ಪುತ್ತೂರು: ವ್ಯಕ್ತಿಯ ಮೃತದೇಹ ರೈಲ್ವೇ ಹಳಿ ಸಮೀಪ ಚರಂಡಿಯಲ್ಲಿ ಪತ್ತೆ…!

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 23. ವ್ಯಕ್ತಿಯೊಬ್ಬರ ಮೃತದೇಹ ಚರಂಡಿಯೊಂದರಲ್ಲಿ ಪತ್ತೆಯಾದ ಘಟನೆ ಮುರದ ರೈಲ್ವೇ ಹಳಿ ಬಳಿ ವರದಿಯಾಗಿದೆ.

ಮುರದಲ್ಲಿರುವ ರೈಲ್ವೇ ಹಳಿ ಸಮೀಪದ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

 

Scroll to Top