ನಿಮ್ಮ ಕುಟುಂಬದಲ್ಲಿ ಸಮಸ್ಯೆಗಳು ಬರಬಾರದು ಎಂದರೆ ತಪ್ಪದೇ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಗೆಳೆಯರೇ ನಾವು ತಿಳಿಸುವ ಈ ಚಿಕ್ಕ ಉಪಾಯ ಮಾಡಿದರೆ ನಿಮ್ಮ ಮನೆಗೆ ಇರುವ ಎಂತಹುದೇ ಕೆಟ್ಟ ದೃಷ್ಟಿ ದೋಷ ನರ ದೋಷ ನಕಾರಾತ್ಮಕ ಶಕ್ತಿ ಏನೇ ತಾಕಿದರು ಕೂಡ ಅವೆಲ್ಲವೂ ಸರ್ವ ನಾಶ ಆಗುತ್ತದೆ ಹಾಗೂ ನಿಮ್ಮ ಮನೆಯ ಮನೆಯವರ ನೆಮ್ಮದಿಗೆ ಕಾರಣ ಆಗುತ್ತದೆ. ನಿಮ್ಮ ಏಳಿಗೆಯನ್ನು ಹಲವು ಮಂದಿ ಸಹಿಸುತ್ತ ಇಲ್ಲ ಎಂದರೆ ಸಂಬಂಧಿಕರು ಏನಾದರೂ ಮನೆಗೆ ಬಂದಾಗ ದೃಷ್ಟಿ ದೋಷ ಉಂಟಾಗಿದ್ದರೆ ಅದು ಎಂತಹುದೇ ನರದೃಷ್ಟಿ ದೋಷ ಇರಲಿ ಅವೆಲ್ಲವೂ ಕಳೆಯುವುದು ಖಚಿತ.ಕೆಟ್ಟ ಕಣ್ಣುಗಳು ನಿಮ್ಮನ್ನು ಮುಂದೆ ಬೆಳೆಯಲು ಬಿಡುವುದಿಲ್ಲ ಸದಾಕಾಲ ಕೆಟ್ಟದ್ದನ್ನೇ ಬಯಸುತ್ತಾರೆ ಅದರಲ್ಲಿಯೂ ಇತ್ತೀಚೆಗೆ ಏನಾದರೂ ಸ್ವಲ್ಪ ಶ್ರೀಮಂತಿಕೆಯಿಂದ ಇದ್ದರೆ ಸಾಕು ಕೆಟ್ಟ ಜನಗಳ ಕಣ್ಣು ಬಹಳ ಹೆಚ್ಚಿನದಾಗಿ ಬೀಳುತ್ತದೆ. ಹಾಗಾಗಿ ಇಂತಹ ದೃಷ್ಟಿ ದೋಷಗಳು ಮನೆಯವರ ಮೇಲೆ ಬರಬಾರದು ಎಂದರೆ ನಿಂಬೆ ಹಣ್ಣಿನಿಂದ ಈ ಕೆಲಸ ಮಾಡಿರಿ. ಹೌದು ಗೆಳೆಯರೇ ಇದನ್ನು ಯಾರು ನಂಬಿಕೆಯಿಂದ ಮಾಡುತ್ತಾರೆ ಅಂತವರ ಮನೆಗೆ ದೃಷ್ಟಿ ದೋಷಗಳು ಯಾವುದೇ ಕಾರಣಕ್ಕೂ ಕೂಡ ತಗಲುವುದಿಲ್ಲ. ಈ ಉಪಾಯವನ್ನು ನೀವು ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನಗಳಲ್ಲಿ ಅಥವಾ ಗುರುವಾರ, ಭಾನುವಾರದ ದಿನಗಳಲ್ಲಿ ಮಾಡುವುದರಿಂದ ನಿಮ್ಮ ಮೇಲಿರುವ ನಕಾರಾತ್ಮಕ ಶಕ್ತಿ ತೊಲಗಿಹೋಗಿ ಧನಾತ್ಮಕ ಶಕ್ತಿಗಳು ಆವರಿಸುತ್ತದೆ. ಹಾಗೂ ನಿಮ್ಮ ಮನೆಯಲ್ಲಿ ಇರುವ ಹಿರಿಯರಿಗೆ ಆರೋಗ್ಯ ಭಾಗ್ಯ ಹಾಗೂ ಮಕ್ಕಳಲ್ಲಿ ಬುದ್ಧಿ ಶಕ್ತಿ ಕೂಡ ಹೆಚ್ಚುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಏನೇ ಅಡೆ ತಡೆ ಇದ್ದರೂ ಕೂಡ ಎಲ್ಲವೂ ನಾಶ ಆಗುತ್ತದೆ. ನಿಮ್ಮ ಮನೆಯಲ್ಲಿ ಒಂದು ಚಿಕ್ಕ ಸ್ಟೀಲ್ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಹಾಗೂ ಈ ನೀರನ್ನು ಕೆಂಪು ನೀರಾಗಿ ಪರಿವರ್ತನೆ ಮಾಡಬೇಕು. ಹೀಗೆ ಮಾಡಲು ಸ್ವಲ್ಪ ಪ್ರಮಾಣದ ಸುಣ್ಣ ಹಾಗೂ ಅರಿಶಿನವನ್ನು ನೀರಿನಲ್ಲಿ ಬೆರೆಸಬೇಕು ನಂತರ ಈ ನೀರು ಕೆಂಪು ನೀರಾಗಿ ಪರಿವರ್ತನೆ ಆಗುತ್ತದೆ.

