ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬದ ಅಡಿಗ ಟಿವಿಎಸ್ ನಲ್ಲಿ ಗಣೇಶ ಹಬ್ಬದ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤‌ ಕೇವಲ 6666/- ರೂ. ಮುಂಗಡ ಪಾವತಿಸಿ, 5000/- ರೂ. ವರೆಗೆ ಕ್ಯಾಶ್ ಬ್ಯಾಕ್ ಗೆಲ್ಲಿರಿ – News Kadaba

ಕಡಬದ ಅಡಿಗ ಟಿವಿಎಸ್ ನಲ್ಲಿ ಗಣೇಶ ಹಬ್ಬದ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤‌ ಕೇವಲ 6666/- ರೂ. ಮುಂಗಡ ಪಾವತಿಸಿ, 5000/- ರೂ. ವರೆಗೆ ಕ್ಯಾಶ್ ಬ್ಯಾಕ್ ಗೆಲ್ಲಿರಿ

ಕಡಬ ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ಮೆಗಾ ಕಾರ್ನಿವಲ್ ನಡೆಯುತ್ತಿದೆ.


ಮುಂಗಡ ಪಾವತಿ ಕೇವಲ ರೂ 6666/- (ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ):
BS6 ವಾಹನಗಳಿಗೆ ಮೊದಲಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿ ದರ ಸ್ಕೀಮ್ ಗಳನ್ನು ಅಡಿಗ ಮೋಟಾರ್ಸ್ ನಲ್ಲಿ ಪರಿಚಯಿಸಲಾಗಿದೆ. ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ ಕೇವಲ ರೂ6666/- ಮುಂಗಡ ಪಾವತಿ ಹಾಗೂ 6.99% ಬಡ್ಡಿ ದರದಲ್ಲಿ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸಬಹುದಾಗಿದೆ. ಉದ್ಯೋಗಸ್ಥರಿಗೆ ಶೇಕಡ100 ಸಾಲ ಸೌಲಭ್ಯವಿದೆ. ಜೊತೆಗೆ ಪ್ರಕ್ರಿಯೆ ಶುಲ್ಕ ರಹಿತ ಸಾಲ ಸೌಲಭ್ಯವಿದೆ. ಯಾವುದೇ ಜಾಮೀನು ಇಲ್ಲದೆ ಸರಳ ದಾಖಲೆಯೊಂದಿಗೆ ಶೋರೂಮ್ನಲ್ಲೇ ಸಾಲ ಸ್ವಲಭ್ಯವಿದ್ದು ಕೇವಲ 30 ನಿಮಿಷದಲ್ಲಿ ಮಂಜೂರಾತಿ ನಡೆಯುತ್ತದೆ.

ಮೆಗಾ ವಾಹನ ಎಕ್ಸ್ಚೇಂಜ್ ಮೇಳ : ಗ್ರಾಹಕರು ತಮ್ಮ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ದ್ವಿಚಕ್ರ ವಾಹನದೊಂದಿಗೆ ವಿನಿಮಯ ನಡೆಸಬಹುದಾಗಿದೆ. ಅತ್ಯಧಿಕ ಮಾರುಕಟ್ಟೆ ದರದೊಂದಿಗೆ ವಿನಿಮಹಿಸಿ ರೂ. 2000/- ತನಕ ಎಕ್ಸ್ಚೇಂಜ್ ಬೋನಸ್ ಕೂಡಾ ಪಡೆಯಬಹುದಾಗಿದೆ. ಈ ಮಹಾ ಹಬ್ಬದ ಅಂಗವಾಗಿ ಪ್ರತೀ ಖರೀದಿಯೊಂದಿಗೆ ರೂ5000/- ತನಕ ಕ್ಯಾಶ್ ಬ್ಯಾಕ್ ಸಿಗಲಿದ್ದು, ಉಚಿತ ಹೆಲ್ಮೆಟ್,ಉಚಿತ ಪೆಟ್ರೋಲ್, ಉಚಿತ BtoB ಇನ್ಶೂರೆನ್ಸ್ ಲಭಿಸಲಿದೆ. ಜೊತೆಗೆ ರೂ15 ಲಕ್ಷದ ರೈಡರ್ ಇನ್ಶೂರೆನ್ಸ್ ಕೂಡಾ ಲಭಿಸಲಿದೆ. ಸ್ಥಳದಲ್ಲೇ ಟಿವಿಎಸ್ ವಾಹನಗಳ ಟೆಸ್ಟ್ ರೈಡ್ ಅವಕಾಶವಿದ್ದು, ಉಚಿತ ಟೆಸ್ಟ್ ರೈಡ್ ಮಾಡಿ ಹಾಗೂ ಆಕರ್ಷಕ ಬಹುಮಾನ ಪಡೆಯಬಹುದಾಗಿದೆ.

ಹಬ್ಬದ ಅಂಗವಾಗಿ ಶೋರೂಮ್ ಸರ್ವಿಸ್ ವಿಭಾಗದಲ್ಲೂ ವಿಶೇಷ ಆಫರ್ ಗಳು: ಯಾವುದೇ ಟಿವಿಎಸ್ ವಾಹನಗಳ ಕಂಪ್ಲೀಟ್ ರಿಪೇರ್ ಸರ್ವಿಸ್ ನೊಂದಿಗೆ ಸ್ಪೇರ್ ಪಾರ್ಟ್ಸ್, ಲೇಬರ್ ಚಾರ್ಜ್ ಹಾಗೂ ಆಕ್ಸ್ ಸರೀಸ್ ಗಳಿಗೆ ವಿಶೇಷ ರಿಯಾಯಿತಿ ಲಭ್ಯವಿದ್ದು ಲಕ್ಕಿ ಕೋಪನ್ ಮೂಲಕ ಆಕರ್ಷಕ ಬಹುಮಾನ ಪಡೆಯಬಹುದಾಗಿದೆ. ಈ ಎಲ್ಲಾ ಹಬ್ಬದ ಕೊಡುಗೆಗಳು ಕೇವಲ ಅಡಿಗ ಮೋಟಾರ್ಸ್, ಕಡಬದಲ್ಲಿ ಮಾತ್ರ ಲಭ್ಯವಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7618766636 ಅಥವಾ 7618766635 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Scroll to Top