ರಥಸಪ್ತಮಿಯ ದಿನ ಈ ಒಂದು ವಸ್ತುವನ್ನು ಧಾನವಾಗಿ ನೀಡಿದರೆ ಎಲ್ಲ ರೀತಿಯ ಸಂಕಷ್ಟಗಳು ನಿವಾರಣೆಯಾಗುತ್ತವೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮಸ್ಕಾರ ಸ್ನೇಹಿತರೆ ರಥಸಪ್ತಮಿ ಎಂದರೆ ಸೂರ್ಯದೇವನು ಜನಿಸಿದಂತಹ ದಿನ ಈ ದಿನವನ್ನು ಸೂರ್ಯನ ದಿನ ಎಂದು ಕರೆಯಲಾಗುತ್ತದೆ, ಈ ದಿನದಲ್ಲಿ ಸೂರ್ಯದೇವನಿಗೆ ಇಷ್ಟವಾಗುವಂತಹ ಕೆಲವು ಕೆಲಸಗಳನ್ನು ಮಾಡುವುದರಿಂದ ಅಥವಾ ಅತ್ಯಂತ ಶ್ರೇಷ್ಠವಾದ ಅಂತಹ ಕೆಲವು ಧಾನಗಳನ್ನು ಮಾಡುವುದರಿಂದ ಸೂರ್ಯದೇವನ ಸಂಪೂರ್ಣವಾದ ಅನುಗ್ರಹವನ್ನು ನಾವು ಪಡೆಯಬಹುದು. ಇನ್ನು ಈ ವರ್ಷ ಫೆಬ್ರವರಿ ಏಳನೆಯ ತಾರಿಕು ಸೋಮವಾರದಿಂದ ಬರುತ್ತಿರುವ ರಥಸಪ್ತಮಿಯ ದಿನದಂದು ಸೂರ್ಯನಿಗೆ ಪ್ರಿಯವಾಗುವಂತಹ ಈ ಒಂದು ವಸ್ತುವನ್ನು ಅವಶ್ಯಕತೆ ಇರುವವರಿಗೆ ದಾನವನ್ನು ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ನಿವಾರಣೆಯಾಗುತ್ತದೆ, ಕೋರಿಕೆಗಳು ಶೀಘ್ರವಾಗಿ ಈಡೇರುತ್ತದೆ, ಹಾಗಾದರೆ ರಥ ಸಪ್ತಮಿಯ ದಿನ ಯಾವ ಒಂದು ವಸ್ತುವನ್ನು ದಾನ ಮಾಡಬೇಕು ಎಂದು ನೋಡೋಣ.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

Also Read  ತೆಂಕಿಲ : ಬೃಹತ್ ಗಾತ್ರದ ಮಾವಿನ ಮರ ಬಿದ್ದು ಅಪಾರ ಹಾನಿ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಯಾರಿಗೆ ಕೆಲಸಕಾರ್ಯಗಳಲ್ಲಿ ಸೋಲು ಎನ್ನುವುದು ಹೆಚ್ಚಾಗಿ ಇರುತ್ತದೆಯೋ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಇರುತ್ತದೆಯೋ ಅಪವಾದಗಳು ಹೆಚ್ಚಾಗಿರುತ್ತದೆ ಯೋಗ ಅಂಥವರು ರಥಸಪ್ತಮಿಯ ದಿನ ಒಂದು ವಸ್ತುವನ್ನು ದಾನ ಮಾಡಿ ನೋಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ರಥಸಪ್ತಮಿಯ ದಿನ ವಿಶೇಷವಾಗಿ ಅವಶ್ಯಕತೆ ಇರುವವರಿಗೆ ವಸ್ತ್ರವನ್ನು ದಾನ ಮಾಡಬೇಕು,ನೀವು ಬೇರೆಯವರಿಗೆ ಎಷ್ಟು ಜನರಿಗೆ ಆದರೂ ಕೂಡ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹೊಸ ಬಟ್ಟೆಗಳನ್ನು ದಾನ ಮಾಡುವುದರಿಂದ ನಿಮ್ಮ ಮೇಲಿನ ಎಲ್ಲಾ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ. ಈ ಒಂದು ದಿನದಲ್ಲಿ ನಾವು ಮಾಡುವಂತಹ ಪುಣ್ಯ ಕೆಲಸಗಳು ಸೂರ್ಯದೇವನ ಅನುಗ್ರಹಕ್ಕೆ ಕಾರಣವಾಗುತ್ತದೆ, ಇದರಿಂದ ನಮ್ಮ ಜಾತಕದಲ್ಲಿ ಸೂರ್ಯದೇವನು ಬಲಗೊಳ್ಳುತ್ತದೆ ಹಾಗೂ ಸೂರ್ಯದೇವನ ಅನುಗ್ರಹದಿಂದ ನಮಗೆ ಸಮಾಜದಲ್ಲಿ ಎಲ್ಲ ರೀತಿಯ ಯಶಸ್ಸು ಪ್ರಶಂಸೆಗಳು ಕೀರ್ತಿಗಳು ಲಭಿಸುತ್ತದೆ ವಿಶೇಷವಾಗಿ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತದೆ. ಇನ್ನು ಈ ಒಂದು ರಥಸಪ್ತಮಿಯ ದಿನ ವಿಶೇಷವಾಗಿ ಸೂರ್ಯದೇವನಿಗೆ ಅರ್ಘ್ಯವನ್ನು ಸಲ್ಲಿಸುವುದರಿಂದ ಕೂಡ ನಮಗೆ ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಸೂರ್ಯದೇವನು ಜನಿಸಿದಂತಹ ಈ ದಿನದಂದು ಸೂರ್ಯನಿಗೆ ಇಷ್ಟವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಅದರಲ್ಲಿಯೂ ಮುಖ್ಯವಾಗಿ ವಸ್ತ್ರಗಳನ್ನು ಅವಶ್ಯಕತೆ ಇರುವವರಿಗೆ ದಾನಮಾಡುವುದರಿಂದ ಸೂರ್ಯದೇವನ ಅನುಗ್ರಹದಿಂದ ನಿಮಗೆ ಇರುವಂತಹ ಎಲ್ಲಾ ರೀತಿ ಅಪವಾದಗಳು ನಿವಾರಣೆಯಾಗುತ್ತವೆ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ಎನ್ನುವುದು ಲಭಿಸುತ್ತದೆ ಎಲ್ಲಾ ರೀತಿಯಿಂದಲೂ ಕೂಡ ಒಳ್ಳೆಯ ಸ್ಥಾನಮಾನ ನಿಮಗೆ ದೊರೆಯುತ್ತದೆ.

Also Read  ಬೆಳ್ತಂಗಡಿ : ತಂದೆಯನ್ನ ಹತ್ಯೆ ಮಾಡಿದ್ದ ಮಗ ಈಗ ಪೋಲಿಸರ ಅತಿಥಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top