ಗಂಡ ಹೆಂಡತಿ ನಡುವೆ ಹೊಂದಾಣಿಕೆಯಿಲ್ಲ ಮನೆಯಲ್ಲಿ ಕಲಹ ಉಂಟಾಗುತ್ತಿದ್ದರೆ ತಪ್ಪದೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಒಂದು ಮನೆ ಎಂದ ಮೇಲೆ ಜಗಳ ಕಲಹಗಳು ಸಾಮಾನ್ಯ, ಅದೇ ರೀತಿಯಾಗಿ ಗಂಡ-ಹೆಂಡತಿಯ ನಡುವೆ ಕೂಡ ಜಗಳಗಳು ಮನಸ್ತಾಪಗಳು ಉಂಟಾಗುತ್ತವೆ ಆದರೆ ಅದು ಅಪರೂಪಕ್ಕೆ ಬಂದು ಹೋದಾಗ ಯಾವುದೇ ರೀತಿ ಸಮಸ್ಯೆ ಇರುವುದಿಲ್ಲ. ಎಷ್ಟೋ ಜನರ ಮನೆಯಲ್ಲಿ ಎಷ್ಟೋ ದಂಪತಿಗಳ ನಡುವೆ ಪ್ರತಿನಿತ್ಯ ಕಲಹಗಳು ಮನಸ್ತಾಪಗಳು ಜಗಳಗಳು ನಡೆಯುತ್ತಿರುತ್ತವೆ, ಜೀವನದಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ, ಮನೆಯಲ್ಲಿ ಯಾವಾಗಲೂ ಅಶಾಂತಿಯ ವಾತಾವರಣ ಇರುತ್ತದೆ ಈ ರೀತಿ ಮನೆಯ ವ್ಯವಸ್ಥೆ ಇದ್ದಾಗ ಅದಕ್ಕೆ ಕೆಲವೊಮ್ಮೆ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳ ಕೂಡ ಕಾರಣವಾಗುತ್ತದೆ, ಈ ರೀತಿಯಾಗಿ ಮನೆಯಲ್ಲಿರುವವರ ಋಣಾತ್ಮಕಶಕ್ತಿ ದೂರವಾಗಬೇಕು ಮನೆಯಲ್ಲಿ ಜಗಳ ಕಲಹಗಳು ಕಡಿಮೆಯಾಗಬೇಕು ದಂಪತಿಗಳ ನಡುವೆ ಸಮಸ್ಯೆಗಳು ಕಡಿಮೆಯಾಗಿ ದಾಂಪತ್ಯ ಜೀವನ ಸುಖಮಯವಾಗಿರಬೇಕು ತಪ್ಪದೆ ಮನೆಯಲ್ಲಿ ಈ ಒಂದು ಪರಿಹಾರವನ್ನು ಮಾಡಿ, ಹಾಗಾದರೆ ಮನೆಯಲ್ಲಿ ಇರುವ ಜಗಳ ಕಲಹಗಳ ಸಮಸ್ಯೆ ಕಡಿಮೆಯಾಗಬೇಕು ಎಂದರೆ ಯಾವ ಒಂದು ಪರಿಹಾರವನ್ನು ಮಾಡಬೇಕು ಎಂದು ನೋಡೋಣ. ಈ ಒಂದು ಪರಿಹಾರವನ್ನು ಶುಕ್ರವಾರದ ದಿನ ಆರಂಭಮಾಡಿ ಮೂರು ವಾರಗಳ ಕಾಲ ಪ್ರತಿನಿತ್ಯ ಮಾಡಬೇಕುಮನೆಯಲ್ಲಿ ಏನಾದರೂ ಕೆಲಸ ಸಮಸ್ಯೆಗಳು ಹೆಚ್ಚಾಗಿ ಇಲ್ಲ, ಯಾವಾಗಲಾದರೂ ಒಮ್ಮೆ ಬರುತ್ತದೆ ಎನ್ನುವವರು ಪ್ರತಿ ಶುಕ್ರವಾರದಂತೆ ಮೂರುವಾರ ಮಾಡಿದರೆ ಸಾಕು. ಮೊದಲಿಗೆ ಈ ಒಂದು ಕೆಲಸವನ್ನು ರಾತ್ರಿಯ ಸಮಯದಲ್ಲಿ ಮಾಡಬೇಕು, ಮನೆಯಲ್ಲಿ ಎಲ್ಲರ ಊಟ ಆದ ಮೇಲೆ ಪಾತ್ರೆಗಳನ್ನು ತೊಳೆದು ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಅಡುಗೆ ಮನೆಯಲ್ಲಿ ಈ ಒಂದು ಕೆಲಸವನ್ನು ಮಾಡಬೇಕು, ಯಾವುದಾದರೂ ಒಂದು ಬಟ್ಟಲು ಅಥವಾ ಮಣ್ಣಿನ ಬಟ್ಟಲನ್ನು ತೆಗೆದುಕೊಳ್ಳಬೇಕು ನಂತರ ಆರು ಕರ್ಪೂರ ಮತ್ತು ಲವಂಗವನ್ನು ತೆಗೆದುಕೊಳ್ಳಬೇಕು, ಎರಡು ವಸ್ತುಗಳನ್ನು ಬಟ್ಟಲಿನಲ್ಲಿ ಹಾಕಿ ಅದನ್ನು ಉರಿಸಬೇಕು, ಈ ರೀತಿಯ ಅದು ಉರಿಯುವಾಗ ನಿಮ್ಮ ಮನೆಯಲ್ಲಿ ಯಾವ ರೀತಿ ಸಮಸ್ಯೆ ಇದೆಯೋ ಆ ಸಮಸ್ಯೆಗಳು ನಿವಾರಣೆಯಾಗಬೇಕು ಮನೆಯಲ್ಲಿರುವ ಋಣಾತ್ಮಕ ಶಕ್ತಿ ದೂರವಾಗಬೇಕು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಜೊತೆಗೆ ಮನೆಯು ಸಮೃದ್ಧಿ ಗೊಳ್ಳಬೇಕು ಎಂದು ಬೇಡಿಕೊಳ್ಳಬೇಕು, ಹೀಗೆ ಅದು ಸಂಪೂರ್ಣವಾಗಿ ಉರಿದ ನಂತರ ಅದರಲ್ಲಿ ಬರುವ ಬೂದಿಯನ್ನು ನೀವು ಮತ್ತು ನಿಮ್ಮ ಮನೆಯವರು ಹಣೆಗೆ ಹಚ್ಚಿಕೊಳ್ಳಬೇಕು. ನಂತರ ಉಳಿದ ಬೂದಿಯನ್ನು ಸಿಂಕ್ ಒಳಗಡೆ ಹಾಕಿ ಆ ಒಂದು ಬಟ್ಟಲನ್ನು ಸ್ವಚ್ಛಗೊಳಿಸಿ ಮಾರನೆಯ ದಿನ ಆ ಒಂದು ಪುನಹ ಈ ಕೆಲಸವನ್ನು ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಋಣಾತ್ಮಕ ಅಂಶಗಳು ನಿವಾರಣೆಯಾಗಿ ಸದಸ್ಯರ ನಡುವೆ ಭಾಂದವ್ಯ ಹೆಚ್ಚಾಗುತ್ತದೆದಂಪತಿಗಳ ನಡುವೆ ಇರುವ ಮನಸ್ತಾಪಗಳು ನಿವಾರಣೆಯಾಗಿ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ, ಅಷ್ಟೇ ಅಲ್ಲದೆ ಲವಂಗದಲ್ಲಿ ಹಣವನ್ನು ಆಕರ್ಷಿಸುವ ಶಕ್ತಿ ಇರುವುದರಿಂದ ಮನೆಯಲ್ಲಿ ಸಂಪತ್ತಿನ ಅಭಿವೃದ್ಧಿಗಳು ಕಂಡುಬರುತ್ತದೆ. ಈ ರೀತಿಯಾಗಿ 3 ವಾರಗಳು ಮಾಡಿ ನೋಡಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ನೋಡಬಹುದು.

Also Read  ಮಂಗಳೂರು ಮಾರುಕಟ್ಟೆಯಿಂದ ವ್ಯಾಪಾರಸ್ಥರು ಸ್ಥಳಾಂತರಗೊಳಿಸದಿದ್ದರೆ ಕಟ್ಟುನಿಟ್ಟಿನ ಕ್ರಮ- ಎಪಿ.ಎಂ.ಸಿ ಎಚ್ಚರಿಕೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top