Also Read  ಮಂಗಳೂರು: ಸಮಗ್ರ ಕೃಷಿ ಪದ್ಧತಿ ಉತ್ಕೃಷ್ಟತಾ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ !

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

Also Read  ಆಂಜನೇಯಸ್ವಾಮಿ ನೆನೆಯುತ್ತ ದಿನ ಭವಿಷ್ಯ ನೋಡೋಣ

ನಂತರ ಇದಕ್ಕೆ ಎರಡು ಚಮಚ ಕಲ್ಲು ಉಪ್ಪು ಹಾಕಬೇಕು ಹೀಗೆ ಮಾಡಿದ ನಂತರ ಈ ತಟ್ಟೆಯಲ್ಲಿ ಒಂದು ನಿಂಬೆ ಹಣ್ಣನ್ನು ನಾಲ್ಕು ಭಾಗವಾಗಿ ವಿಂಗಡನೆ ಮಾಡಿರಿ ಹಾಗೂ ಇದನ್ನು ಉಪ್ಪಿನ ಮೇಲೆ ಇಡಬೇಕು ನಂತರ ಈ ನಿಂಬೆ ಹಣ್ಣಿನ ಮೇಲೆ ಎರಡು ಕರ್ಪೂರ ಹಾಗೂ ಎರಡು ಲವಂಗಗಳನ್ನು ಇಟ್ಟು ಬೆಂಕಿಯನ್ನು ಹೊತ್ತಿಸಿ ನಿಮ್ಮ ಮನೆಯ ಮುಂಭಾಗದಲ್ಲಿ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ವೃತ್ತಾಕಾರವಾಗಿ ನಿವಾಳಿಸಿ ದೃಷ್ಟಿ ತೆಗೆಯಬೇಕು. ಈ ರೀತಿಯಾಗಿ ನಿಮ್ಮ ಕಷ್ಟಗಳು ಕಳೆಯಲಿ ಎಂದು ಪ್ರಾರ್ಥಿಸಿ ದೃಷ್ಟಿ ತೆಗೆದು ಅದನ್ನು ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು ಇದರಿಂದ ಸಕಲ ತೊಂದರೆ ನಿವಾರಣೆ ಆಗುತ್ತದೆ.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top