ಈ 8 ರಾಶಿಯವರಿಗೆ ಧನಪ್ರಾಪ್ತಿ ಯೋಗ, ದಾಂಪತ್ಯದಲ್ಲಿ ಹೊಂದಾಣಿಕೆ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮಕರ ರಾಶಿ:- ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಣ್ಣ ಜಗಳವೊಂದು ನಡೆಯಬಹುದು ಅದು ಶೀಘ್ರದಲ್ಲೇ ಪರಿಹಾರ ಆಗುತ್ತದೆ. ಕಚೇರಿಯಲ್ಲಿ ಕೆಟ್ಟ ವಿಷಯ ಗಳಿಂದ ದೂರವಿರಿ ಬಾಕಿ ಇರುವ ಕಾರ್ಯಗಳನ್ನು ಸಹ ಪೂರ್ಣಗೊಳಿಸಲು ಪ್ರಯತ್ನಿಸಿ ಆರ್ಥಿಕ ರಂಗದಲ್ಲಿ ಇಂದು ಉತ್ತಮವಾದ ದಿನ ನಿಮ್ಮ ಹಣಕಾಸಿನ ಸ್ಥಿತಿಯು ಸುಧಾರಿಸುವ ಸಾಧ್ಯತೆ ಇದೆ. ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ2.

ಸಿಂಹ ರಾಶಿ:- ಇಂದು ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡುತ್ತೀರಿ. ಹಿಂದು ವಿದ್ಯಾರ್ಥಿಯಾಗಿದ್ದರೆ ನೀವು ತುಂಬಾ ದುಬಾರಿಯಾದ ಸಮಯವನ್ನು ಬಳಕೆ ಮಾಡಿಕೊಳ್ಳಬೇಕಾಗುತ್ತದೆ ನೀವು ವಿವಾಹವಾಗಿದ್ದಾರೆ ಒಂದು ಒಳ್ಳೆಯ ಸಮಯವನ್ನು ಕಳೆಯುತ್ತೇನೆ ನಿಮ್ಮ ಹಿರಿಯರಿಂದ ನಿಮಗೆ ತುಂಬಾ ಸಂತೋಷವಾಗಿರುತ್ತದೆ ಅಂದುಕೊಂಡಿರುವ ಕೆಲಸಗಳು ಖಂಡಿತವಾಗಿಯೂ ನೆರವೇರುತ್ತದೆ. ನಿಮ್ಮ ಆರ್ಥಿಕ ಲಾಭವು ಇಂದು ಹೆಚ್ಚುತ್ತದೆ ನಿಮ್ಮ ಆರೋಗ್ಯದಲ್ಲಿ ಕಂಡಿದ್ದು ಕೂಡ ಸುಧಾರಿಸಿಕೊಳ್ಳುತ್ತಾರೆ ನೀವು ಹಮ್ಮಿಕೊಂಡಿರುವ ಕೆಲಸವನ್ನು ಬೆಂಬಿಡದೆ ಮಾಡುತ್ತೀರಿ ಅದೃಷ್ಟದ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 9

