ಜೀವನದಲ್ಲಿ ನೆಮ್ಮದಿ ಬೇಕು ಅಂದ್ರೆ ಇದನ್ನು ಪಾಲಿಸಿ ಯಾವುದೇ ಕಷ್ಟಗಳು ಬರುವುದಿಲ್ಲ ನಿಮ್ಮ ಸಮಸ್ಯೆಗಳಿಗೆ ಗುರೂಜಿ ಅವರನ್ನು ಸಂಪರ್ಕಿಸಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ವ್ಯಕ್ತಿ ವ್ಯಕ್ತಿಗಳ ನಡುವೆ ನೇರವಾಗಿ ಎದುರು ಜಗಳಗಳು ಆದರೆ ಅದನ್ನು ಹೇಗೆ ಬೇಕಾದರೂ ನಿಭಾಯಿಸಬಹುದು, ಆದರೆ ಕಣ್ಣಿಗೆ ಕಾಣಿಸದ ದುಷ್ಟಶಕ್ತಿಗಳ ಕಾಟಗಳು ನರದೃಷ್ಟಿ ದೋಷ ಗಳು ಈ ರೀತಿಯಾದ ಸಮಸ್ಯೆಗಳು ಕಂಡು ಬಂದರೆ ಅದನ್ನು ಎದುರಿಸುವುದು ಬಹಳ ಕಷ್ಟ, ಇಂತಹ ಕೆಟ್ಟ ಶಕ್ತಿಗಳು ದೃಷ್ಟ ಶಕ್ತಿಗಳು ನಿಮ್ಮ ಮನೆಯ ಹತ್ತಿರ ಬರಬಾರದು ಎಂದರೆ ತಪ್ಪದೇ ನೀವು ನಿಮ್ಮ ಮನೆಯಲ್ಲಿ ಈ ದೇವರ ಫೋಟೋಗಳನ್ನು ಇಡಬೇಕು. ನಾವು ಜೀವನದಲ್ಲಿ ಪ್ರಗತಿಯನ್ನು ಕಾಣಬೇಕಾದರೆ ಹಿತಶತ್ರುಗಳು ಹೆಚ್ಚಾಗುತ್ತಾರೆ, ಮತ್ತು ಅವರಿಂದ ನಮಗೆ ಕಷ್ಟಗಳು ಹೆಚ್ಚಾಗುತ್ತದೆ, ಅಂತಹ ಸಂದರ್ಭದಲ್ಲಿ ನರದೃಷ್ಟಿ ದೋಷ, ದೃಷ್ಟಿದೋಷ, ಮಾಟ ಮಂತ್ರ ದುಷ್ಟಶಕ್ತಿಗಳ ಪ್ರಯೋಗ ನಮ್ಮ ಮೇಲೆ ನಡೆಯುತ್ತದೆ, ಅಂತಹ ಸಮಸ್ಯೆಗಳು ಬರಬಾರದು ನಮ್ಮ ಕುಟುಂಬ ಹಾಗೂ ನಾವು ವಿಶೇಷವಾಗಿ ಜೀವನವನ್ನು ಶತ್ರುಗಳ ಬಾದೆ ಇಲ್ಲದೇ ನಡೆಸಬೇಕು ಎಂದರೆ ಪರಿಹಾರ ಶಾಸ್ತ್ರದಲ್ಲಿ ತಿಳಿಸಿ ಕೊಟ್ಟಿರುವಂತಹ ದೈವ ಮಾರ್ಗವನ್ನು ಅನುಸರಿಸ ಬೇಕಾಗುತ್ತದೆ, ಹಾಗಾದರೆ ಪರಿಹಾರ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಈ ರೀತಿಯಾಗಿ ಕಣ್ಣಿಗೆ ಕಾಣದಂತಹ ಕೆಟ್ಟ ಶಕ್ತಿಗಳಿಂದ ಮುಕ್ತಿಯನ್ನು ಪಡೆಯಲು ಮನೆಯಲ್ಲಿ ಯಾವ ದೇವರ ಫೋಟೋಗಳನ್ನು ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಲಕ್ಷ್ಮೀನರಸಿಂಹ ಕರಾವಲಂಬ ಸ್ರೋತ್ರವನ್ನು ಪ್ರತಿನಿತ್ಯ ಹೇಳಿಕೊಳ್ಳಬೇಕು, ಅಥವಾ ಕೇಳುವುದಾದರೂ ಮಾಡಿಕೊಳ್ಳಬಹುದು, ಒಂದು ವೇಳೆ ನಿಮಗೆ ಹೇಳಲು ಸಾಧ್ಯವಾಗದೇ ಹೋದರೆ ಮನೆಯಲ್ಲಿ ಮೊಬೈಲಲ್ಲಿ ಆದರೂ ಶ್ರೀ ಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರವನ್ನು ಹಾಕಿಕೊಂಡು ಪ್ರತಿನಿತ್ಯ ಕೇಳುತ್ತಾ ಬಂದರೆ ಶತ್ರುಗಳ ಕಾಟ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲದೆ ಯಾರಾದರೂ ನಿಮ್ಮ ಮೇಲೆ ಮಾಟ ಮಂತ್ರ ದೃಷ್ಟ ಶಕ್ತಿ ಪ್ರಯೋಗ ನಡೆಸಿದರೆ ಅದು ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ ದೈವಬಲ ಹೆಚ್ಚಾಗುತ್ತದೆ.