ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು ನೀವು ಮತ್ತು ನಿಮ್ಮ ಸಾಲದ ಸಮಸ್ಯೆ ಎಲ್ಲವೂ ಪರಿಹಾರವಾಗುತ್ತದೆ .

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಇಷ್ಟು ಜನರ ಕಷ್ಟ ಬಂದ ತಕ್ಷಣ ಚಿನ್ನವನ್ನು ಗಿರ ಬಿಟ್ಟು ಬಿಡುತ್ತಾರೆ ಕೆಲವರಿಗೆ ಆ ಚಿನ್ನ ವನ್ನು ಬಿಡಿಸಿ ಕೊಳ್ಳಲು ಆಗುವುದಿಲ್ಲ ಅದನ್ನು ಕಳೆದುಕೊಂಡು ಬಿಡುತ್ತಾರೆ ಇನ್ನು ಕೆಲವರಿಗೆ ಒಂದು ಗ್ರಾಂ ಚಿನ್ನವನ್ನು ಸಹ ಅವರು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಹೀಗೆ ಮನೆಯಲ್ಲಿ ಚಿನ್ನವನ್ನು ಖರೀದಿ ಮಾಡಬೇಕು ಬಂಗಾರ ವೃದ್ಧಿಯಾಗಬೇಕು ಎಂದರೆ ಈ ಒಂದು ನಾಮವ ಶ್ರೀ ಲಲಿತ ಸಹಸ್ರನಾಮದಲ್ಲಿ ಅಮ್ಮನವರಿಗೆ ಸಂಬಂಧಪಟ್ಟ ತುಂಬಾ ಶ್ರದ್ಧೆ ಭಕ್ತಿ ನಂಬಿಕೆಯಿಂದ ಪಠಿಸಬೇಕು .

ಈ ಒಂದು ಶಕ್ತಿಶಾಲಿಯಾದ ನಾಮವನ್ನು ಯಾರು 41 ದಿನಗಳ ದಿನಕ್ಕೆ 9 ಬಾರಿ ಅಥವಾ 21 ಬಾರಿ ಅಥವಾ ಐವತ್ತನಾಲ್ಕು 108 ಬಾರಿ ಪಡಿಸುತ್ತಾ ಬರುತ್ತಾರೋ ಅವರಿಗೆ 48 ದಿನಗಳ ಒಳಗೆ ಬಂಗಾರವನ್ನು ಖರೀದಿಸುವ ಶಕ್ತಿಯ ಬರುತ್ತದೆ ಮನೆಯಲ್ಲಿ ಚಿನ್ನ ಎನ್ನುವುದು ವೃದ್ಧಿಯಾಗುತ್ತದೆ ಮನೆಯಲ್ಲಿ ಅಶುಭ ಎನ್ನುವುದು ಇರುವುದಿಲ್ಲ ಮನೆಯಲ್ಲಿ ಗಿರವಿ ಇಟ್ಟ ಚಿನ್ನವನ್ನು ಸಹ ನೀವು ಬಿಡಿಸಿ ಕೊಳ್ಳಬಹುದಾಗಿದೆ ಜೊತೆಗೆ ಹೊಸದಾಗಿ ಬಂಗಾರವನ್ನು ಖರೀದಿ ಮಾಡಿಕೊಂಡು ಬರಲು ಸಹಾಯ ನಿಮಗೆ ಒದಗಿ ಬರುತ್ತದೆ ಲಲಿತ ನಾಮವನ್ನು ಪಡಿಸುವ ಬಗ್ಗೆ ಒಂದು ಶ್ಲೋಕವು ತಿಳಿದಿರುತ್ತದೆ .
ಭವಾನಿ ಭಾವನಾ ಗಮ್ಯ ಭರಣ್ಯ ಕೊಠಾರಿ ಕಾ ಪತ್ರ ಪ್ರಿಯ ಪತ್ರ ಮೂರ್ತಿ ಸಕಲ ಸೌಭಾಗ್ಯ ದಾಯಿನಿ ಈ ಒಂದು ಶ್ಲೋಕವನ್ನು ಈ ಒಂದು ಶ್ಲೋಕವನ್ನು ಹೇಳಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಮತ್ತು ನೀವು ಗಿರವಿ ಇಟ್ಟಿರುವ ಚಿನ್ನವನ್ನು ಸಹ ಬಿಡಿಸಿಕೊಳ್ಳಬಹುದು ಆಗಿದೆ ಮತ್ತು ನಿಮ್ಮ ಸಾಲವನ್ನು ನೀವು ತೀರಿಸಬಹುದು ಮತ್ತು ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸರಿಯಾಗುತ್ತದೆ.

Also Read  9ನೇ ತರಗತಿ ವಿದ್ಯಾರ್ಥಿಗೆ ಕೊರಿಯಾರ್ ಮೂಲಕ ಬಂದ ಗಾಂಜಾ ➤ ಓರ್ವ ಅರೆಸ್ಟ್

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top