ಕಡಬದ ‘ಎಲೈಟ್ ಮೊಬೈಲ್ಸ್’ ನಲ್ಲಿ ‘Year End’ ಸೇಲ್ ಪ್ರತೀ ಸ್ಮಾರ್ಟ್ ಫೋನ್ ಖರೀದಿಗೆ ಖಚಿತ ಉಡುಗೊರೆ, ಅದೃಷ್ಟಶಾಲಿಗಳಿಗೆ ಜುಪಿಟರ್ ಗೆಲ್ಲುವ |

(ನ್ಯೂಸ್ ಕಡಬ) newskadaba.com ಕಡಬ, ಡಿ.29. ಕಳೆದ ಒಂದು ವರ್ಷದಿಂದ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಎಲೈಟ್ ಮೊಬೈಲ್ಸ್’ ನಲ್ಲಿ Year End Sale ಆರಂಭಗೊಂಡಿದೆ.

ಪ್ರತೀ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಖಚಿತ ಉಡುಗೊರೆ ದೊರೆಯಲಿದ್ದು, ಲಕ್ಕೀ ಕೂಪನ್ ಸಿಗಲಿದೆ. ಎಲ್ಇಡಿ ಟಿವಿ, ತವಾ, ಸ್ಮಾರ್ಟ್ ವಾಚ್ ಸೇರಿದಂತೆ ಹಲವು ಬಹುಮಾನಗಳು ದೊರೆಯಲಿದ್ದು, ಬಂಪರ್ ಬಹುಮಾನವಾಗಿ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನ ಸಿಗಲಿದೆ. ಆಯ್ದ ಕಂಪೆನಿಯ ಸ್ಮಾರ್ಟ್ ಫೋನ್ ಗಳು ಆನ್‌ಲೈನ್ ಬೆಲೆಯಲ್ಲಿ ಲಭ್ಯವಿದ್ದು, ಹಳೆಯ ಫೋನನ್ನು 5g. ಮೊಬೈಲ್ ಗೆ ಬದಲಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಂದೇ ಮಳಿಗೆಯನ್ನು ಭೇಟಿ ನೀಡಬಹುದಾಗಿದೆ. ವಿವರಗಳಿಗಾಗಿ 9481513253 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಆಕರ್ಷಣೆ ಮತ್ತು ನಿರಾಸಕ್ತಿಗೆ ತಾಂತ್ರಿಕ್ ಪರಿಹಾರ

error: Content is protected !!
Scroll to Top