ನಿಮ್ಮ ಕಷ್ಟಗಳು ಪರಿಹಾರ ಬೇಗ ಆಗಬೇಕೆಂದರೆ ಲಾಭ ಪಡೆಯಲು ಈ ಕೆಲಸ ಮಾಡಬೇಕು

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ಶುಭ ಸಮಾರಂಭ ಮತ್ತು ಪ್ರತಿಯೊಂದು ಪೂಜೆ ವ್ರತ ಹೋಮಗಳಲ್ಲಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಪ್ರಧಾನವಾಗಿ ಬಳಸಲಾಗುತ್ತದೆ, ಯಾವ ಪೂಜೆಯ ಕೂಡ ವಿಳ್ಳೆದೆಲೆ ಮತ್ತು ಅಡಿಕೆ ಇಲ್ವದೆ ಪೂರ್ಣಗೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಅಡಿಕೆಯಿಂದ ಹಣಕಾಸಿನ ಲಾಭ ಪಡೆಯಲು ತಂತ್ರ ಕೇಳಲು ಹಾಗಾಗಿ ಮನೆಯಲ್ಲೇ ಆಗಲಿ, ದೇವಾಲಯದಲ್ಲಿ ಆಗಲಿ ಯಾವುದೇ ಒಂದು ಪೂಜೆ, ವ್ರತ ಹೋಮಗಳನ್ನು ಮಾಡಿದರು ಕೂಡ ಎಲೆ ಮತ್ತು ಅಡಿಕೆಯನ್ನು ಪ್ರಧಾನವಾಗಿ ಬಳಸುವುದು, ಅದರಲ್ಲೂ ವಿಶೇಷವಾಗಿ ಲಕ್ಷ್ಮೀದೇವಿ ಪಾರ್ವತಿ ದೇವಿ ಸರಸ್ವತಿ ದೇವಿ ದುರ್ಗಾದೇವಿಯ ರಿಗೆ ಪೂಜೆಯನ್ನು ಸಲ್ಲಿಸುವಾಗ ಎಲೆ ಅಡಿಕೆ ಮತ್ತು ದಕ್ಷಿಣೆಯನ್ನು ಇಡುವುದು ಸಾಂಪ್ರದಾಯಿಕ ಮತ್ತು ಕಡ್ಡಾಯವಾಗಿದೆ. ಇನ್ನು ಎಲ್ಲಿ ಮತ್ತು ಅಡಿಕೆಯಲ್ಲಿ ದೇವಾನುದೇವತೆಗಳು ಗ್ರಹಗಳು ವಾಸವಾಗಿರುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾದರೆ ಎಲೆ ಮತ್ತು ಅಡಿಕೆಯಲ್ಲಿ ಯಾವ ದೇವರುಗಳ ವಾಸವಿರುತ್ತದೆ,

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

Also Read  ಹೆಂಡತಿ ಯಾವುದಕ್ಕೂ ಸರಿಯಾಗಿ ಹೊಂದಿಕೊಳ್ಳುತ್ತಾ ಇಲ್ಲ ಗಂಡ ಯಾವುದಕ್ಕೂ ಹೊಂದಿ ಕೊಳ್ಳುತ್ತಾ ಇಲ್ಲ ಎಂದರೆ ದಯವಿಟ್ಟು ಈ ನಿಯಮ ಪಾಲಿಸಿ

