ನೀವು ಇಷ್ಟಪಟ್ಟ ಹುಡುಗಿ ಜೊತೆಗೆ ವಿವಾಹ ಆಗಲು ಈ ಸಣ್ಣ ಕೆಲಸ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370
ಎಷ್ಟೋ ಯುವಜನರು ಈ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಈ ಹಿಂದೆ ನಮ್ಮ ಹಿರಿಯರು ಮದುವೆಯ ವಯಸ್ಸು ಬರುತ್ತಿದ್ದ ಹಾಗೆ ಅಥವಾ ವಯಸ್ಸು ಬರುವುದಕ್ಕಿಂತ ಮುಂಚೆ ಮದುವೆಯನ್ನು ಮಾಡಿಬಿಡುತ್ತಿದ್ದರು, ಆದರೆ ಪ್ರಸ್ತುತ ವಯಸ್ಸು ಹೆಚ್ಚಾಗುತ್ತಿದ್ದರು ಮದುವೆ ಆಗುವುದಿಲ್ಲ ಕಂಕಣಭಾಗ್ಯ ಕೂಡಿ ಬಂದಿರುವುದಿಲ್ಲ ಇದಕ್ಕೆ ಹಲವಾರು ಸಮಸ್ಯೆಗಳು ಕಾರಣಗಳು ಜಾತಕದ ದೋಷಗಳು ಇರಬಹುದು, ಈ ರೀತಿಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಬೇಕು ಉತ್ತಮವಾದ ಬಾಳಸಂಗಾತಿ ಸಿಗಬೇಕು ಕಂಕಣಭಾಗ್ಯ ಶೀಘ್ರವಾಗಿ ಕೂಡಿಬರಬೇಕು ಯಾವುದೇ ಅಡೆತಡೆಗಳಿಲ್ಲದೆ ವಿವಾಹ ಕಾರ್ಯಕ್ರಮ ಕೊಳ್ಳಬೇಕು ಎಂದರೆ ಒಂದು ಮಂತ್ರವನ್ನು 21 ಬಾರಿ ಪಠಿಸಬೇಕು. ಹೀಗೆ ನೀವು ಈ ಒಂದು ಮಂತ್ರವನ್ನು ಪಠಿಸುತ್ತಾ ಬಂದರೆ ನಿಮಗೆ ವಿವಾಹದ ವಿಷಯದಲ್ಲಿ ಇರುವಂತಹ ಎಲ್ಲ ರೀತಿಯ ಸಮಸ್ಯೆಗಳು ನಿವಾರಣೆಯಾಗಿ ಶೀಘ್ರವಾಗಿ ಕಂಕಣಭಾಗ್ಯ ಕೂಡಿ ಬರುತ್ತದೆ, ಹಾಗಾದರೆ ಆವೊಂದು ಮಂತ್ರ ಯಾವುದು ಯಾವ ರೀತಿಯಾಗಿ ಅದನ್ನು ಹೇಳಬೇಕು ಎ ಹುಡುಗಿ ಜೊತೆಗೆ ವಿವಾಹ ಆಗಲು ಮದುವೆ ಎಂಬ ವಿಷಯ ಬಂದಾಗ ಅದಕ್ಕೆ ಮದುವೆ ಆಗುವವರು ಮತ್ತು ಅವರ ಮನೆಯವರ ಇಬ್ಬರ ಒಪ್ಪಿಗೆಯೂ ಕೂಡ ಇರಬೇಕಾಗುತ್ತದೆ ಹಾಗೆಯೇ ಗಂಡು ಮತ್ತು ಹೆಣ್ಣಿನ ಕಡೆಯವರ ಒಪ್ಪಿಗೆ ಕೂಡ ಬಹಳ ಮುಖ್ಯ, ಎರಡು ಮನೆಯವರು ಒಪ್ಪಿದ್ದರು ನಂತರ ಬರುವುದೇ ಜಾತಕದ ವಿಷಯ ಜಾತಕದ ಹೊಂದಾಣಿಕೆ ಆದರೆ ಮಾತ್ರ ಕಂಕಣಭಾಗ್ಯ ಕೂಡಿ ಬರುತ್ತದೆ ಜಾತಕದಲ್ಲಿ ಹೊಂದಾಣಿಕೆ ಇಲ್ಲ ಜಾತಕದಲ್ಲಿ ದೋಷ ಇದ್ದರೆಮದುವೆ ಕಾರ್ಯಗಳು ಏರ್ಪಡುವುದಿಲ್ಲ, ಅಷ್ಟೇ ಅಲ್ಲದೆ ವಧು ಅಥವಾ ವರನಿಗೆ ಗುರುಬಲ ಇಲ್ಲ ಎಂದರೂ ಕೂಡ ವಿವಾಹ ಕಾರ್ಯಗಳು ವಿಳಂಬವಾಗುತ್ತದೆ. ಇನ್ನು ಪ್ರೇಮ ವಿವಾಹಕ್ಕೆ ಬಂದಾಗ ಗಂಡು ಮತ್ತು ಹೆಣ್ಣು ಒಪ್ಪಿದರೆ ಮನೆಯವರು ಒಪ್ಪುವುದಿಲ್ಲ ಇದರಿಂದ ವಿವಾಹ ಕಾರ್ಯಗಳು ವಿಳಂಬವಾಗುತ್ತದೆ ಅಥವಾ ವಿವಾಹ ಕಾರ್ಯಗಳಿಗೆ ಅಡೆತಡೆಗಳು ಉಂಟಾಗುತ್ತವೆ, ಈ ರೀತಿಯಾದ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಬೇಕೆಂದರೆ ಶೀಘ್ರವಾಗಿ ಉತ್ತಮ ಬಾಳಸಂಗಾತಿ ಯೊಡನೆ, ನಾವು ಇಷ್ಟ ಪಡುವ ವ್ಯಕ್ತಿಯೊಡನೇ ವಿವಾಹವಾಗಬೇಕು ಎಂದರೆ ನೀವು ತಪ್ಪದೇ ಈ ಒಂದು ಮಂತ್ರವನ್ನು ಪಡಿಸಬೇಕು. ಈ ಒಂದು ಮಂತ್ರವನ್ನು 11 ದಿನ 21 ಬಾರಿ ಪಠಿಸಬೇಕು, ಈ ಒಂದು ಕೆಲಸವನ್ನು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾಡಬೇಕು, ಮೊದಲು ಶಿವನಿಗೆ ಪೂಜೆಯನ್ನು ಸಲ್ಲಿಸಬೇಕು, ನಂತರ ದೇವರ ಕೋಣೆಯಲ್ಲಿ ಕುಳಿತು ಅಥವಾ ಯಾವುದಾದರೂ ಪ್ರಶಾಂತವಾಗಿರುವ ಸ್ಥಳದಲ್ಲಿ ಕುಳಿತುಕೊಂಡು ಈ ಒಂದು ಮಂತ್ರವನ್ನು ಶಿವ ಮತ್ತು ಪಾರ್ವತಿಯನ್ನು ನೆನೆಸಿಕೊಂಡು ಭಕ್ತಿಯಿಂದ ಹೇಳಬೇಕು, ಆ ಒಂದು ಮಂತ್ರ ಯಾವುದು ಎಂದರೆ “ಓಂ ನಮಃ ನಮೋಭಿಲಾಷಿತಂ ವರಂದೇಹಿ ವರಂಹಿ,ಓಂ ಗೋರಾ ಪಾರ್ವತಿ ದೇವೈ ನಮಃ”, ಈ ಒಂದು ಮಂತ್ರವನ್ನು ಪ್ರತಿನಿತ್ಯ 15 ದಿನಗಳ ಕಾಲ ಪ್ರತಿನಿತ್ಯ 21 ಬಾರಿ ಪಠಿಸಬೇಕು, ಹೀಗೆ ಮಾಡಿದರೆ ನಿಮ್ಮ ವಿವಾಹ ಕಾರ್ಯಗಳಿಗೆ ಸಂಬಂಧಿಸಿದ ಹಾಗೆ ಇರುವ ಎಲ್ಲಾ ರೀತಿಯ ಸಮಸ್ಯೆಗಳು ಅಡೆತಡೆಗಳು ದೂರವಾಗಿ ಉತ್ತಮವಾದ ವಧು ಅಥವಾ ವರನ ಜೊತೆ ಅತಿ ಶೀಘ್ರವಾಗಿ ನಿಮಗೆ ಉತ್ತಮವಾದ ಕಂಕಣ ಭಾಗ್ಯ ಕೂಡಿ ಬರುವುದು ಖಂಡಿತ.

Also Read  ಕಡಬ ಜೇಸಿಐ ವತಿಯಿಂದ ವೃದ್ದಾಶ್ರಮಕ್ಕೆ ದೇಣಿಗೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top