ಮದುವೆಗೆ ದೋಷಗಳು ನಿವಾರಣೆಯಾಗಬೇಕು ಎಂದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮದುವೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಒಂದು ಮುಖ್ಯವಾದ ಘಟ್ಟ, ಇಂತಹ ಮದುವೆ ಕಾರ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ವಯಸ್ಸು ಹೆಚ್ಚಾಗುತ್ತಿದ್ದರೂ ಕೂಡ ಕಂಕಣಭಾಗ್ಯ ಎನ್ನುವುದು ಕೂಡಿ ಬಂದಿರುವುದಿಲ್ಲ ಅಥವಾ ಮದುವೆ ಕಾರ್ಯಗಳು ಸಂಬಂಧಗಳು ಏರ್ಪಟ್ಟರೂ ಕೂಡ ಒಂದು ಮದುವೆ ಮುಂದುವರಿಕೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ, ಅಡೆತಡೆಗಳು ಉಂಟಾಗುತ್ತವೆ, ಮದುವೆ ಕಾರ್ಯಗಳು ಅರ್ಧಕ್ಕೆ ನಿಂತುಹೋಗುತ್ತದೆ. ಈ ರೀತಿಯಾಗಿ ಮನೆಯಲ್ಲಿ ಮಕ್ಕಳ ಮದುವೆಯ ವಿಷಯದಲ್ಲಿ ಸಮಸ್ಯೆಗಳು ಎದುರಾದಾಗ ತಂದೆ ತಾಯಿಯ ಚಿಂತೆ ವಿಪರೀತಕ್ಕೆ ಹೋಗಿರುತ್ತದೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುತ್ತದೆ ಮಕ್ಕಳಿಗೂ ಕೂಡ ತನ್ನ ಭವಿಷ್ಯದ ಬಗ್ಗೆ ಸಾಕಷ್ಟು ಯೋಚನೆಗಳು ಉಂಟಾಗುತ್ತದೆ,
ನಮಸ್ಕಾರ ಸ್ನೇಹಿತರೆ ಮದುವೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಒಂದು ಮುಖ್ಯವಾದ ಘಟ್ಟ, ಇಂತಹ ಮದುವೆ ಕಾರ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ವಯಸ್ಸು ಹೆಚ್ಚಾಗುತ್ತಿದ್ದರೂ ಕೂಡ ಕಂಕಣಭಾಗ್ಯ ಎನ್ನುವುದು ಕೂಡಿ ಬಂದಿರುವುದಿಲ್ಲ ಅಥವಾ ಮದುವೆ ಕಾರ್ಯಗಳು ಸಂಬಂಧಗಳು ಏರ್ಪಟ್ಟರೂ ಕೂಡ ಒಂದು ಮದುವೆ ಮುಂದುವರಿಕೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ, ಅಡೆತಡೆಗಳು ಉಂಟಾಗುತ್ತವೆ, ಮದುವೆ ಕಾರ್ಯಗಳು ಅರ್ಧಕ್ಕೆ ನಿಂತುಹೋಗುತ್ತದೆ. ಈ ರೀತಿಯಾಗಿ ಮನೆಯಲ್ಲಿ ಮಕ್ಕಳ ಮದುವೆಯ ವಿಷಯದಲ್ಲಿ ಸಮಸ್ಯೆಗಳು ಎದುರಾದಾಗ ತಂದೆ ತಾಯಿಯ ಚಿಂತೆ ವಿಪರೀತಕ್ಕೆ ಹೋಗಿರುತ್ತದೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುತ್ತದೆ ಮಕ್ಕಳಿಗೂ ಕೂಡ ತನ್ನ ಭವಿಷ್ಯದ ಬಗ್ಗೆ ಸಾಕಷ್ಟು ಯೋಚನೆಗಳು ಉಂಟಾಗುತ್ತದೆ,

Also Read  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ➤ ಎರಡು ಅಂಗಡಿಯಲ್ಲಿ ಅಪಾರ ಹಾನಿ!

