ಈ 8 ರಾಶಿಯವರಿಗೆ ಶುಭಫಲ, ಕಂಕಣ ಭಾಗ್ಯ, ದಾಂಪತ್ಯದಲ್ಲಿನ ಕಲಹ, ವ್ಯಾಪಾರ ಅಭಿವೃದ್ಧಿ ಸುಧಾರಿಸುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ:- ನಿಮ್ಮ ಮಾತಿನಲ್ಲಿ ಸೌಮ್ಯತೆ ಎಂಬುವುದು ಇದೆ ಈ ಒಂದು ಕಾರಣದಿಂದಾಗಿ ನೀವು ಯಾವುದೇ ವಿಚಾರದ ಬಗ್ಗೆ ಮಾತನಾಡಿದರು ಕೂಡ ನಿಮ್ಮ ಮಾತಿಗೆ ಬೆಲೆ ಎಂಬುದು ದೊರೆಯುತ್ತದೆ. ಯಾವುದೇ ಕೆಲಸಕ್ಕೆ ಕೈಹಾಕಿದರೂ ಕೂಡ ನೀವು ಪೂರ್ಣ ಪ್ರಮಾಣದ ಶ್ರಮವನ್ನು ವಹಿಸಲಿದ್ದಾರೆ. ಆತ್ಮವಿಶ್ವಾಸ ಹೆಚ್ಚು ಇರುವ ಕಾರಣ ನಿಮಗೆ ಎಲ್ಲದರಲ್ಲೂ ಕೂಡ ಜಯ ಎಂಬುದು ದೊರೆಯುತ್ತದೆ.

ವೃಷಭ ರಾಶಿ:- ಈ ದಿನ ವ್ಯಾಪಾರಿಗಳ ಆಗಿದ್ದರೆ ನಿಮಗೆ ಲಾಭ ದೊರೆಯಲಿದೆ ಇನ್ನು ಸ್ನೇಹಿತರು ನಿಮ್ಮ ಜೀವನದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಹಸ್ತಕ್ಷೇಪ ಮಾಡಲಿದ್ದಾರೆ ಇದರಿಂದ ನಿಮಗೆ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಆದರೂ ತೊಂದರೆಯೇನಿಲ್ಲ ಇಂತಹ ವಿಚಾರಗಳಿಂದ ಆದಷ್ಟು ದೂರವಿದ್ದರೆ ನಿಮ್ಮ ಮನಸ್ಸಿಗೆ ಶಾಂತಿ ಎಂಬುದು ದೊರೆಯುತ್ತದೆ

ಮಿಥುನ ರಾಶಿ:- ನೀವು ಯಾವುದಾದರೂ ಒಂದು ಉದ್ಯೋಗ ಅಥವಾ ಭೂಮಿ ಅಥವಾ ಇನ್ನಿತರ ಮೂಲಗಳಿಗೆ ಹಣವನ್ನು ಹೂಡಿಕೆ ಮಾಡಬೇಕು ಅಂತ ಯೋಚನೆ ಮಾಡಿದ್ದರೆ ಈ ದಿನ ತುಂಬಾನೆ ಶುಭ ಅಂತ ಹೇಳಬಹುದು. ಈ ದಿನ ಮಾಡಿದ ಹೂಡಿಕೆಯಿಂದ ಭವಿಷ್ಯದಲ್ಲಿ ನೀವು ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ ಹಾಗಾಗಿ ಇಂದು ಶುಭ ದಿನವಾಗಿದೆ.

