ಕಡಬ: ಐಪೋನ್ ಪಡೆಯಲು ಮೈಸೂರಿನಿಂದ ಕಡಬಕ್ಕೆ ಬಂದ ಯುವತಿ

(ನ್ಯೂಸ್ ಕಡಬ)newskadaba.com ಕಡಬ, ಏ.21. ಕಳೆದುಕೊಂಡ ಮೊಬೈಲ್ ಪಡೆಯಲು ಯುವತಿಯೊಬ್ಬಳು ತಮ್ಮ ಕುಟುಂಬ ಬಳಗದ ಜೊತೆ ಕಡಬ ಬಂದು ಪಡೆದುಕೊಂಡ ಘಟನೆ ವರದಿಯಾಗಿದೆ.

ಬಟ್ಟೆ ಖರೀದಿಸಲು ಊಟಿಗೆ ಹೋಗಿದ್ದ ಕಡಬ ನಿವಾಸಿ ನಾಗರಾಜ್ ಎಂಬವರಿಗೆ  ಮೈಸೂರು ಬಳಿ ಬಸ್ ನಲ್ಲಿ ಅಧಿಕ ಬೆಲೆ ಬಾಳುವ ಐಪೋನ್ ಸಿಕ್ಕಿತ್ತು.  ಮೊಬೈಲ್  ಆನ್ ಮಾಡಿದ  ಕೆಲ ಸಮಯದ ಬಳಿಕ ಕರೆ ಬಂದಿದ್ದು ಖಚಿತ ಮಾಹಿತಿ ಪಡೆದುಕೊಂಡು ಸುಬ್ರಹ್ಮಣ್ಯ ಸಮೀಪದ ಕಡಬದಲ್ಲಿ ತಾನು ಇದ್ದು ಮೊಬೈಲ್ ತನ್ನ ಬಳಿಯೇ ಇದೆ ಎಂದು ತಿಳಿಸಿದ್ದರು.

Also Read  ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಕಾರು ► ನಂಬರ್ ಪ್ಲೇಟ್ ನೊಂದಿಗೆ ಸ್ಥಳದಿಂದ ಕಾಲ್ಕಿತ್ತ ಪ್ರಯಾಣಿಕರು

 

error: Content is protected !!
Scroll to Top