ಅದೃಷ್ಟ ಬದಲಾಗಬೇಕು ನೀವು ಹೋಗುವ ಕೆಲಸ ನಿಮ್ಮಂತೆ ಯಾಗಬೇಕು ಎಂದರೆ ಈ ಒಂದು ವಿಧಾನ ಮಾಡಿ ಕಷ್ಟಗಳು ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಎಷ್ಟೋ ಜನರ ಬಾಯಲ್ಲಿ ಕೇಳುವ ಹಾಗೆ ನಮ್ಮ ಹಣೆಬರಹವೇ ಚೆನ್ನಾಗಿಲ್ಲ ನಮ್ಮ ಅದೃಷ್ಟವೇ ಚನ್ನಾಗಿಲ್ಲ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಕೂಡ ಅದು ನಮ್ಮ ಕೈ ಹಿಡಿಯುವುದಿಲ್ಲ ಎಲ್ಲದರಲ್ಲಿಯೂ ಕೂಡ ಸೋಲು ಮತ್ತು ನಷ್ಟ ಎನ್ನುವುದೇ ಆಗಿದೆ ಜೀವನವೇ ಸಾಕಾಗಿಹೋಗಿದೆ ಎನ್ನುವಷ್ಟು ಸಮಸ್ಯೆಗಳು ಇವೆ ಎನ್ನುವ ಮಾತುಗಳನ್ನು ಕೇಳಿರುತ್ತೇವೆ. ಈಜಿ ಜೀವನದಲ್ಲಿ ಸಮಸ್ಯೆಗಳು ಎದುರಾಗಲು ಕೆಲವೊಮ್ಮೆ ನಮ್ಮ ಸಮಯ ಸರಿಯಾಗಿರುವುದಿಲ್ಲ ಅಥವಾ ನಮ್ಮ ಜಾತಕದಲ್ಲಿ ಗ್ರಹಗತಿಗಳು ಸರಿಯಾಗಿರುವುದಿಲ್ಲ ಅಥವಾ ಋಣಾತ್ಮಕ ಶಕ್ತಿಗಳ ಮೇಲೆ ಪರಿಣಾಮವನ್ನು ಬೀರುತ್ತವೆ ಈ ರೀತಿಯಾಗಿ ಇರುವಂತಹ ಸಮಸ್ಯೆಗಳು ನಿವಾರಣೆಯಾಗಬೇಕು ನಮ್ಮ ಅದೃಷ್ಟ ಬದಲಾಗಬೇಕು ನಾವು ಮಾಡುವಂತಹ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ನಮಗೆ ಜಯ ಎನ್ನುವುದು ಸಿಗಬೇಕು ನಮ್ಮ ಜೀವನವು ಕೂಡ ನಾಲ್ಕು ಜನರಂತೆ ಉತ್ತಮವಾಗಬೇಕು ಎಂದರೆ ಮನೆಯಿಂದ ಹೊರಗೆ ಹೋಗುವ ಮೊದಲು ಬೆಲ್ಲ ಮತ್ತು ಮೆಣಸಿನ ಕಾಳುಗಳನ್ನು ಉಪಯೋಗಿಸಿಕೊಂಡು ಈ ಒಂದು ಕೆಲಸವನ್ನು ಮಾಡಬೇಕು, ಹಾಗಾದರೆ ಕಾರ್ಯಸಿದ್ದಿ ಮತ್ತು ಅದೃಷ್ಟವನ್ನು ಪಡೆದಿರುವ ಮನೆಯಿಂದ ಹೊರಗೆ ಹೋಗುವಾಗ ಯಾವ ಒಂದು ಕೆಲಸವನ್ನು ಮಾಡಬೇಕು ಎಂದು ನೋಡೋಣ.

