ಮಕ್ಕಳ ಮದುವೆಗೆ ಅಡೆತಡೆಗಳು ಜಾಸ್ತಿಯಾಗಿದ್ದರೆ ಈ ಒಂದು ಕೆಲಸ ಮಾಡಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಮನೆಯಲ್ಲು ಹೆಣ್ಣು ಮಗಳು ಇದ್ದರೆ ಆ ಮನೆಯ ಮುಖ್ಯ ಜವಾಬ್ದಾರಿಗೆ ಮಗಳ ಮದುವೆಯನ್ನು ಮಾಡುವುದು, ಒಂದು ವೇಳೆ ಮನೆಯ ಮಗನಿಗೆ ಮದುವೆ ತಡವಾದರೂ ಪರವಾಗಿಲ್ಲ ಮನೆಯಲ್ಲಿರುವ ಹೆಣ್ಣು ಮಗಳಿಗೆ ಮದುವೆ ಬೇಗ ಆಗಬೇಕು ಎಂದು ಪ್ರತಿಯೊಬ್ಬ ತಂದೆ ತಾಯಿ ಕೂಡ ಬಯಸುತ್ತಾರೆ, ಇದಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಕೂಡ ಪಡುತ್ತಾರೆ ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮೆ ಕಂಕಣಭಾಗ್ಯ ಎನ್ನುವುದು ಮಗಳಿಗೆ ಕೂಡಿ ಬಂದಿರುವುದಿಲ್ಲ ಇದರಿಂದ ಪೋಷಕರು ಸಾಕಷ್ಟು ಚಿಂತೆಗೆ ಒಳಗಾಗಬೇಕಾಗುತ್ತದೆ. ಈ ರೀತಿಯ ಸಮಸ್ಯೆ ಇದ್ದಾಗ ಜಾತಕದಲ್ಲಿ ದೋಷ ಗಳು ಕೂಡ ಕಾರಣವಾಗುತ್ತದೆ, ಹಾಗಾದರೆ ಮಗಳ ಮದುವೆಗೆ ಎದುರಾಗುವ ಸಮಸ್ಯೆಗಳು ಮತ್ತು ಅಡೆತಡೆಗಳನ್ನು ನಿವಾರಣೆ ಮಾಡಿ ಕಂಕಣ ಭಾಗ್ಯ ಕೂಡಿ ಬರಲು ಏನು ಮಾಡಬೇಕು ಎಂದು ನೋಡೋಣ. ಹುಡುಗಿ ಎಷ್ಟೇ ಚೆನ್ನಾಗಿದ್ದರೂ ಪ್ರತಿಭಾವಂತೆ ಆಗಿದ್ದರೂ ಕೂಡ ಕೆಲವೊಮ್ಮೆ ಜಾತಕದ ದೋಷಗಳಿದ್ದಾಗ ಕಂಕಣಭಾಗ್ಯ ಎನ್ನುವುದು ಕೂಡಿ ಬರುವುದಿಲ್ಲ, ಹಾಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ನಿಯಮಗಳನ್ನು ಅನುಸರಿಸುವುದರಿಂದ ಮದುವೆಗೆ ಎದುರಾಗುವ ಸಮಸ್ಯೆಗಳು ದೂರವಾಗಿ ಶೀಘ್ರವಾಗಿ ಮದುವೆಯಾಗುತ್ತದೆ,ಮೊದಲನೆಯದಾಗಿ ಹುಡುಗಿಯನ್ನು ನೋಡಲು ಹುಡುಗನ ಕಡೆಯವರು ಬಂದಾಗ ಆಕೆಗೆ ಹೊಸ ಬಟ್ಟೆಯನ್ನು ಹಳದಿ ಬಣ್ಣದ ಬಟ್ಟೆಯನ್ನು ಹಾಕುವುದರಿಂದ ಇದು ಶುಭ ಸೂಚನೆಯನ್ನು ಸೂಚಿಸುತ್ತದೆ, ಅದೇ ರೀತಿಯಾಗಿ ಯಾವ ಹೆಣ್ಣುಮಗಳಿಗೆ ಮದುವೆಯ ವಿಷಯದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರು ಅಂತವರು ಗುರುವಾರ ಹಳದಿ ಬಟ್ಟೆ ಮತ್ತು ಶುಕ್ರವಾರ ಬಿಳಿ ಬಟ್ಟೆಯನ್ನು ಧರಿಸುವುದರಿಂದ ಸ್ವಲ್ಪ ಸಮಸ್ಯೆ ದೂರವಾಗುತ್ತದೆ. ಇನ್ನು ಮದುವೆಯ ವಿಚಾರವನ್ನು ಮಾತನಾಡುವಂತಹ ಕೊಠಡಿಯಲ್ಲಿ ಯಾವುದೇ ಕಾರಣಕ್ಕೂ ಚಪ್ಪಲಿಗಳು ಇರದಂತೆ ನೋಡಿಕೊಳ್ಳಿ, ಇವುಗಳು ಗುಣಾತ್ಮಕತೆಯನ್ನು ಪ್ರತಿನಿಧಿಸುವುದರಿಂದ ಇವುಗಳು ಒಳಗೆ ಇರದಂತೆ ಎಚ್ಚರವಹಿಸಿ.

