ಅಂದುಕೊಂಡ ಕೆಲಸ ಕಾರ್ಯಗಳು ಸಿದ್ಧಿ ಆಗಬೇಕೆಂದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370
ಎಷ್ಟೋ ಬಾರಿ ನಾವು ಅಂದುಕೊಂಡ ಅಂತಹ ಕೆಲಸ ಕಾರ್ಯಗಳು ಯಾವುದು ಕೂಡ ನಡೆಯುವುದಿಲ್ಲ, ಯಾವುದೋ ಒಂದು ಕಾರಣದಿಂದ ಅರ್ಧಕ್ಕೆ ನಿಂತುಹೋಗುತ್ತದೆ, ಎಷ್ಟೋ ಜನರು ತಮ್ಮ ಜೀವನದಲ್ಲಿ ಯಾವುದಿದರೂ ಒಂದು ಗುರಿಯನ್ನು ಅಂದರೆ ನಮ್ಮದೇ ಆದ ಒಂದು ಸ್ವಂತ ಕನಸಿನ ಮನೆ ನಿರ್ಮಾಣ ಮಾಡಬೇಕು ಎಂದುಕೊಂಡಿರುತ್ತಾರೆ, ಆದರೆ ಆ ಒಂದು ಕೆಲಸ ಪರಿಪೂರ್ಣವಾಗುವುದಿಲ್ಲ, ಉತ್ತಮವಾದ ಉದ್ಯೋಗ ಬೇಕು, ಉದ್ಯೋಗವನ್ನು ಬದಲಾಯಿಸಬೇಕು, ಮನೆಯನ್ನು ಬದಲಾಯಿಸಬೇಕು, ನಮಗೆ ಯಾವುದೋ ಒಂದು ತೊಂದರೆಯಾಗುತ್ತಿದೆ ಆದರೆ ಅದು ಯಾವ ತೊಂದರೆ ಯಾವುದರಿಂದ ಆಗುತ್ತದೆ ಎಂದು ತಿಳಿಯುವುದಿಲ್ಲ ಅಂತಹ ತೊಂದರೆಗಳು ದೂರವಾಗಬೇಕು, ವಾಹನವನ್ನು ಬದಲಾಯಿಸಬೇಕು, ಕಾರ್ಯಗಳನ್ನು ಮಾಡಿಕೊಳ್ಳಬೇಕು ಎನ್ನುವುದು ಸಾಕಷ್ಟು ಜನರ ಬಯಕೆ ಆಗಿರುತ್ತದೆ, ಆದರೆ ಅದಕ್ಕೆ ಸರಿಯಾದ ಅವಕಾಶಗಳೇ ಇರುವುದಿಲ್ಲ, ಅವಕಾಶಗಳು ಸಿಕ್ಕರೆ ಯಶಸ್ವಿಯಾಗುವುದಿಲ್ಲ,

