(ನ್ಯೂಸ್ ಕಡಬ) newskadaba.com, ಸೆ.05 ಇಂದು ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಹಬ್ಬದ ಆಭರಣ ಖರೀದಿದಾರರಲ್ಲಿ ಹೊಸ ಉತ್ಸಾಹ ತಂದಿದೆ..
24 ಕ್ಯಾರೆಟ್ದ ಬೆಲೆ ₹1,54,800 (₹1,860 ಇಳಿಕೆ) .22 ಕ್ಯಾರೆಟ್ ದ ಬೆಲೆ ₹1,41,900 (₹1,700 ಇಳಿಕೆ). 18 ಕ್ಯಾರೆಟ್ ದ ಬೆಲೆ ₹1,16,100 (₹1,390 ಇಳಿಕೆ)








