ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್ ➤ ನಾಳೆಯಿಂದ ಜುಲೈ 22ರ ವರೆಗೆ ಸ್ಪೆಷಲ್ ಡಿಸ್ಕೌಂಟ್

(ನ್ಯೂಸ್ ಕಡಬ) newskadaba.com ಕಡಬ, ಜು.19. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಬಿರಿಯಾನಿ ಹೌಸ್’ ವೆಜ್ & ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ನಾಳೆ (ಜುಲೈ 20) ರಿಂದ ಆರಂಭಗೊಂಡು ಜುಲೈ 22 ರ ವರೆಗೆ ಮಾನ್ಸೂನ್ ಸ್ಪೆಷಲ್ ಆಫರ್ ನಡೆಯಲಿದೆ.

ಫುಲ್ ಅಲ್-ಫಹಾಮ್ (8 ಪೀಸ್) ವಿತ್ ಮಯೋನಸ್, 5 ಪರೋಟ ಮತ್ತು 500ml ಹನಾ ಕೂಲ್ ಡ್ರಿಂಕ್ ಕೇವಲ 399/- ರೂ. ಹಾಗೂ ಫುಲ್ ಟಿಕ್ಕಾ(8 ಪೀಸ್), ಪುದೀನಾ ಚಟ್ನಿ, 5 ಪರೋಟಾ ಮತ್ತು 500ml ಹನಾ ಕೂಲ್ ಡ್ರಿಂಕ್ ಗೆ 499/- ರೂ. ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. ಸಂಜೆ 4.00ರಿಂದ ರಾತ್ರಿ 10.30ರ ವರೆಗೆ ಈ ಆಫರ್ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ಹೋಂ ಡೆಲಿವರಿ ಆರ್ಡರ್ ಗಾಗಿ 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ಸಾಲಬಾಧೆಗೆ ಪರಿಹಾರ ಮತ್ತು ಇಂದಿನ ದಿನ ಭವಿಷ್ಯ

error: Content is protected !!
Scroll to Top