ಮಾಟ ಮಂತ್ರ, ದುಷ್ಟಶಕ್ತಿಗಳಿಂದ ನೊಂದಿದ್ದರೆ ಏನು ಮಾಡಬೇಕು ಎಂದು ತಿಳಿದಿದೆಯೇ ನಿಮಗೆ ? ಇಲ್ಲಿದೆ ಸುಲಭ ಪರಿಹಾರ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮಾಟಮಂತ್ರದ ಪ್ರಯೋಗದಿಂದ ಯಾವಾಗಲೂ ಕಿರಿಕಿರಿ ಯಾಗುತ್ತಿದ್ದರೆ ಅಥವಾ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೆ ಅಥವಾ ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ಇದರಿಂದ ಹೊರಬರಲು ಅತಿ ಸುಲಭವಾದ ಪರಿಹಾರ ಮಾರ್ಗವಿದೆ. ಹಾಗಾದರೆ ಯಾವ ಪರಿಹಾರವನ್ನು ಮಾಡಿದರೆ ದುಷ್ಟಶಕ್ತಿಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದುರ್ಗಾ ದಿಗ್ಬಂಧನ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಮಾಟ-ಮಂತ್ರ ವಾಮಾಚಾರ, ದುಷ್ಟ ಶಕ್ತಿಗಳಿಂದ ಮುಕ್ತಿಯನ್ನು ಹೊಂದಬಹುದು. ದುರ್ಗಾ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದಕ್ಕೆ ಕೆಲವೊಂದು ನಿಯಮಗಳಿವೆ. ಮೊದಲಿಗೆ ಒಂದು ತಟ್ಟೆಯಲ್ಲಿ ಮೂರು ಬೊಗಸೆ ಅಕ್ಕಿಯನ್ನು ಹಾಕಿ ಅದರ ಮೇಲೆ ಯಂತ್ರವನ್ನು ಇಡಬೇಕು.ಯಂತ್ರವನ್ನು ಇಟ್ಟ ನಂತರ ಸುತ್ತಲೂ ಅರಿಶಿನ-ಕುಂಕುಮವನ್ನು ಹಾಕಬೇಕು ಹಾಗೂ ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚಬೇಕು. ತಟ್ಟೆಯಲ್ಲಿರುವ ಅಕ್ಕಿಯನ್ನು ಪ್ರತಿ ಶುಕ್ರವಾರ ದಿನದಂದು ಬದಲಾಯಿಸಬೇಕು. ಹೊಸ ಅಕ್ಕಿಯನ್ನು ತಟ್ಟೆಯಲ್ಲಿ ಹಾಕಿದ ಮೇಲೆ ಹಳೆಯದಾದ ಅಕ್ಕಿಯನ್ನು ಮನೆಯಲ್ಲಿ ಯಾವ ವ್ಯಕ್ತಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅವರಿಗೆ ಆಹಾರದ ರೂಪದಲ್ಲಿ ನೀಡಬೇಕು.ಇದಾದ ನಂತರ ಎಡಮುರಿ ಬಲಮುರಿ ಎಂಬ ವಸ್ತು ಸಿಗುತ್ತದೆ ಹಾಗೂ ರಕ್ತಾಕ್ಷಿ, ಮರಳು ಮಾತಂಗಿ ಎಂಬ ವಸ್ತು ಗ್ರಂತಿಕೆ ಅಂಗಡಿಯಲ್ಲಿ ಸಿಗುತ್ತದೆ. ಮನೆಯಲ್ಲಿ ಯಾರಿಗೆ ತೊಂದರೆಯಾಗುತ್ತಿದೆಯೋ ಅವರಿಗೆ ಬಿಳಿ ಸಾಸಿವೆಯ ಜೊತೆಗೆ ಉಪ್ಪನ್ನು ಹಾಕಿ ಗ್ರಂತಿಕೆ ಅಂಗಡಿಯಿಂದ ತಂದ ಮೂರು ವಸ್ತುವನ್ನು ಇಟ್ಟು ಮೂರು ಸಾರಿ ಮುಖದಿಂದ ಇಳಿಯನ್ನು ತೆಗೆದು ಅವರೆದುರು ಸುಡಬೇಕು. ಈ ರೀತಿ ಸುಟ್ಟ ನಂತರ ಆ ವ್ಯಕ್ತಿಯು ಅದು ಸಂಪೂರ್ಣವಾಗಿ ಸುಡುವತನಕ ನೋಡುತ್ತಿರಬೇಕು.ಈ ರೀತಿಯಾಗಿ ಮಾಡುವುದರಿಂದ ಮಾಟ-ಮಂತ್ರ ಪ್ರಯೋಗವಾಗಿ ಆರ್ಥಿಕ ಸಮಸ್ಯೆ, ಆರೋಗ್ಯದಲ್ಲಿ ಸಮಸ್ಯೆ, ದುಷ್ಟಶಕ್ತಿಗಳಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದರೆ ಪರಿಹಾರವಾಗುವುದು

Also Read  ಮನೆಯಲ್ಲಿ ನೆಮ್ಮದಿ ಇಲ್ಲ ಸಂಕಷ್ಟಗಳು ಜಾಸ್ತಿಯಾಗಿದ್ದರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top