ವಿಶೇಷ ಪೂಜೆ ಗಳಲ್ಲಿ ಯಾವ ರೀತಿಯಾಗಿ ಬಳಸಿಕೊಳ್ಳಬಹುದು ಎಂದು ನೋಡೋಣ. ಎಲೆಯ ತುದಿಯ ಭಾಗದಿಂದ ಹಿಡಿದು ತೊಟ್ಟಿನ ವರೆಗೂ ಕೂಡ ದೇವಾನುದೇವತೆಗಳ ವಾಸ ಎನ್ನುವುದು ಎಲೆಯಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ, ಈ ಒಂದು ಉದ್ದೇಶಕ್ಕಾಗಿ ಎಲ್ಲಾ ದೇವರ ಉಪಸ್ಥಿತಿ ಇರಲಿ ಎಂದು ಎಲ್ಲಾ ಶುಭ ಸಮಾರಂಭಗಳಲ್ಲಿ ದೇವತಾ ಪೂಜಾ ಕಾರ್ಯಗಳಲ್ಲಿ ಎಲೆಯನ್ನು ಬಳಸುವುದು, ಇನ್ನು ಯಾವುದಾದರೂ ಪೂಜೆಗಳಲ್ಲಿ ದೇವರ ವಿಗ್ರಹ ಅಥವಾ ಫೋಟೋ ಇಲ್ಲ ಎಂದರೆ ಈ ಎಲೆಯನ್ನು ಇಟ್ಟು ಮಂತ್ರಗಳ ಮೂಲಕ ಎಲೆಯಲ್ಲಿ ದೇವರುಗಳ ಆಹ್ವಾನವನ್ನು ಮಾಡಿ,ಈ ಒಂದು ಎಲೆಯನ್ನು ದೇವರು ಎಂದು ಭಾವಿಸಿ ಪೂಜೆಗಳನ್ನು ನಡೆಸಲಾಗುತ್ತದೆ, ಇಷ್ಟು ಶ್ರೇಷ್ಠತೆಯನ್ನು ಈ ಒಂದು ವೀಳ್ಯದೆಲೆಯು ಹೊಂದಿದೆ. ಅಷ್ಟೇ ಅಲ್ಲದೆ ಗ್ರಹ ಶಾಂತಿಗಳ ಪೂಜೆಯಲ್ಲಿ ಗ್ರಹಶಾಂತಿಗಳ ಹೋಮಗಳನ್ನು ಮಾಡುವಾಗ ಗ್ರಹಗತಿಗಳನ್ನು ತಂದು ಕೂರಿಸಲಾಗುವುದಿಲ್ಲ ಎನ್ನುವ ಸಲುವಾಗಿಯೇ ಈ ಒಂದು ಎಲೆಯನ್ನು ಪ್ರಧಾನವಾಗಿ ಬಳಸಲಾಗುತ್ತದೆ. ವೀಳ್ಯದೆಲೆಯನ್ನು ಸೂರ್ಯ, ಗುರು, ಮಂಗಳ ಮತ್ತು ಕೇತುಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ, ಇದೇ ಕಾರಣಕ್ಕಾಗಿ ಗ್ರಹ ದೋಷ ನಿವಾರಣೆಗಾಗಿ ಗ್ರಹಗಳ ಅನುಗ್ರಹವನ್ನು ಪಡೆಯುವುದಕ್ಕಾಗಿ ಗ್ರಹಶಾಂತಿ ಮತ್ತು ಪೂಜೆಯನ್ನು ಮಾಡಿಸುವಾಗ ಗ್ರಹಗಳನ್ನು ನಾವು ಕೂರಿಸಲು ಆಗುವುದಿಲ್ಲ, ಆದ್ದರಿಂದ ವೀಳ್ಯದೆಲೆಯನ್ನು ಗ್ರಹಗಳ ಸ್ಥಳದಲ್ಲಿ ಇಟ್ಟು ಪೂಜೆಯನ್ನು ಪೂರ್ಣಗೊಳಿಸಲಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪತಿ-ಪತ್ನಿಯರು ಇಬ್ಬರು ಸೇರಿ ಪೂಜೆಯನ್ನು ಸಲ್ಲಿಸಬೇಕಾಗುತ್ತದೆ ಆದರೆ ಯಾವುದೋ ಒಂದು ಕಾರಣಕ್ಕೆ ಇಬ್ಬರಲ್ಲಿ ಒಬ್ಬರು ಇಲ್ಲದೇ ಹೋದಾಗ ಆ ಸ್ಥಳದಲ್ಲಿ ವೀಳ್ಯದೆಲೆಯನ್ನು ಇಟ್ಟು ಪೂಜೆಯನ್ನು ಮಾಡಲಾಗುತ್ತದೆ ಇದರಿಂದ ಪೂಜೆಯ ಸಂಪೂರ್ಣವಾದ ಫಲವನ್ನು ಕೂಡ ಪಡೆಯಬಹುದು ಎಂದು ಹೇಳಲಾಗುತ್ತದೆ. ಇನ್ನು ಅಡಿಕೆಯನ್ನು ಬ್ರಹ್ಮದೇವ, ಯಮದೇವ, ಇಂದ್ರದೇವ ಮತ್ತು ವರುಣ ದೇವನ ಸಂಕೇತವೆಂದು ಹೇಳಲಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ನಾವು ಸಲ್ಲಿಸುವ ಅಂತಹ ಪೂಜೆಯು ಪ್ರತಿಯೊಂದು ದೇವಾನುದೇವತೆಗಳಿಗೂ ಸಲ್ಲಬೇಕು, ಪ್ರತಿಯೊಂದು ದೇವಾನುದೇವತೆಗಳ ಉಪಸ್ಥಿತಿ ಎನ್ನುವುದು ನಮ್ಮ ಪೂಜೆಯಲ್ಲಿ ಇರಬೇಕು ಎಂಬ ಉದ್ದೇಶಕ್ಕಾಗಿ ಎಲೆ ಅಡಿಕೆಯನ್ನು ಪ್ರಧಾನವಾಗಿ ಪೂಜಾ ಕಾರ್ಯಗಳಲ್ಲಿ ಮತ್ತು ಶುಭ ಸಮಾರಂಭಗಳಲ್ಲಿ ಬಳಸುವುದು.

Also Read  ಕುಟ್ರುಪ್ಪಾಡಿಯ ಸರಕಾರಿ ಶಾಲೆಯಲ್ಲಿ ತರಕಾರಿ ಸಂತೆ ► ಕೇಪು ಶಾಲೆಯಲ್ಲಿ ಗಮನ ಸೆಳೆದ ಮೆಟ್ರಿಕ್ ಮೇಳ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top