ಮನೆಗೆ ಬೆಂಕಿ ➤ ಒಂದೇ ಕುಟುಂಬದ ಮೂವರು ಮೃತ್ಯು..!

(ನ್ಯೂಸ್ ಕಡಬ) newskadaba.com ಅಹಮದಾಬಾದ್‌, ಜ. 02. ಮನೆಯೊಂದರ ಮೊದಲ ಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಅಹಮದಾಬಾದ್‌ನಲ್ಲಿ ವರದಿಯಾಗಿದೆ.

ಮೃತರನ್ನು ಜಯೇಶ್ ವಘೇಲಾ (40), ಮತ್ತು ಅವರ ಪತ್ನಿ ಹಂಸಾ (35) ಹಾಗೂ ಅವರು ಮಗ ರೆಹಾನ್ (8) ಎಂದು ಗುರುತಿಸಲಾಗಿದೆ.

error: Content is protected !!

Join the Group

Join WhatsApp Group