ಇನ್ನು ಎರಡನೆಯದಾಗಿ ವಿಷ್ಣು ದೇವರಿಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಮೊಸರಿನಿಂದ ಮಾಡಿದ ಪ್ರಸಾದವನ್ನು ನಾಲ್ಕು ಜನಕ್ಕೆ ಹಂಚ ಬೇಕು, ವಿಷ್ಣು ದೇವರಿಗೆ ಸಂಬಂಧಪಟ್ಟ ದೇವರೆಂದರೆ ಶ್ರೀ ರಾಮಮಂದಿರ, ಶ್ರೀ ಕೃಷ್ಣ, ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ನರಸಿಂಹಸ್ವಾಮಿ ದೇವಸ್ಥಾನ, ಈ ರೀತಿಯಾದ ದೇವಾಲಯಗಳಲ್ಲಿ ಮೊಸರಿನಿಂದ ಮಾಡಿದ ಪ್ರಸಾದವನ್ನು ಬೆಳಿಗ್ಗೆ ನಾಲ್ಕು ಜನರಿಗೆ ನೀಡಬೇಕು, ಈ ರೀತಿ ಮಾಡುವುದರಿಂದ ಶತ್ರುಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ, ವಿಷ್ಣುವಿನ ರಕ್ಷಣೆ ನಿಮ್ಮ ಮೇಲೆ ಇರುತ್ತದೆ. ಇನ್ನು ಮೂರನೆಯದಾಗಿ ಮನೆಯಲ್ಲಿ ಕನಕ ದುರ್ಗಾದೇವಿಯು ಸಿಂಹದ ಮೇಲೆ ಕುಳಿತಿರುವಂತಹ ಚಿತ್ರಪಟವನ್ನು ಇಟ್ಟು ಪ್ರತಿದಿನ ಅದನ್ನು ಮುಟ್ಟಿ ಸ್ಪರ್ಶ ಮಾಡಿ ಸಂಕಲ್ಪ ಮಾಡಿದರೆ ಶತ್ರುಗಳ ಕಾಟ ಕಡಿಮೆಯಾಗುತ್ತದೆ, ಪ್ರತಿದಿನ ಬೆಳಗ್ಗೆ ಕನಕದುರ್ಗಾ ದೇವಿ ಚಿತ್ರಪಟ ಮುಟ್ಟಿ ನಮಸ್ಕಾರ ಮಾಡಬೇಕುಅದರಲ್ಲೂ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ದೇವರನ್ನು ಮುಟ್ಟಿ ನಮಸ್ಕಾರ ಮಾಡಿದರೆ ದೈವ ಬಲವು ನಿಮ್ಮ ಜೊತೆಯಲ್ಲಿ ಇರುತ್ತದೆ, ಯಾವುದೇ ರೀತಿಯ ದೃಷ್ಟಿಗಳು ನಿಮ್ಮ ಮೇಲೆ ಬೀಳುವುದಿಲ್ಲ. ಇನ್ನು ನಾಲ್ಕನೆಯದಾಗಿ ಮನೆಯಲ್ಲಿ ಎಲ್ಲರೂ ದೀಪಾರಾಧನೆಯನ್ನೂ ಮಾಡುತ್ತಾರೆ, ಆದರೆ ಶತ್ರುಗಳ ಕಾಟ ಮಾಟಮಂತ್ರ ಪ್ರಭಾವ ಹೆಚ್ಚಾಗಿದ್ದರೆ ಎಳ್ಳೆಣ್ಣೆ ಜೊತೆಗೆ ನಾಲ್ಕು ಹನಿ ಬೇವಿನ ಎಣ್ಣೆ ಹಾಕಿ ದೀಪಾರಾಧನೆಯನ್ನು ಮಾಡಬೇಕು, ವಿಶೇಷವಾಗಿ ಮನೆದೇವರ ಹೆಸರನ್ನು ಹೇಳುತ್ತಾ ಸಂಕಲ್ಪವನ್ನು ಮಾಡಿಕೊಳ್ಳಬೇಕು, ಹೀಗೆ ಮಾಡುವುದರಿಂದ ಶತ್ರುಗಳ ಕಾಟ ಕಡಿಮೆಯಾಗುತ್ತದೆ, ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಮನೆಯಲ್ಲಿ ಮತ್ತು ಜೀವನದಲ್ಲಿ ಈ ರೀತಿಯಾದ ನಿಯಮವನ್ನು ಪಾಲಿಸುವುದರಿಂದ ನಿಮ್ಮ ಹತ್ತಿರ ಯಾವುದೇ ರೀತಿಯ ಕೆಟ್ಟ ಶಕ್ತಿಗಳು ಬರುವುದಿಲ್ಲ ಯಾವುದೇ ರೀತಿಯ ದೃಷ್ಟಿದೋಷಗಳು ನಿಮಗೆ ಆಗುವುದಿಲ್ಲ.

Also Read  ಸುಳ್ಯ: ಬಿಜೆಪಿ ಅಭ್ಯರ್ಥಿ ಅಂಗಾರ 2034 ಮತಗಳ ಅಂತರದಿಂದ ಮುನ್ನಡೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top