ಬಂದೂಕಿನೊಂದಿಗೆ ಮಕ್ಕಳ ಆಟ..!!!!  ➤ ಗುಂಡು ತಗುಲಿ ತಮ್ಮ ಮೃತ್ಯು .!!!                

Crime


(ನ್ಯೂಸ್ ಕಡಬ) newskadaba.com  ದೆಹಲಿ, ಡಿ.18   ಮಕ್ಕಳು ಆಡುವಾಡುತ್ತಿರುವಾಗ ನಾಡಬಂದೂಕಿನ ಗುಂಡು ಆಕಸ್ಮಿಕವಾಗಿ ತಗುಲಿ ಬಾಲಕ ಸಾವನ್ನಪ್ಪಿರೋ ಘಟನೆ ಕನಕಪುರ ಎಂಬಲ್ಲಿ ಸಂಭವಿಸಿದೆ.





ಉತ್ತರಪ್ರದೇಶ ಮೂಲದ ಶಮಾ (7) ಮೃತ ಬಾಲಕ. ಶಮಾನ ಸಹೋದರ ಸಾಜೀದ್  (16) ಬಂದೂಕಿನ ಟ್ರಿಗರ್ ಅನ್ನು ಒತ್ತಿದ್ದಾನೆ. ಈ ವೇಳೆ ಗುಂಡು ಶಮಾನಿಗೆ ತಗುಲಿ ಮೃತಪಟ್ಟಿದ್ದಾರೆ. ಮಲ್ಲೇಶ್ ತೋಟದ ಮನೆಯಲ್ಲಿ ನಾಡಬಂದೂಕನ್ನು ತೆಗೆದುಕೊಂಡು ಶಮಾ ಮತ್ತು ಸಾಜೀದ್ ಆಟವಾಡಲು ಮುಂದಾಗಿದ್ದ ವೇಳೆ ಗುಂಡು ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.






 

error: Content is protected !!
Scroll to Top