ಕರ್ಕಾಟಕ ರಾಶಿ:- ನೀವೇನಾದರೂ ಶೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಸ್ವಲ್ಪ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಏಕೆಂದರೆ ಹಣದ ನಷ್ಟವನ್ನು ಅನುಭವಿಸುವಂತಹ ಸಾಧ್ಯತೆಗಳಿವೆ ಹಾಗಾಗಿ ಇಂದು ಹೂಡಿಕೆ ಮಾಡದೇ ಇದ್ದರೆ ಒಳ್ಳೆಯದು.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭ ➤ ಡಿ.14ರಂದು ಶ್ರೀ ದೇವರ ಲಕ್ಷದೀಪೋತ್ಸವ

ಸಿಂಹ ರಾಶಿ:- ನೀವು ಬಹಳ ದಿನದಿಂದ ಯಾವುದಾದರೂ ಒಂದು ವಿಚಾರದ ಬಗ್ಗೆ ವಿವರವನ್ನು ಕೇಳುತ್ತಿದ್ದರೆ ಆದರೆ ಇಂದು ಸಂಪೂರ್ಣವಾಗಿದೆ. ಅಗತ್ಯವಾಗಿ ಯಾವುದೇ ವಿಚಾರದ ಬಗ್ಗೆಯೂ ಕೂಡ ಯೋಚನೆ ಮಾಡಬೇಡಿ ಏಕೆಂದರೆ ಮನಸ್ಸು ಖಾಲಿಯಾಗಿದ್ದರೆ ಅಲ್ಲಿ ನೂರಾರು ಯೋಚನೆ ಬರುವುದು ಸಹಜ.

ಕನ್ಯಾ ರಾಶಿ:- ಈ ದಿನ ನಿಮ್ಮ ಆರ್ಥಿಕ ಪರಿಸ್ಥಿತಿಯು ಸಾಮಾನ್ಯವಾಗಿ ಇರಲಿದೆ ಈ ದಿನ ನೀವು ನಿಮ್ಮ ಆದಾಯ ಮತ್ತು ಖರ್ಚು 26 ಕೂಡ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದಕ್ಕೆ ಹೋಗಬೇಡಿ. ನೀವು ಮಾಡುವಂತಹ ಖರ್ಚಿನ ಬಗ್ಗೆ ಗಮನವಹಿಸಿ ಅದಕ್ಕಿಂತಲೂ ಹೆಚ್ಚಾಗಿ ಹಿಡಿತವಿದ್ದರೆ ಒಳ್ಳೆಯದು.

ತುಲಾ ರಾಶಿ:- ನೀವೇನಾದರೂ ವ್ಯಾಪಾರಸ್ಥರು ಆಗಿದ್ದರೆ ಇದ್ದಕ್ಕಿದ್ದ ಹಾಗೆ ನೀವು ಒಂದು ಬಹಳ ದೊಡ್ಡ ನಿರ್ಧಾರವನ್ನು ಇಂದು ಕೈಗೊಳ್ಳುತ್ತೀರಿ. ಹಣದ ಸ್ಥಿತಿ ಇಂದು ತುಂಬಾನೇ ಚೆನ್ನಾಗಿರಲಿ ಅಷ್ಟೇ ಅಲ್ಲದೆ ನೀವು ನಿಮ್ಮ ಕುಟುಂಬ ಜೀವನದಲ್ಲಿ ಹೆಚ್ಚು ನೆಮ್ಮದಿ, ಸುಖ, ಶಾಂತಿಯನ್ನು ಇಂದು ಪಡೆಯಲಿದ್ದೀರಿ ಎಲ್ಲ ರೀತಿಯಿಂದಲೂ ಎಂದು ಶುಭ ಅಂತನೇ ಹೇಳಬಹುದು.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ವೃಶ್ಚಿಕ ರಾಶಿ:- ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ಇಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಾ. ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಿ ತ್ವರಿತಗತಿಯಲ್ಲಿ ಹಣವನ್ನು ಸಂಪಾದನೆ ಮಾಡಬೇಕು ಎಂಬ ಆತುರದಲ್ಲಿ ತಪ್ಪು ನಿರ್ಧಾರವನ್ನು ಕೈಗೊಳ್ಳಬೇಡಿ. ಇದರಿಂದ ತುಂಬಾನೇ ನಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಶಾಂತಯುತವಾಗಿ ಯೋಚನೆ ಮಾಡಿ.

