ಬಂಟ್ವಾಳ: ಜನಸೇವೆಗೆ ಶೃಂಗಾರಗೊಳ್ಳುತ್ತಿದೆ ಶಾಸಕರ ಕಚೇರಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮೇ.20. ಅತ್ತ ಬೆಂಗಳೂರಿನಲ್ಲಿ ಸಿಎಂ ಪ್ರಮಾಣ ವಚನಕ್ಕೆ ಇಡೀ ಬೆಂಗಳೂರು ಸಜ್ಜುಗೊಳ್ಳುತ್ತಿದ್ದರೆ, ಇತ್ತ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಶಾಸಕರ ಕಚೇರಿ ಶೃಂಗಾರಗೊಳ್ಳುತ್ತಿದೆ.

ಅವರು ಕಳೆದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಸಕರ ಕಚೇರಿಯಲ್ಲಿಯೇ ಈ ಬಾರಿ ಕೂಡ ಶಾಸಕರ ಕಚೇರಿ ಕಾರ್ಯಚರಿಸಲಿದ್ದು ಜನಸೇವೆ ನೀಡಲು ಸಜ್ಜಾಗುತ್ತಿದೆ.

 

Scroll to Top