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಅಕ್ಕಪಕ್ಕದವರು ಕೇಳುವ ಪ್ರಶ್ನೆಗೆ ಏನು ಉತ್ತರ ಕೊಡುವುದು ಎಂದು ಕೂಡ ಬಹಳ ಚಿಂತೆಗಳು ಎದುರಾಗುತ್ತದೆ, ಇಂತಹ ಸಂದರ್ಭದಲ್ಲಿ ಮದುವೆ ಕಾರ್ಯದಲ್ಲಿ ಇರುವ ಸಮಸ್ಯೆಗಳು ವಿಘ್ನಗಳು ದೂರವಾಗಬೇಕು ಯಾವುದೇ ರೀತಿಯ ಅಡೆತಡೆಗಳು ಎದುರಾಗಬಾರದು ಮದುವೆ ಕಾರ್ಯಗಳು ಸಂಪೂರ್ಣವಾಗಿ ನೆರವೇರಬೇಕು ಎಂದರೆ ತಪ್ಪದೇ ಈ ಒಂದು ದೀಪವನ್ನು ಬೆಳಗಿಸಬೇಕು, ಹಾಗಾದರೆ ಮದುವೆಗೆ ಸಂಬಂಧಿಸಿದ ದೋಷಗಳ ನಿವಾರಣೆಗೆ ಯಾವ ಒಂದು ದೀಪವನ್ನು ಬೆಳೆಸಬೇಕು ಯಾವ ನಿಯಮವನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲು ನಿಮ್ಮ ಮನೆಯ ಹತ್ತಿರ ಇರುವ ಸುಬ್ರಮಣ್ಯಸ್ವಾಮಿ ದೇವಾಲಯ ಹೋಗಿ 9 ವಾರಗಳ ಕಾಲ ಅಂದರೆ 9 ಮಂಗಳವಾರ ಈ ಒಂದು ದೀಪ ಆರಾಧನೆಯನ್ನು ಮಾಡುತ್ತೇನೆ ಎಂಬ ಸಂಕಲ್ಪವನ್ನು ಮಾಡಿಕೊಳ್ಳಬೇಕು. ನಂತರ ಪ್ರತಿ ಮಂಗಳವಾರ ಗೋಧೂಳಿ ಸಮಯದಲ್ಲಿ ಅಂದರೆ ಸಂಜೆಯ ಸಮಯದಲ್ಲಿ ಎರಡು ಬೆಲ್ಲದ ಆರತಿ ಯನ್ನು ಮಾಡಿಕೊಂಡು ಸುಬ್ರಹ್ಮಣ್ಯಸ್ವಾಮಿಗೆ ಅರ್ಪಿಸಬೇಕು, ಈ ರೀತಿಯಾಗಿ 9 ಮಂಗಳ ವಾರಗಳ ಕಾಲ ಎರಡು ಬೆಲ್ಲದ ಆರತಿಯನ್ನು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತ ಬಂದರೆ ನಿಮ್ಮ ಮದುವೆಯ ವಿಷಯದಲ್ಲಿ ಇರುವ ಅಡೆತಡೆಗಳು ದೋಷಗಳು ಸಮಸ್ಯೆಗಳೆಲ್ಲವೂ ನಿವಾರಣೆಯಾಗಿ ಮದುವೆ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಹಾಗಾದರೆ ಮದುವೆಯ ವಿಷಯದಲ್ಲಿ ಸಾಕಷ್ಟು ಪರಿಹಾರಗಳನ್ನು ಮಾಡಿಕೊಂಡು ಏನು ಪ್ರಯೋಜನ ಇಲ್ಲ ಎನ್ನುವವರು ಮದುವೆ ಕಾರ್ಯಗಳು ಅರ್ಧಕ್ಕೆ ನಿಂತಿದೆ ಎನ್ನುವವರು ಕಂಕಣ ಭಾಗ್ಯ ಇನ್ನೂ ಕೂಡಿ ಬಂದಿಲ್ಲ ಎನ್ನುವವರು ಈ ಒಂದು ಸರಳವಾದ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮದುವೆಗೆ ಸಂಬಂಧಪಟ್ಟ ಎಲ್ಲ ದೋಷಗಳು ನಿವಾರಣೆಯಾಗುತ್ತದೆ.

Also Read  ಕಡಬದ ಹಿರಿಯ ಉದ್ಯಮಿ, ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ.ಫಿಲಿಪ್ ವಿಧಿವಶ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top