ಕಡಬಕ್ಕೂ ಬಂತು 5G – ಜಿಯೋ 5G ಇಂದಿನಿಂದ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.20. ತಾಲೂಕಿನ ಜನತೆಗೆ ಶುಭ ಸುದ್ದಿ ಬಂದಿದ್ದು, ಖಾಸಗಿ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ಜಿಯೋ ಸಂಸ್ಥೆಯು ಕಡಬದಲ್ಲಿ 5G ಸೇವೆಯನ್ನು ಆರಂಭಿಸಿದೆ.

ಕಳೆದ ಹತ್ತು ದಿನಗಳ ಹಿಂದೆ ಪರೀಕ್ಷಾರ್ಥವಾಗಿ 5G ಬ್ಯಾಂಡ್ ಗೆ ಚಾಲನೆಯ ನೀಡಿದ್ದರಾದರೂ, ಇಂದಿನಿಂದ ಕಡಬ ತಾಲೂಕಿನಲ್ಲೂ 5G ಸೇವೆಯನ್ನು ಅಧಿಕೃತವಾಗಿ ಆರಂಭಿಸಲಾಗಿದೆ. ಇನ್ಮುಂದೆ ಇಂಟರ್ನೆಟ್ ಉಪಯೋಗಿಸುವವರಿಗೆ ಕ್ಷಣಮಾತ್ರದಲ್ಲಿ ಡೌನ್‌ಲೋಡ್ ಹಾಗೂ ಅಪ್ಲೋಡ್ ಸೇವೆ ದೊರೆಯಲಿದೆ.

Also Read  ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

error: Content is protected !!
Scroll to Top