Also Read  ತಮ್ಮ ಆದೇಶವನ್ನು ಉಲ್ಲಂಘಿಸಿದ ಬಿಎಸ್‌ವೈ: 4-5ಸಾವಿರ ಜನರ ಸೇರಿದ ಮದುವೆಯಲ್ಲಿ ಭಾಗವಹಿಸಿದ ಸಿಎಂ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಈ ಒಂದು ಕೆಲಸವನ್ನು ನೀವು ಸತತವಾಗಿ ಆರು ದಿನಗಳ ಕಾಲ ಮಾಡಬೇಕು,ನೀವು ಯಾವ ದಿನವಾದರೂ ಕೂಡ ಈ ಒಂದು ಕೆಲಸವನ್ನು ಆರಂಭಿಸಬಹುದು ಆದರೆ ಒಂದು ದಿನ ಮಾಡಿದ ನಂತರ ನಿರಂತರ ಆರು ದಿನಗಳವರೆಗೆ ಮಾಡಬೇಕು, ಮನೆಯಿಂದ ಹೊರಗೆ ಹೋಗುವ ಮುಂಚೆ ನೀವು ಯಾವುದಾದರೂ ಕೆಲಸ ಕಾರ್ಯಗಳಿಗೆ ಹೋಗುವ ಮುಂಚೆ ಈ ಒಂದು ಕೆಲಸವನ್ನು ಮಾಡಬೇಕು. ಮೊದಲು ನೀವು ನಿಮ್ಮ ಮನೆಯ ಮುಖ್ಯದ್ವಾರದ ಒಳಗೆ ಅಂದರೆ ನೀವು ಹೊರಗೆ ಹೋಗುವ ಮುಂಚೆ ಹೊಸ್ತಿಲಿನ ಒಳಗಡೆ ನಿಂತುಕೊಂಡು ಈ ಒಂದು ಕೆಲಸವನ್ನು ಮಾಡಬೇಕು, ಮನೆಯ ಒಳಭಾಗದಲ್ಲಿ ಹೊಸಿಲಿನ ಬಳಿ ನಿಂತುಕೊಂಡು ಸ್ವಲ್ಪ ಕರಿಮೆಣಸು ಕಾಳುಗಳನ್ನು ಇಟ್ಟುಕೊಂಡು ಸ್ವಲ್ಪ ಬೆಲ್ಲದ ತುಂಡುಗಳನ್ನು ಬಾಯಿಗೆ ಹಾಕಿಕೊಳ್ಳಬೇಕು, ನಂತರ ಕೈಯಲ್ಲಿ ಇರುವ ಕರಿ ಮೆಣಸಿನ ಕಾಳುಗಳನ್ನು ಹಿಡಿದು ನೀವು ಹೋಗುವಂತಹ ಕೆಲಸ ಯಶಸ್ವಿಯಾಗಬೇಕು ಈ ದಿನ ನಿಮ್ಮ ಅದೃಷ್ಟವೇ ಬದಲಾಗಬೇಕು ಎಂದು ಸಂಕಲ್ಪ ಮಾಡಿಕೊಂಡು ಒಂದು ಕರಿ ಮೆಣಸಿನ ಕಾಳುಗಳನ್ನು ಹೊರಭಾಗದಲ್ಲಿ ಅಂದರೆ ಹೊಸ್ತಿಲಿನ ಆಚೆಗೆ ಎಸೆಯಬೇಕು, ಹೀಗೆ ಎಸೆದ ನಂತರ ನೀವು ನಿಮ್ಮ ಬಲಗಾಲನ್ನು ಹೊಸ್ತಿಲಿನ ಹೊರಭಾಗಕ್ಕೆ ಇಟ್ಟು ನೀವು ಇದ್ದಂತಹ ಕರಿಮೆಣಸಿನ ಕಾಳುಗಳನ್ನು ತುಳಿದುಕೊಂಡು ಮುಂದೆ ಹೋಗಬೇಕು ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನೋಡಬಾರದು. ನೀವು ಹೊರಗೆ ಹೋದ ನಂತರ ಆ ಒಂದು ಕರಿ ಮೆಣಸಿನ ಕಾಳುಗಳನ್ನು ಮನೆಯಲ್ಲಿ ಇರುವವರು ಯಾರಾದರೂ ಗುಡಿಸಿ ಕಸಕ್ಕೆ ಹಾಕಬೇಕು.ಈ ರೀತಿಯಾಗಿ ಆರು ದಿನಗಳ ಕಾಲ ಮನೆಯಿಂದ ಹೊರಗೆ ಹೋಗುವ ಮುಂಚೆ ಮಾಡಿದರೆ ನೀವು ಹೋಗುವಂತಹ ಕೆಲಸಕಾರ್ಯಗಳು ನಿಮ್ಮಂತೆಯೇ ಆಗುತ್ತದೆ ನಿಮ್ಮ ಮೇಲೆ ಏನಾದರೂ ನಾತ್ಮಕ ಶಕ್ತಿಗಳು ಇದ್ದರೆ ಅವು ನಿವಾರಣೆಯಾಗುತ್ತವೆ ನಿಮ್ಮ ಜಾತಕದಲ್ಲಿ ಗ್ರಹದೋಷಗಳ ಪರಿಣಾಮ ಕಡಿಮೆಯಾಗುತ್ತದೆ, ನಿಮ್ಮ ಅದೃಷ್ಟವೇ ಬದಲಾಗುತ್ತದೆ.

Also Read  ಅಕ್ರಮ ಮರಳುಗಾರಿಕೆ ಮತ್ತು ಸಾಗಾಟಕ್ಕೆ ಕಡಿವಾಣ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top