ಕನ್ಯಾ ರಾಶಿ:- ನೀವು ಸಂತೋಷದಿಂದ ಮತ್ತು ಸಕಾರಾತ್ಮಕವಾಗಿ ಯೋಚಿಸುತ್ತಿದ್ದರೆ ಎಲ್ಲವನ್ನೂ ಕೂಡ ನಿಮ್ಮೊಂದಿಗೆ ಚೆನ್ನಾಗಿರುತ್ತದೆ. ನಿಮಗೆ ಕೆಲಸವನ್ನು ವಹಿಸಿದರೆ ನೀವು ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಮುಂದಾಗಿ ಇರುತ್ತೀರಿ. ಉದ್ಯಮಿಗಳು ಕೂಡ ಇಂದು ನಿರೀಕ್ಷೆಗೆ ಸರಿಯಾಗಿ ಸಂಬಂಧಿಸಿದಂತೆ ಮಾತನಾಡಲು ಸಾಧ್ಯವಾಗುತ್ತದೆ. ಕೆಲವು ಪ್ರಮುಖ ಮನೆಯ ಕಾರ್ಯಗಳನ್ನು ನೀವು ಎದುರಿಸಬೇಕಾಗಬಹುದು. ನಿಮ್ಮ ವೈವಾಹಿಕ ಜೀವನವು ಇಂದು ಸಂತೋಷವಾಗಿರುತ್ತದೆ. ನಿಮಗೆ ಆರ್ಥಿಕ ರಂಗದಲ್ಲಿ ಒಳ್ಳೆಯ ಸಂಭಾವನೆ ದೊರೆಯುತ್ತದೆ. ತಮ್ಮ ಸಂಗಾತಿಯೊಂದಿಗೆ ಪ್ರಯಾಣ ಜೀವನವನ್ನು ಕಳೆಯಲು ಅವಕಾಶ ಸಿಗುತ್ತದೆ. ಇಂದು ಆರ್ಥಿಕ ರಂಗದಲ್ಲಿ ಎಲ್ಲವೂ ಕೂಡ ಒಳ್ಳೆಯದಾಗಿರುತ್ತದೆ. ಇಂದಿನ ನಿಮ್ಮ ಅದೃಷ್ಟದ ಬಣ್ಣ ನೀಲಿ ನಿಮ್ಮ ಅದೃಷ್ಟದ ಸಂಖ್ಯೆ 3

Also Read  ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಶಿಕ್ಷಣ ಸಚಿವರ ಭೇಟಿ

ತುಲಾ ರಾಶಿ:- ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಮಾಡಿದರೆ ಶೀಘ್ರದಲ್ಲಿ ಕೆಲವು ಪ್ರಮುಖ ಕಾಯಿಲೆಗಳಿಗೆ ಬಲಿಯಾಗಬಹುದು. ಹಾಗಾಗಿ ನಿಮ್ಮ ಆರೋಗ್ಯದಲ್ಲಿ ಜಾಗರೂಕರಾಗಿರಿ ಹೊರಗಡೆ ತಿಂಡಿಗಳನ್ನು ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಕುಸಿತ ಉಂಟಾಗಬಹುದು. ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಆರ್ಥಿಕ ರಂಗದಲ್ಲಿ ನೀವು ಇಂದು ಉತ್ತಮ ಲಾಭವನ್ನು ನೋಡುತ್ತಾ. ಹಣಕ್ಕಾಗಿ ಯಾವುದೇ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಈ ಅವಕಾಶದ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ. ಇದು ಮಾತ್ರವಲ್ಲ ಕೆಲವು ಅಪಾಯಗಳನ್ನು ಕೂಡ ನೀವು ತೆಗೆದುಕೊಳ್ಳಲು ಮುಂದಾಗಿದೆ. ನಿಮ್ಮ ಅದೃಷ್ಟದ ಬಣ್ಣ ಗುಲಾಬಿ ನಿಮ್ಮ ಅದೃಷ್ಟದ ಸಂಖ್ಯೆ 9

ಧನಸ್ಸು ರಾಶಿ :- ಹಣದ ವಿಷಯದಲ್ಲಿ ಇಂದು ಬಹಳ ಮುಖ್ಯವಾದ ದಿನ. ಹಿಂದೂ ಹಣಕ್ಕೆ ಸಂಬಂಧಿಸಿದ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ನೀವು ಪೂರ್ಣ ಆತ್ಮ ವಿಶ್ವಾಸ ದಿಂದ ಮುಂದುವರೆಯುತ್ತೀರಿ. ಭವಿಷ್ಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯು ನಿಮ್ಮ ತಂದೆ ತಾಯಿಯ ಮೇಲೆ ಯಾವುದಾದರೂ ವಿಚಾರಕ್ಕೆ ತುಂಬಾ ಕೋಪ ದಲ್ಲಿದ್ದರೆ ಅವರಿಗೆ ಮನವರಿಕೆ ಮಾಡಿಸಲು ಒಂದು ಉತ್ತಮವಾದ ಉಡುಗೊರೆಯನ್ನು ತೆಗೆದುಕೊಂಡುಹೋಗಿ ವಿಸ್ತರಣೆ ಮಾಡಬಹುದು. ನೀವು ಅಂದುಕೊಂಡಿರುವಂತೆ ಎಲ್ಲ ಕೆಲಸ ಕಾರ್ಯಗಳು ತುಂಬಾ ಚೆನ್ನಾಗಿ ನಡೆಯುತ್ತದೆ. ನಿಮ್ಮ ಅದೃಷ್ಟದ ಬಣ್ಣ ಹಸಿರು ನಿಮ್ಮ ಅದೃಷ್ಟದ ಸಂಖ್ಯೆ 3

ವೃಷಭ ರಾಶಿ:- ನವದಂಪತಿಗಳಿಗೆ ಉತ್ತಮವಾದ ದಿನ ನಿಮ್ಮ ಪ್ರೀತಿ ಸ್ನೇಹ ಮತ್ತು ಬಂದ ಹೆಚ್ಚಾಗುತ್ತದೆ ನಿಮ್ಮ ಕ್ಷೇತ್ರದಲ್ಲಿ ಯಶಸ್ವಿಸಾಧಿಸುವಿರಿ ಇಂದು ಶಕ್ತಿಯಿಂದ ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ ವ್ಯಾಪಾರದ ಉದ್ದೇಶದ ಪ್ರಯಾಣವು ಉತ್ತಮವಾಗುತ್ತದೆ ಇಂದು ಯಾವುದೇ ರೀತಿಯಾಗಿ ಚರ್ಚೆಯನ್ನು ತಪ್ಪಿಸಿ ಯಾಕೆಂದರೆ ವಿಷಯ ವಿರುದ್ಧವಾಗಿ ಹೋಗಬಹುದು ಇಂದಿನ ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ 4.

Also Read  16 ಮತಗಳ ಅಂತರದಿಂದ ಸೋಲು - ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ ಸೌಮ್ಯ ರೆಡ್ಡಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಕರ್ಕಾಟಕರಾಶಿ:- ಸಕರಾತ್ಮಕ ಮನೋಭಾವದಿಂದ ನಿಮ್ಮ ಜೀವನದ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸಿ ಪ್ರಣಯ ಜೀವನದಲ್ಲಿ ಎಲ್ಲವೂ ಸಾಮಾನ್ಯ ವಾಗಲಿದೆ ನಿಮ್ಮ ಸಂಗಾತಿಯೊಂದಿಗೆ ಪರಸ್ಪರ ತಿಳುವಳಿಕೆಯ ಈದಿನವು ಉತ್ತಮವಾಗಿರುತ್ತದೆ. ಇಂದಿನ ತಪ್ಪು ನಿರ್ಧಾರವು ನಿಮ್ಮ ಮಾನಸಿಕ ಶಾಂತಿಯನ್ನು ಬಂಗ ಗೊಳಿಸಬಹುದು. ನೀವು ಒಬ್ಬಂಟಿಯಾಗಿ ಕಾಣುವಿರಿ ನೀವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ನಿಮ್ಮ ಅತ್ತಿರ ಇರುವವರೊಂದಿಗೆ ಮಾತನಾಡುವುದು ಸೂಕ್ತ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ8.

ವೃಶ್ಚಿಕ ರಾಶಿ:- ಸ್ವೀಕರಿಸಿದ ಹಣವು ನಿರೀಕ್ಷೆಯಂತೆ ಇರುತ್ತದೆ. ಇಂದು ನೀವು ಹೆಚ್ಚು ಖರ್ಚು ಮಾಡುವ ಮನಸ್ಥಿತಿಯಲ್ಲಿ ಇರುತ್ತೀರಿ ಆದರೆ ನೀವು ಹೆಚ್ಚು ಉಳಿಸಲು ಪ್ರಯತ್ನಿಸಬೇಕು. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳು ತಕ್ಷಣದ ಗಮನಬೇಕು ಇಲ್ಲದಿದ್ದರೆ ಅದು ನಿಮ್ಮ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ7.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top