Also Read  ಕಾರವಾರ ಜೈಲಿನಲ್ಲಿದ್ದ ಖೈದಿ ಮೃತ್ಯು➤ ಖೈದಿ ಸಾವಿನ ಸುತ್ತ ಅನುಮಾನದ ಹುತ್ತ

ಧನು ರಾಶಿ:- ನೀವೇನಾದರೂ ಮಾಧ್ಯಮದವರೊಂದಿಗೆ ಕೆಲಸ ಮಾಡುತ್ತಿದ್ದರೆ ನೀವು ನಿರೀಕ್ಷೆ ಮಾಡಿದಂತಹ ಶುಭ ಫಲಗಳು ಇಂದು ನಿಮಗೆ ದೊರೆಯುತ್ತದೆ. ಒಂದು ವೇಳೆ ನೀವೇನಾದರೂ ವ್ಯಾಪಾರಿಗಳ ಆಗಿದ್ದರೆ ಈ ದಿನ ತುಂಬಾನೆ ಲಾಭ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ, ನೆಮ್ಮದಿ ಎಂಬುದು ದೊರೆಯುತ್ತದೆ ಎಲ್ಲಾ ಕಾರಣದಿಂದಾಗಿ ಇಂದು ನೀವು ಸಂತೋಷವನ್ನು ಅನುಭವಿಸಲಿದ್ದೀರಿ.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮಕರರಾಶಿ:- ಇಂದು ಕೆಲಸದ ವಿಚಾರವಾಗಿ ತುಂಬಾನೇ ಶುಭದಿನ ಅಂತನೇ ಹೇಳಬಹುದು ಅಷ್ಟೇ ಅಲ್ಲದೆ ಇಂದು ನೀವು ಕೆಲಸ ಮಾಡುವಂತಹ ಕಚೇರಿಯಲ್ಲಿ ಹೊಸ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲಸವನ್ನು ನೀಡುತ್ತಾರೆ. ಈ ಕೆಲಸವನ್ನು ನೀವು ಶ್ರದ್ಧಾಭಕ್ತಿಯಿಂದ ಮಾಡಿದರೆ ನಿಮ್ಮ ಮೇಲಧಿಕಾರಿಯಿಂದ ಪ್ರಶಂಸೆ ಎಂಬುದು ದೊರೆಯುತ್ತದೆ.

ಕುಂಭ ರಾಶಿ:- ಈ ದಿನ ನಿಮಗೆ ಕಾರ್ಯಪ್ರವೃತ್ತಿಯ ದಿನವಾಗಲಿದೆ ಹಾಗಾಗಿ ಹೆಚ್ಚು ಕೆಲಸದ ಕಡೆಗೆ ಗಮನವನ್ನು ವಹಿಸುತ್ತೀರಾ. ನೀವು ಮಾಡುವ ಕೆಲಸದಲ್ಲಿ ಉತ್ತಮವಾದಂತಹ ಪರಿಶ್ರಮವನ್ನು ನೀಡುವುದಾಗಿ ಕಂಡುಬರುತ್ತದೆ ಹಾಗಾಗಿ ಇದರಿಂದ ಉದ್ಯೋಗದಲ್ಲಿ ಮನ್ನಣೆ ಎಂಬುದು ದೊರೆಯುತ್ತದೆ.

ಮೀನರಾಶಿ:- ಈ ದಿನ ಕುಟುಂಬದಲ್ಲಿ ಸೈದಾಂತಿಕ ವಿವಾದಗಳು ಬರುವುದರಿಂದ ಸ್ವಲ್ಪ ಮಟ್ಟಿಗೆ ನಿಮಗೆ ಕಿರಿಕಿರಿ ಉಂಟಾಗಬಹುದು, ಹಾಗಾಗಿ ಕೋಪಗೊಳ್ಳದೆ ಶಾಂತಿಯುತವಾಗಿ ವಿಚಾರವನ್ನು ಮುಂದುವರಿಸುವುದು ಒಳ್ಳೆಯದು ಈ ರೀತಿಯಲ್ಲಿ ಕೋಪ ಮಾಡಿಕೊಂಡರೆ ನಿಮ್ಮ ಮನೆಯ ಶಾಂತಿ ಹಾಳಾಗಬಹುದು.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top