‘ಮಕ್ಕಳೇ ಟಾರ್ಗೆಟ್’..! ➤ ಅತ್ಯಾಚಾರಿ, ಸರಣಿ ಹಂತಕನಿಗೆ ಜೀವಾವಧಿ ಶಿಕ್ಷೆ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.26. ದೆಹಲಿಯಲ್ಲಿ 30 ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಸೈಕೋಪಾತ್‌, ಸರಣಿ ಕೊಲೆಗಾರ ರವೀಂದರ್‌ ಕುಮಾರ್‌ ಗೆ ರಾಷ್ಟ್ರ ರಾಜಧಾನಿಯ ರೋಹಿಣಿ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

2015ರಲ್ಲಿ ಮಕ್ಕಳ ಅಪಹರಣ ಮತ್ತು ಅತ್ಯಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಆರೋಪಿ ರವೀಂದರ್‌ನನ್ನು ಬಂಧಿಸಲಾಗಿತ್ತು. ಪೊಲೀಸರ ಪ್ರಕಾರ 2008 ರಿಂದ 2015ರ ವರೆಗೆ ರವೀಂದರ್‌ 30 ಮಕ್ಕಳನ್ನು ಅತ್ಯಾಚಾರವೆಸಗಿ ಹತ್ಯೆಗೈದಿದ್ದು, ಆ ಪೈಕಿ ಹಿರಿಯ ಮಗುವಿನ ವಯಸ್ಸು 12 ಹಾಗೂ ಕಿರಿಯ ಮಗುವಿನ ವಯಸ್ಸು ಕೇವಲ 2 ವರ್ಷವೆಂದು ಬಹಿರಂಗಪಡಿಸಿದ್ದ ಎನ್ನಲಾಗಿದೆ.

Also Read  ಸ್ಕೂಟರ್‌- ಲಾರಿ ಢಿಕ್ಕಿ ➤‌ ಸವಾರ ಸ್ಥಳದಲ್ಲೇ ಮೃತ್ಯು

 

error: Content is protected !!
Scroll to Top