ಈ 8 ರಾಶಿಯವರಿಗೆ ಶುಭಫಲ, ಕಂಕಣಭಾಗ್ಯ ದಾಂಪತ್ಯದ ಸಮಸ್ಯೆ ವ್ಯಾಪಾರಾಭಿವೃದ್ಧಿ ಕಷ್ಟಗಳು ಪರಿಹರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ: ನಿಮ್ಮ ಸಾಧನೆಗಳು ನಿಮಗೆ ಉನ್ನತ ವ್ಯಕ್ತಿಯನ್ನಾಗಿ ಮಾಡುತ್ತದೆ. ಈ ದಿನ ಸಂಗಾತಿ ಜೊತೆಗೆ ಕಿರಿ ಕಿರಿ ಆಗದೆ ಇರೋ ರೀತಿಯಲ್ಲಿ ನೋಡಿಕೊಳ್ಳಿ. ಈ ದಿನ ತಾಳ್ಮೆ ಕಳೆದುಕೊಂಡು ಮಾತನಾಡುವ ಸಾಧ್ಯತೆ ಇದೆ, ಈ ದಿನ ಹಣಕಾಸಿನ ವಿಷಯದಲ್ಲಿ ಕಾಳಜಿ ಇರಲಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೧.ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಷಭ ರಾಶಿ: ಹಿರಿಯರ ಮಾರ್ಗದರ್ಶನ ಬಿಟ್ಟು ಬೇರೆ ಮಾರ್ಗ ನಿಮಗೆ ಬೇಡ. ಈ ದಿನ ಧನಾತ್ಮಕ ಶಕ್ತಿ ನಿಮ್ಮಲ್ಲಿ ಹೆಚ್ಚಿಗೆ ಇರುತ್ತದೆ ಇದರಿಂದ ಹೆಚ್ಚಿನ ಅನುಕೂಲ ಕೂಡ ಆಗುವುದು. ಈ ದಿನ ಹೆಚ್ಚುವರಿ ಹಣದ ಅಗತ್ಯ ಇದ್ದಲ್ಲಿ ಆಪ್ತ ಜನರಿಂದ ಸಹಾಯ ಸಿಗುವುದು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಿಥುನ ರಾಶಿ: ಈ ದಿನ ಬಿಡುವಿನ ಸಮಯದಲ್ಲಿ ನಿಮ್ಮ ಆಪ್ತ ಜನರ ಭೇಟಿ ಮಾಡುತ್ತೀರಿ. ಈ ದಿನ ಆರೋಗ್ಯದಲ್ಲಿ ಬದಲಾವಣೆ ಆಗಬಹುದು. ಈ ದಿನ ಸಂಗಾತಿ ಮಾತುಗಳು ನಿರ್ಲಕ್ಷ್ಯ ಮಾಡಿದ್ರೆ ನಿಮಗೆ ಸಮಸ್ಯೆ ಬರುತ್ತದೆ. ಈ ದಿನ ಯುವಕರು ಪ್ರೇಮ ನಿವೇದನೆ ಮಾಡುತ್ತಾರೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕರ್ಕಾಟಕ ರಾಶಿ: ಈ ದಿನ ಅನಗತ್ಯವಾದ ಜನರ ಒಡನಾಟದಿಂದ ನಿಮ್ಮ ಬಹು ಮುಖ್ಯವಾದ ಸಮಯ ಹಾಳಾಗುತ್ತದೆ. ಈ ದಿನದ ಆರೋಗ್ಯದಲ್ಲಿ ಬದಲಾವಣೆ ತರಬಹುದು ಹೊರಗಿನ ತಿಂಡಿ ತಿನಿಸು ಇಂದು ಆದಷ್ಟು ಕಡಿಮೆ ಮಾಡಿರಿ, ಸಂಜೆ ನಂತರ ಧನ ಲಾಭ ಇದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೯. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  'ಉಗ್ರ ಸಂಘಟನೆ ಲಷ್ಕರ್' ಪರ ಬರಹ ➤ ಮಂಗಳೂರು ನಗರದಲ್ಲಿ ವಿ.ಹಿಂ.ಪ ಪ್ರತಿಭಟನೆ