Also Read  ಕರಾವಳಿಗೂ ಕಾಲಿಟ್ಟ ಒಮಿಕ್ರಾನ್...! ➤ ಮಂಗಳೂರಿನ ಐವರು ವಿದ್ಯಾರ್ಥಿಗಳಲ್ಲಿ ಸೋಂಕು ದೃಢ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಇನ್ನು ವಿಶೇಷವಾಗಿ ಸಂಬಂಧದ ಬಗ್ಗೆ ಮಾತುಕತೆ ನಡೆಯುವಾಗ ಹುಡುಗಿಯ ಕೂದಲು ಹಾರಾಡಲು ಬಿಡಿ ಅದನ್ನು ಕಟ್ಟಬೇಡಿ. ಇನ್ನು ಬೇರೆಯವರ ಮದುವೆ ಸಮಾರಂಭಗಳಿಗೆ ಹೋದಾಗ ವಧು ಅಥವಾ ವರನಿಗೆ ಹಚ್ಚುವಂತಹ ಮೆಹಂದಿಯನ್ನು ಸ್ವಲ್ಪ ನಿಮ್ಮ ಮಗಳಿಗೂ ಹಚ್ಚುವುದರಿಂದ ಕಂಕಣಭಾಗ್ಯ ಬೇಗ ಕೂಡಿ ಬರುತ್ತದೆ. ಇನ್ನು ಹುಡುಗಿಯು ಹದಿನಾರು ಸೋಮವಾರ ಶಿವನ ದೇವಾಲಯ ಗೆ ಹೋಗಿ ಶಿವನಿಗೆ ಜಲವನ್ನು ಅರ್ಪಿಸಬೇಕು ರಥವನ್ನು ಮಾಡುವುದರಿಂದ ಎದುರಾಗುವ ಸಮಸ್ಯೆಗಳು ನಿವಾರಣೆಯಾಗುತ್ತವೆ.ಇನ್ನು ಗುರುವಾರ ಲಕ್ಷ್ಮೀನಾರಾಯಣನ ದೇವಾಲಯಕ್ಕೆ ಹೋಗಿ 5 ಲಾಡುಗಳನ್ನು ನೀಡಿ ದೇವರ ದರ್ಶನವನ್ನು ಮಾಡಿ ಬೇಗ ವಿವಾಹವಾಗುವಂತೆ ಪ್ರಾರ್ಥನೆ ಸಲ್ಲಿಸಬೇಕು. ಈ ರೀತಿಯಾಗಿ ಮಾಡುವುದರಿಂದ ವಿವಾಹಕ್ಕೆ ಇರುವಂತಹ ಅಡೆತಡೆಗಳು ಸಮಸ್ಯೆಗಳು ಶೀಘ್ರವಾಗಿ ದೂರವಾಗುತ್ತವೆ ಮತ್ತು ಶೀಘ್ರ ಕಂಕಣಭಾಗ್ಯ ಕೂಡಿ ಬರುತ್ತದೆ.

Also Read  ಈ 8 ರಾಶಿಯವರಿಗೆ ಶುಭಫಲ ದೊರೆಯುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top