ಶುಭಕಾರ್ಯ ಅರ್ಧದಲ್ಲಿ ನಿಂತರೆ ಏನು ಮಾಡಬೇಕು ಇಲ್ಲಿದೆ ಸುಲಭ ಪರಿಹಾರ ಕಷ್ಟಗಳಿಗೆ ಶಾಶ್ವತ ಪರಿಹಾರ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನೀವು ಮಾಡುವ ಕೆಲಸ ಶುಭಕಾರ್ಯಗಳು ಅರ್ಧದಲ್ಲೇ ನಿಂತು ಹೋಗುತ್ತದೆ ಎಂದರೆ ಕೆಲವರಿಗೆ ಮನೆ ಕಟ್ಟುವುದು ಅರ್ಧಕ್ಕೆ ನಿಂತು ಹೋಗಬಹುದು ಇನ್ನು ಕೆಲವರಿಗೆ ಭೂಮಿಗೆ ಸಂಬಂಧಪಟ್ಟ ಕಾರ್ಯಗಳು ನಿಂತುಹೋಗುತ್ತದೆ ಜಮೀನಿನ ಕಾರ್ಯಗಳು ನಿಂತು ಹೋಗುತ್ತದೆ ನಂತರ ಈ ಕಾರ್ಯಗಳು ಮುಂದುವರೆಯುವುದು ತುಂಬಾ ಕಷ್ಟವಾಗಿರುತ್ತದೆ ಮತ್ತು ಮದುವೆಗಳಿಗೆ ಕೆಲವು ಅಡ್ಡಿ-ಆತಂಕಗಳು ಬರುವುದು ನಿಮಗೆ ಯಾವುದೇ ಒಂದು ಶುಭಕಾರ್ಯಗಳು ಕೆಲಸ ಆಗುವಷ್ಟರಲ್ಲಿ ನಿಂತುಹೋದರೆ ನಿಮ್ಮ ಕಾರ್ಯಗಳು ಅರ್ಧಕ್ಕೆ ನಿಂತುಹೋಗುತ್ತದೆ ಎಂದರೆ ಇದಕ್ಕೆ ಪ್ರಮುಖ ಕಾರಣ ಜನರ ದೃಷ್ಟಿ ಇಲ್ಲವಾದರೆ ನಿಮ್ಮ ಹಿತಶತ್ರುಗಳು ತುಂಬಾನೇ ನಿಮ್ಮ ವಿರುದ್ಧ ಒಂದು ಕೆಟ್ಟ ದೃಷ್ಟಿಯನ್ನು ಬೀರುತ್ತಲೆ ಇರುತ್ತಾರೆನೀವು ಏಳಿಗೆ ಆದಷ್ಟು ನಿಮ್ಮ ಅಕ್ಕಪಕ್ಕದ ಜನರು ಹೊಟ್ಟೆ ಉರಿದು ಕೊಳ್ಳುತ್ತಿದ್ದಾರೆ ಅಂದರೆ ಮತ್ತು ನಿಮ್ಮ ಏಳಿಗೆಯನ್ನು ಸಹಿಸಲಾರದೆ ನಿಮ್ಮ ಸ್ನೇಹಿತರು ನಿಮ್ಮ ಮೇಲೆ ಕೆಟ್ಟ ದೃಷ್ಟಿಯನ್ನು ಬಿಡುತ್ತಿದ್ದಾರೆ ಎಂದರೆ ಈ ರೀತಿಯ ಸಮಸ್ಯೆಗಳು ಏನಾದರೂ ಉಂಟಾಗುತ್ತಿದೆ ಎಂದರೆ ಮೊದಲು ಇದನ್ನು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ ಈ ರೀತಿ ಶುಭದಾಯಕಗಳು ಹಾಳಾಗಿ ಹೋಗುತ್ತಿದೆ ಎಂದರೆ ಯಾರೋ ನಿಮ್ಮ ಮೇಲೆ ಕಣ್ಣನ್ನು ಇಟ್ಟಿದ್ದಾರೆ ಎಂದು ಅರ್ಥ ನಿಮ್ಮನ್ನು ಸೋಲಿಸಲು ಮತ್ತು ನೀವು ಏಳಿಗೆ ಆಗಬಾರದು ಎಂದು ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ ಅಥವಾ ನಿಮ್ಮ ಜಾತಕದಲ್ಲಿ ಯಾವುದಾದರೂ ಒಂದು ರೀತಿಯ ಸಮಸ್ಯೆಗಳು ಉದ್ಭವವಾಗಿ ಇರುತ್ತದೆಇದನ್ನು ಪರಿಹಾರ ಮಾಡಿಕೊಳ್ಳಬೇಕು ಎಂದರೆ ನೀವು ಅಘೋರ ದುರ್ಗ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಇದನ್ನು ನೀವು ಯಂತ್ರಗಳನ್ನು ಬರೆಯುವವರಿಂದ ಮತ್ತು ಪುರೋಹಿತರಿಂದ ಅಥವಾ ಜ್ಯೋತಿಷ್ಯ ತಜ್ಞರಿಂದ ಇದನ್ನು ತೆಗೆದುಕೊಂಡು ಬಂದು ಇದನ್ನು ತಾಮ್ರ ಮತ್ತು ಬೆಳ್ಳಿಯಿಂದ ಮಾಡಿರುತ್ತಾರೆ ಅದರ ಮೇಲೆ ಲಿಪಿಯನ್ನು ಬಳಸಿ ಮಂತ್ರಗಳನ್ನು ಹೇಳಿ ನಿಮಗೆ ಪೂಜೆಯನ್ನು ಮಾಡಿಸಿ ನೀವು ಇದನ್ನು ಮನೆಗೆ ತಂದು ಪೂಜೆ ಮಾಡಬೇಕು ಆಗ ನಿಮ್ಮ ಮೇಲಿರುವ ದೃಷ್ಟಿ ದೋಷ ನಿವಾರಣೆಯಾಗಿ ಅರ್ಧಕ್ಕೆ ನಿಂತಿರುವ ಎಲ್ಲ ಕೆಲಸಗಳು ಪ್ರಾರಂಭವಾಗುತ್ತದೆ ಮತ್ತು ನಿಮಗೆ ಹೀಗೆ ಉಂಟಾಗುತ್ತದೆ ಸಾಕಷ್ಟು ಲಾಭ ದೊರೆಯುತ್ತದೆ

Also Read  ಜ.3 ರಂದು ಬಂಟ್ವಾಳ ತಾ. ಕೆ.ಡಿ.ಪಿ ಸಭೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top