ಬಿಜೆಪಿ ಮುಖಂಡ ನಿಧನ

(ನ್ಯೂಸ್ ಕಡಬ)newskadaba.com   ಮೈಸೂರು, ಜೂ 10. ಊಟಿಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮೈಸೂರಿನ ಬಿಜೆಪಿ ಮುಖಂಡ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು  ಬಿಜೆಪಿ ನಾಯಕ ಸ್ವಾಮಿಗೌಡ ಎಂದು ಗುರುತಿಸಲಾಗಿದೆ. ನರಸಿಂಹ ರಾಜ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಇವರು, ಕುಟುಂಬದ ಜೊತೆ ಊಟಿಗೆ ಪ್ರವಾಸಕ್ಕೆ ತೆರಳುತ್ತಿದ್ದ  ವೇಳೆ  ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ  ಈ ದುರ್ಘಟನೆ ಸಂಭವಿಸಿದೆ.  

 

 

 

Scroll to Top