ಇಂಜೆಕ್ಷನ್ ಅಡ್ಡಪರಿಣಾಮ ➤ 14 ಮಕ್ಕಳು ದಿಢೀರ್ ಅಸ್ವಸ್ಥ..!

(ನ್ಯೂಸ್ ಕಡಬ) newskadaba.com ಸಾಗರ, ಜೂ. 27. ಅನಾರೋಗ್ಯದಿಂದ ಬಳಲುತ್ತಿದ್ದ 14 ಮಕ್ಕಳು ದಿಢೀರ್ ಅಸ್ವಸ್ಥಗೊಂಡಿದ್ದು, ಇಂಜೆಕ್ಷನ್ ಅಡ್ಡ ಪರಿಣಾಮ ಇದಕ್ಕೆ ಕಾರಣ ಎನ್ನಲಾಗಿದೆ.


ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ರೋಗ ನಿರೋಧಕ ಔಷಧಿಯನ್ನು ಇಂಜೆಕ್ಷನ್ ಮೂಲಕ ನೀಡಿದ ಕೆಲವೇ ಸಮಯದ ಬಳಿಕ ಮಕಕಳಲ್ಲಿ ಚಳಿ ಹಾಗೂ ಉಸಿರಾಟ್ ತೊಂದರೆ ಕಂಡುಬಂದಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

Scroll to Top