ಹಿರಿಯ ತೆಲುಗು ನಟ ಕೈಕಲಾ ಸತ್ಯನಾರಾಯಣ ಇನ್ನಿಲ್ಲ..!

(ನ್ಯೂಸ್ ಕಡಬ) newskadaba.com  ಹೈದರಾಬಾದ್, ಡಿ 23  : ಹಿರಿಯ ತೆಲುಗು ನಟ ಕೈಕಲಾ ಸತ್ಯನಾರಾಯಣ ಅವರು ಹೈದರಾಬಾದ್ ನ ಸ್ವಗೃಹದಲ್ಲಿ ನಿಧನರಾದರು ಎನ್ನಲಾಗಿದೆ. ಇವರು ಸುಮಾರು 750ಕ್ಕೂ ಹೆಚ್ಚು ಚಿತ್ರಗಳ ಭಾಗವಾಗಿದ್ದ ಸತ್ಯಸಾರಾಯಣ ಇವರಿಗೆ 87 ವರ್ಷ ವಯಸ್ಸಾಗಿತ್ತು.

ಆರಂಭದಲ್ಲಿ ಅವರು ಡ್ಯೂಪ್ ಪಾತ್ರವನ್ನು ನಿರ್ವಹಿಸುತ್ತಿದ್ದರು.ಹಾಗೂ ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ಕೌಟುಂಬಿಕ, ಸಾಮಾಜಿಕ ಮತ್ತು ಪೌರಾಣಿಕ ಚಲನಚಿತ್ರಗಳಲ್ಲಿ ನಾಯಕರಾಗಿದ್ದರು, ರಾಜಕೀಯ ಪ್ರವೇಶವನ್ನೂ ಮಾಡಿದ್ದ ಅವರು ತೆಲುಗು ದೇಶಂ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು ಎಂದು ತಿಳಿದು ಬಂದಿದೆ.

Also Read  ಅತ್ಯಾಚಾರ ಆರೋಪ: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ವಿರುದ್ಧ ಎಫ್ಐಆರ್ ದಾಖಲು

error: Content is protected !!
Scroll to Top