ದಂಪತಿಗಳ ನಡುವೆ ಸಂಬಂಧ ಉತ್ತಮವಾಗಿರಬೇಕು ವೈವಾಹಿಕ ಜೀವನ ಚೆನ್ನಾಗಿರಬೇಕು ಎನ್ನುವವರು ಈ ವಿಧಾನ ಅನುಸರಿಸಿ ಕಷ್ಟಗಳು ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಪ್ರತಿಯೊಬ್ಬ ವ್ಯಕ್ತಿಗೂ ವೈವಾಹಿಕ ಜೀವನ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ವೈವಾಹಿಕ ಜೀವನದ ನಂತರ ಪ್ರತಿಯೊಬ್ಬ ವ್ಯಕ್ತಿಯ ಜೀವನವು ಕೂಡ ಬದಲಾಗುತ್ತದೆ ಒಂಟಿಯಾಗಿದ್ದ ಜೀವಕ್ಕೆ ಬಾಳಸಂಗಾತಿಯಾಗಿ ಜೀವನಕ್ಕೆ ಜೊತೆಯಾಗುತ್ತಾರೆ. ಈ ಒಂದು ವೈವಾಹಿಕ ಜೀವನವು ಉತ್ತಮವಾಗಿರಬೇಕು, ಗಂಡ ಹೆಂಡತಿಯ ಸಂಬಂಧ ಬಹಳ ಚೆನ್ನಾಗಿ ಇರಬೇಕು, ಯಾವುದೇ ರೀತಿಯ ಮನಸ್ತಾಪಗಳು ನಮ್ಮಲ್ಲಿ ಇರಬಾರದು, ನಾವು ಮದುವೆ ಮಾಡಿಕೊಂಡ ನಂತರ ನಮ್ಮ ಜೀವನ ಬೇರೆಯವರಿಗೆ ಮಾದರಿಯಾಗಿ ಇರುವಂತೆ ನಾವು ಬದುಕಬೇಕು, ಯಾವುದೇ ಕಾರಣದಿಂದ ನಾವು ದೂರವಾಗಬಾರದು ನಮ್ಮಲ್ಲಿರುವಂತಹ ಮನಸ್ತಾಪಗಳು ಕೂಡ ನಿವಾರಣೆಯಾಗಬೇಕು ಎಂದರೆ ಈ ಮಂತ್ರಗಳನ್ನು ಗಂಡ ಮತ್ತು ಹೆಂಡತಿ ಪಠನೆ ಮಾಡಬೇಕು. ಹಾಗಾದರೆ ಯಾವ ಮಂತ್ರಗಳನ್ನು ಜಪಿಸುತ್ತಾ ಬಂದರೆ ಗಂಡ ಹೆಂಡತಿಯ ನಡುವಿನ ಬಾಂಧವ್ಯ ಚೆನ್ನಾಗಿರುತ್ತದೆ ವೈವಾಹಿಕ ಜೀವನ ಉತ್ತಮವಾಗುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಶಿವ ಪಾರ್ವತಿಯ ಆರಾಧನೆಯನ್ನು ಮಾಡಬೇಕು, ಭವಿಷ್ಯದಲ್ಲಿ ಮದುವೆಯಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಪ್ರೀತಿಸುವಂತಹ ಜೋಡಿಗಳು ಈಗಾಗಲೇ ಮದುವೆಯಾಗಿ ಮುಂದಿನ ಜೀವನದಲ್ಲಿ ನಮ್ಮ ಬಾಂಧವ್ಯ ಚೆನ್ನಾಗಿರಬೇಕು ಎನ್ನುವವರು ಶಿವ ಪಾರ್ವತಿಯ ಆರಾಧನೆಯನ್ನು ಮಾಡಿ

Also Read  ಮಂಗಳೂರು :ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ತಲವಾರಿನಿಂದ ಹಲ್ಲೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಈ ಒಂದು ಮಂತ್ರವನ್ನು ಪಠನೆ ಮಾಡಬೇಕು ಅದು ಯಾವುದು ಎಂದರೆಓಂ ನಮಃ ಸಂಭವಾಯ ಚ ಮಯೋ ಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ ನಮಃ ಶಿವಾಯ ಚ ಶಿವತರಾಯ ಚ. ಎಂಬ ಮಂತ್ರವನ್ನು ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಹೇಳಬೇಕು. ಇನ್ನು ಕೆಲವೊಮ್ಮೆ ಜಾತಕದಲ್ಲಿ ಶುಕ್ರನು ಬಲಹೀನರಾಗಿದ್ದರೆ ಆಗ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತವೆ, ಇಂತಹ ಸಂದರ್ಭದಲ್ಲಿ ಲಕ್ಷ್ಮೀ ಮತ್ತು ನಾರಾಯಣನ ಆರಾಧನೆಯನ್ನು ಮಾಡಿ, “ಓಂ ಲಕ್ಷ್ಮೀ ನಾರಾಯಣಾಯ ನಮಃ” ಎಂಬ ಮಂತ್ರವನ್ನು ಪಠನೆ ಮಾಡಬೇಕು. ಇನ್ನು ಈಗಾಗಲೇ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇವೆ ದಂಪತಿಗಳ ನಡುವೆ ಮನಸ್ತಾಪಗಳು ಹೆಚ್ಚಾಗಿವೆ ಎನ್ನುವವರು ಮಹಾವಿಷ್ಣುವನ್ನು ಆರಾಧಿಸಿ “ಓಂ ನಮೋ ಭಗವತೇ ವಾಸುದೇವಾಯ”. ಎಂಬ ಮಂತ್ರವನ್ನು ಪಠಿಸಬೇಕು. ಈ ಈ ರೀತಿಯಾಗಿ ದಂಪತಿಗಳ ನಡುವೆ ಯಾವುದೇ ರೀತಿಯ ಮನಸ್ತಾಪಗಳು ಬರಬಾರದು ಒಂದು ವೇಳೆ ಈಗಾಗಲೇ ಮನಸ್ತಾಪಗಳು ಇದ್ದರೆ ಅದು ನಿವಾರಣೆಯಾಗಬೇಕು ಉತ್ತಮವಾದ ದಾಂಪತ್ಯ ಜೀವನವನ್ನು ಪಡೆಯಬೇಕು ಎಂದರೆ ಪ್ರತಿಯೊಬ್ಬ ದಂಪತಿಗಳು ಅಥವಾ ಮದುವೆಯಾಗಲು ಬಯಸುವಂತಹ ಜೋಡಿಗಳು ಲಕ್ಷ್ಮೀನಾರಾಯಣ ಮತ್ತು ಶಿವ ಪಾರ್ವತಿಯರ ಆರಾಧನೆಯನ್ನು ಮಾಡಿ ಮಂತ್ರಗಳನ್ನು ಪಠಣ ಮಾಡಿದರೆ ಇವರ ಸಂಪೂರ್ಣ ಅನುಗ್ರಹದಿಂದ ಮತ್ತು ನಿಮ್ಮ ಜಾತಕದಲ್ಲಿ ಗ್ರಹಗಳು ಬಲಗೊಳ್ಳುವುದರ ಮೂಲಕ ವೈವಾಹಿಕ ಜೀವನ ಉತ್ತಮವಾಗುತ್ತದೆ.

Also Read  ಪ್ರೇಯಸಿ ಮೃತಪಟ್ಟ ಹಿನ್ನೆಲೆ ➤ ಆಕೆಯ ಸಮಾಧಿಯ ಬಳಿಯೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮ...!

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top