ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸುಖಃ ದುಖಃ ಸಮನಾವಾಗಿ ಸ್ವಿಕರಿಸಲು ಕಲಿಸುವ ಹಬ್ಬ ಯುಗಾದಿ ➤ಎಚ್.ಮಲ್ಲಿಕಾರ್ಜುನ ಹರಪನಹಳ್ಳಿ – News Kadaba

ಸುಖಃ ದುಖಃ ಸಮನಾವಾಗಿ ಸ್ವಿಕರಿಸಲು ಕಲಿಸುವ ಹಬ್ಬ ಯುಗಾದಿ ➤ಎಚ್.ಮಲ್ಲಿಕಾರ್ಜುನ ಹರಪನಹಳ್ಳಿ

(ನ್ಯೂಸ್ ಕಡಬ)newskadaba.com ಮಾ.22. ಯುಗಾದಿ ಚೈತ್ರ ಮಾಸದ ಮೊದಲ ದಿನವಾಗಿದೆ. ಯುಗಾದಿಯ ಎಂದರೆ ಯುಗದ ಆದಿ ಎಂದರ್ಥ. ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರೆ, ವ್ಯಾಪಾರಿಗಳು ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.

ವರ್ಷದ ಆರಂಭದ ಶುಭ ದಿನವಾದ ಯುಗಾದಿ ಹಿಂದೂ ಪಂಚಾಂಗದ ಪ್ರಥಮ ದಿವಸ. ಹಸಿರು ತೋರಣಗಳ ಅಲಂಕಾರ, ಬೇವು ಬೆಲ್ಲ ಮಿಶ್ರಣವನ್ನು ಹಂಚಿ ಸವಿಯುವ ಸಂಪ್ರದಾಯವಿದೆ.

 

 

Scroll to Top