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

Also Read  ಅಡುಗೆ ಮಾಹಿತಿ ► ಸಿಹಿ ಗೆಣಸಿನ ಪಾಯಸ ಮಾಡುವ ವಿಧಾನ

ಇಂತಹ ಸಂದರ್ಭದಲ್ಲಿ ಕೆಲಸ ಕಾರ್ಯಗಳು ನಡೆಯಬೇಕು ಎಂದರೆ 108 ದಿನಗಳ ಕಾಲ ಈ ಒಂದು ಕೆಲಸವನ್ನು ಮಾಡಬೇಕು. ಈ ಒಂದು ಕೆಲಸವನ್ನು ಮಾಡಿದರೆ ನೀವು ಯಾವ ಒಂದು ಉದ್ದೇಶಕ್ಕಾಗಿ ಈ ಒಂದು ಕೆಲಸವನ್ನು ಮಾಡುತ್ತಿರೋ, ಆ ಒಂದು ಉದ್ದೇಶ ಈಡೇರುವುದರಲ್ಲಿ ಅನುಮಾನವೇ ಇಲ್ಲ, ಹಾಗಾದರೆ ಯಾವ ಒಂದು ಕೆಲಸವನ್ನು ನಾವು ಮಾಡಿದರೆ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಕಾರ್ಯಸಿದ್ದಿ ಎನ್ನುವುದು ಆಗುತ್ತದೆ ಎಂದು ನೋಡೋಣ.ಸಾಮಾನ್ಯವಾಗಿ ಪ್ರತಿಯೊಬ್ಬರೂ ಹೇಳುವುದು ಕೂಡ ಮನೆದೇವರು ಕುಲದೇವರನ್ನು ಯಾವುದೇ ಕಾರಣಕ್ಕೂ ಬಿಡಬಾರದು ನಮ್ಮ ಇಷ್ಟಾರ್ಥಗಳು ಕಾರ್ಯಸಿದ್ದಿ ಆಗಬೇಕು ಎಂದರೆ ಅದಕ್ಕೆ ಮುಖ್ಯವಾಗಿ ಮನೆ ದೇವರ ಅನುಗ್ರಹ ಎನ್ನುವುದು ಇರಬೇಕು ಎಂದು, ಹಾಗಾಗಿ ನಮ್ಮ ಯಾವುದೇ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರಬೇಕು ಎಂದರೆ ಮನೆದೇವರೀಗೆ ಈ ಒಂದು ಪೂಜೆಯನ್ನು 108 ದಿನಗಳ ಕಾಲ ಮಾಡಬೇಕು, ನೀವು ಈ ಒಂದು ಪೂಜೆಯನ್ನು ಮಾಡಿದರೆ ಈ ಪೂಜೆ ಸಂಪೂರ್ಣ ಗೊಳ್ಳುವ ಒಳಗಡೆ ನಿಮಗೆ ನಿಮ್ಮ ಕಾರ್ಯ ಯಶಸ್ವಿಯಾಗುವುದು ಮೊದಲು ನೀವು ನಿಮ್ಮ ಮನೆ ದೇವರ ವಾರ ಯಾವ ದಿನ ಆಗಿರುತ್ತದೆಯೋ ಆ ದಿನದಿಂದ ಪೂಜೆ ಮಾಡಲು ಪ್ರಾರಂಭಿಸಬೇಕು ಸೂರ್ಯ ಹುಟ್ಟುವ ಸಮಯದಲ್ಲಾದರೂ ಮಾಡಬಹುದು ಅಥವಾ ಸಂಜೆಯಾದರೂ ಮಾಡಬಹುದು, ಪೂಜಾ ಸಮಯದಲ್ಲಿ ನೀವು ಪೂಜೆಗೆ ಎಲ್ಲ ಸಿದ್ಧತೆಗಳನ್ನು ಮಾಡಿ, ದೇವರಿಗೆ ನೈವೇದ್ಯವನ್ನು ತಯಾರಿಸಿಕೊಳ್ಳಬೇಕು, ನಂತರ ಸಂಪೂರ್ಣವಾಗಿ ವಿಷ್ಣುಸಹಸ್ರನಾಮವನ್ನು ಕೇಳಿಕೊಂಡು, ನಿಮ್ಮ ಮನೆ ದೇವರಿಗೆ ನೈವೇದ್ಯವನ್ನು ಇಟ್ಟು ಸಹಸ್ರನಾಮಗಳು ನಡೆಯುವವರೆಗೂ ನಿಮ್ಮ ಇಷ್ಟಾರ್ಥಗಳು ಪೂರೈಸಬೇಕು ಎಂದು ನಿಮ್ಮ ಮನೆ ದೇವರಲ್ಲಿ ಕೇಳಿಕೊಳ್ಳಬೇಕು, ಸಂಕಲ್ಪವನ್ನು ಮಾಡಿಕೊಳ್ಳಬೇಕು, ನಂತರ ವಿಷ್ಣುಸಹಸ್ರನಾಮ ಮುಗಿದ ನಂತರ ನೀವು ಮಂಗಳಾರತಿಯನ್ನು ಮಾಡಿ, ನೈವೇದ್ಯಕ್ಕೆ ಇಟ್ಟ ಪ್ರಸಾದವನ್ನು ಮನೆಯವರು ಸೇವಿಸಬೇಕು. ಈ ರೀತಿಯಾಗಿ ನೀವು ಸತತ 108 ದಿನಗಳ ಕಾಲ ಮನೆದೇವರಿಗೆ ಪೂಜೆಯನ್ನು ಸಲ್ಲಿಸಿದರೆ ನಿಮ್ಮ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತವೆ,ಯಾವುದೇ ಒಂದು ಕೆಲಸ ಕಾರ್ಯ ಅರ್ಧಕ್ಕೆ ನಿಂತಿದ್ದರು ಕೂಡ ಅದು ಮತ್ತೆ ಆರಂಭವಾಗಿ ಪೂರ್ಣಗೊಳ್ಳುತ್ತದೆ. ಹಾಗಾಗಿ ಯಾರಿಗೆ ಯಾವುದಾದರೂ ಒಂದು ಕಾರ್ಯಸಿದ್ದಿ ಎನ್ನುವುದು ಆಗಬೇಕು ಎಂದರೆ ನಿಮ್ಮ ಮನೆ ದೇವರಿಗೆ ವಿಷ್ಣ ಸಹಸ್ರನಾಮವನ್ನು ಕೇಳಿಕೊಂಡು 108 ದಿನಗಳ ಕಾಲ ಈ ಒಂದು ಪೂಜೆಯನ್ನು ಮಾಡಿ, ನಿಮ್ಮ ಮನೆ ದೇವರ ಅನುಗ್ರಹದಿಂದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಗಳು ದೊರೆಯುವುದರ ಮೂಲಕ ಕಾರ್ಯಸಿದ್ದಿ ಎನ್ನುವುದು ಆಗುತ್ತದೆ.

Also Read  ವೆನ್ಲಾಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ➤ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ಡಿಸಿ ಸೂಚನೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top