ಸಿಂಹ ರಾಶಿ: ಈ ದಿನ ನೀವು ಹೊರಾಂಗಣ ಕಾರ್ಯಕ್ರಮಗಳಿಗೆ ಹೊರಡುವ ಸಾಧ್ಯತೆ ಇರುತ್ತದೆ. ಈ ದಿನ ಸಂಗಾತಿ ಮೇಲೆ ನಿಮ್ಮ ಅಸಮಧಾನ ಹೆಚ್ಚಿಗೆ ಆಗುತ್ತದೆ. ಈ ದಿನ ಕೆಲ್ಸ್ ಕಾರ್ಯದಲ್ಲಿ ಪ್ರಗತಿ ಸಾಧನೆ ಮಾಡಲು ಗಣಪತಿ ಪ್ರಾರ್ಥನೆ ಮಾಡಬೇಕು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕನ್ಯಾ ರಾಶಿ: ಈ ದಿನ ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಯುತ್ತದೆ ಹಾಗೆಯೇ ಧಾರ್ಮಿಕ ಕಾರ್ಯದಲ್ಲಿ ಭಾಗಿ ಆಗಲು ಅವಕಾಶ ಕೂಡ ಬರುತ್ತದೆ. ಈ ದಿನ ಪ್ರೇಮಿಗಳ ಒಡನಾಟ ಹೆಚ್ಚಿಗೆ ಆಗುತ್ತದೆ. ಈ ದಿನ ಕುಟುಂಬ ಜನರ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ತುಲಾ ರಾಶಿ: ಈ ದಿನ ನೀವು ಹೆಚ್ಹಿನ ಪ್ರಗತಿ ಸಾಧನೆ ಮಾಡುತ್ತೀರಿ ಹಾಗೆಯೇ ಪುಸ್ತಕ ವ್ಯಾಪಾರ ಮಾಡುವ ಜನರಿಗೆ ಲಾಭ ಆಗುತ್ತದೆ. ಈ ದಿನ ನಿಮ್ಮ ನೆಚ್ಚಿನ ಸಂಗೀತ ಕೇಳಲು ಸಮಯ ಮೀಸಲು ಇಡಿ, ಇದರಿಂದ ನಿಮ್ಮ ಮಾನಸಿಕ ಅರೋಗ್ಯ ಅಭಿವೃದಿ ಆಗುವುದು, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಶ್ಚಿಕ ರಾಶಿ: ಈ ದಿನ ಅತ್ಯುತ್ತಮ ದಿನದಲ್ಲಿ ಇದು ಒಂದು ಆಗಿರುತ್ತದೆ ಏಕೆಂದರೆ ಕೆಲವು ಜನರಿಗೆ ಈ ದಿನ ಉದ್ಯೋಗ ಯೋಗ ಆಗಲಿದೆ, ಈ ದಿನ ವ್ಯಾಪಾರಸ್ಥ ಜನರಿಗೆ ಅಧಿಕ ಲಾಭವು ಕೂಡ ಆಗುತ್ತದೆ, ಈ ದಿನ ಸ್ತ್ರೀಯರ ಮಾನಸಿಕ ಬಯಕೆ ಸಿದ್ದಿ ಆಗಲಿದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮.ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಟ್ರಕ್‍ನಲ್ಲಿ 59 ಕೋಣಗಳ ಸಾಗಾಟ ➤ ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು

ಧನು ರಾಶಿ: ಈ ದಿನ ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿರಿ. ಈ ದಿನ ನಿಮ್ಮ ಕೆಲಸ ಕಾರ್ಯಗಳು ಕಂಡು ಆಫೀಸ್ ನಲ್ಲಿ ಮೆಚ್ಚುಗೆ ದೊರೆಯುತ್ತದೆ. ಈ ದಿನ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಕರ ರಾಶಿ: ಈ ದಿನ ಹಣಕಾಸಿನ ವಿಷಯದಲ್ಲಿ ಸಂಭಂಧಗಳಿಗೆ ಕುತ್ತು ಬರಬಹುದು ಇದರ ಬಗ್ಗೆ ತುಂಬಾ ಕಾಳಜಿ ಮಾಡಬೇಕು. ಈ ದಿನ ಕೆಲವು ಜನರಿಗೆ ಪ್ರವಾಸ ಹೋಗುವ ಸಾಧ್ಯತೆ ಇರುತ್ತದೆ, ಈ ದಿನ ಕಿರಾಣಿ ವ್ಯಾಪಾರ ಲಾಭ ನೀಡುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೨. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕುಂಭ ರಾಶಿ: ಈ ದಿನ ನಿಮ್ಮ ಮನಸ್ಸು ತುಂಬಾ ಸಂತೋಷದಲ್ಲಿ ಇರುತ್ತದೆ, ಈ ದಿನದ ಸಾಕಷ್ಟು ಸಮಯ ಧಾನ್ಯಕ್ಕೆ ಮೀಸಲು ಇಟ್ಟರೆ ತುಂಬಾ ಒಳ್ಳೆಯದು ಇದರಿಂದ ಅರೋಗ್ಯ ಅಭಿವೃದಿ ಆಗುವುದು. ಈ ದಿನ ವ್ಯಾಪಾರ ಲಾಭ ದೊರೆಯುವುದು, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮೀನ ರಾಶಿ: ಮನೆಯಲ್ಲಿನ ಕೆಲವೊಂದು ಘಟನೆ ನಿಮ್ಮ ಮನಸಿಗೆ ತುಂಬಾ ನೋವು ಉಂಟು ಮಾಡುತ್ತದೆ. ಈ ದಿನ ಎಷ್ಟೇ ಹಣಕಾಸಿನ ಕ್ರೂಡೀಕರಣ ಮಾಡಲು ಯತ್ನಿಸಿದರು ಸಹ ವಿಫ ಜಾಸ್ತಿ ಆಗುತ್ತದೆ, ಈ ದಿನ ಮನೆ ದೇವರ ಪ್ರಾರ್ಥನೆ ಮಾಡಬೇಕು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

Also Read  ಶಿಕ್ಷಣ ಹೃದಯ ವೈಶಾಲ್ಯತೆಗೆ ಪ್ರೇರಣೆಯಾಗಬೇಕು► ಕಡಬ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯಲ್ಲಿ ಮಂಗಳೂರು ಧರ್ಮಾಧ್ಯಕ್ಷರ ಸಂದೇಶ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top