ಗಂಡ-ಹೆಂಡತಿಯ ನಡುವೆ ಕಲಹ ಉಂಟಾಗುತ್ತಿದ್ದರೆ ತಪ್ಪದೇ ಈ ನಿಯಮ ಪಾಲಿಸಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಸರ್ವರಿಗೂ ನಮಸ್ಕಾರ, ಅಶುಭ ಗ್ರಹ ರಾಹು ಜಾತಕದಲ್ಲಿ ಏಳನೇ ಮನೆಯಲ್ಲಿ ಕೂತಿದ್ದಾಗ ದೋಷ ಉಂಟಾಗುತ್ತದೆ ಇದರಿಂದ ವೈವಾಹಿಕ ಜೀವನ ಸಂತೋಷ ಹಾಗೂ ಸಂಗಾತಿಯೊಂದಿಗಿನ ಸಂಬಂಧವನ್ನು ಸೂಚಿಸುತ್ತದೆ ಈ ಮನೆ ರಾಹು ದೋಷ ಎಂದರೆ ಈ ಎಲ್ಲಾ ವಿಚಾರದಲ್ಲಿ ಶುಭ ಹಾಗೂ ಅಶುಭ ಪ್ರತಿಕೂಲವನ್ನು ಹೆದರಿಸುವುದು ರಾಹುವಿನ ಕೆಟ್ಟ ಸ್ಥಾನ ಜೀವನದಲ್ಲಿ ಕಷ್ಟವನ್ನು ಹುಟ್ಟಿಸುತ್ತದೆ ಎಂಬುದು ಸ್ಪಷ್ಟವಾಗಿದೆ.
ಇತರ ಗ್ರಹಗಳು ಪರವಾಗಿದ್ದರೆ ರಾಹುವಿನ ದುಷ್ಪರಿಣಾಮ ಸ್ವಲ್ಪ ಕಡಿಮೆಯಾಗಿರುತ್ತೆ ಇಂತಹ ದುಷ್ಟಗ್ರಹಗಳು 7ನೇ ಮನೆಯಲ್ಲಿ ರಾಹು ಜೊತೆ ಕುಳಿತಾಗ ರಾಹುವಿನ ನಕಾರಾತ್ಮಕ ಪ್ರಭಾವ ಇನ್ನಷ್ಟು ಹೆಚ್ಚು ಪ್ರಬಲವಾಗುತ್ತ ಮದುವೆಯಲ್ಲಿ ರಾಹುದೋಷ ಪರಿಣಾಮವೆಂದರೆ ಮದುವೆಯಲ್ಲಿ ತೊಂದರೆಗಳಾಗುವ ವಿಚ್ಛೇದನದ ಅಥವಾ ವಿವಾಹದ ನಂತರ ತಮ್ಮ ಸಂಬಂಧದಲ್ಲಿ ವಿಶ್ವಾಸದ್ರೋಹಿಗಳಾಗಿರಬಹುದು ತಮ್ಮ ಕೆಲಸದಲ್ಲಿ ಅಪಾರ ನಷ್ಟವನ್ನು ಕೂಡ ಅನುಭವಿಸಬಹುದು ಅಥವಾ ಕೆಲಸದ ಸ್ಥಳಗಳಲ್ಲಿ ಶಾಂತಿ ಮತ್ತು ನೆಮ್ಮದಿ ಮೇಲೆ ನೆಗೆಟಿವ್ ಎನರ್ಜಿ ಉಂಟಾಗುವುದು.
ಸ್ವತಹ ಆತ್ಮವಿಶ್ವಾಸದ ಕೊರತೆ ಸಂಭವಿಸಬಹುದು ನಿರ್ಧಾರ ಮತ್ತು ಸಂಬಂಧಗಳಲ್ಲಿ ಗೊಂದಲ ಅನುಭವಿಸಬಹುದು ರಾಹುವಿನ ಪ್ರಬಲ ಎಸ್ಟು ಬಲವಾಗಿದೆ ಎಂದರೆ ಇತರ ಎಲ್ಲ ಬರಹಗಳ ಮೇಲೆ ಪ್ರಭಾವ ಬೀರುತ್ತಾನೆ ರಾಹು ಎಂದು ರಾಹು ದೋಷಕ್ಕೆ ಪರಿಹಾರ ಇಲ್ಲ ಎಂದು ಅರ್ಥವಲ್ಲ ಹಾಗಾದರೆ ರಾಘು ದೋಷವಿದ್ದರೆ ನೀವು ಏನು ಮಾಡಬೇಕು ಎಂದರೆ ಯಾವ ದಿನ ರಾಹುವನ್ನು ಯಾವ ದೇವರು ನಿಯಂತ್ರಿಸುತ್ತಾರೆ ಹಾಗೂ ರಾಹು ದೋಷ ನಿವಾರಣೆ ಹೇಗೆ ಎಂದು ತಿಳಿಯೋಣ ಶುಕ್ರವಾರ ರಾಹುವಿನ ದಿನ ಮತ್ತು ಗುರು ರಾಹುವನ್ನು ನಿಯಂತ್ರಿಸುತ್ತದೆ ರಾಹುವಿನ ದುಷ್ಪರಿಣಾಮವನ್ನು ಕಡಿಮೆ ಮಾಡುವುದಕ್ಕೆ ನೀವು ಒಂದು ಸರಳ ಮಂತ್ರವನ್ನು 108 ಬಾರಿ ಪಠಿಸಬೇಕು.
ಆ ಮಂತ್ರ ಏನೆಂದರೆ “ಓಂ ನಮಃ ರಾಹುವೇ ನಮಃ” ಅನ್ನುವುದು ನೀವು ಅದೃಷ್ಟದ ಯಂತ್ರವನ್ನು ಸಹ ಇಟ್ಟುಕೊಳ್ಳಬಹುದು ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ ನಿಮ್ಮ ಮನೆಯಲ್ಲಿ ಕರ್ಪೂರವನ್ನು ಬೆಳಗಿಸಿ ಈ ರೀತಿ ಮಾಡುವುದರಿಂದ ನಿಮಗೆ ಕಾಡುತ್ತಿರುವ ರಾಹುವಿನ ದೋಷ ಪರಿಹಾರ ನಿವಾರಣೆಯಾಗುತ್ತದೆ ಗಂಡ-ಹೆಂಡತಿಯರ ನಿರಂತರ ಸಮಸ್ಯೆಗಳು ಜಗಳಗಳು ಕಿರಿಕಿರಿಗಳು ಮನಸ್ತಾಪಗಳು ವಿಚ್ಛೇದನಗಳು ನಂತಹ ಸಮಸ್ಯೆಗಳಿಗೆ ವಿವಾಹಕ್ಕೆ ತೊಂದರೆಯಾಗುವುದು ಇದೆಲ್ಲದಕ್ಕೂ ಕೂಡ ರಾಹು ದೋಷವೆ ಕಾರಣವಾಗಿರುತ್ತದೆ ಈಗಿನ ಕಾಲದಲ್ಲಿ ಈ ರೀತಿ ಹೆಚ್ಚಾಗಿರುವುದರಿಂದ ಈ ರಾಹುದೋಷ ದಿನ ಮಂತ್ರಗಳನ್ನು ಪಡಿಸುವುದು ಮತ್ತು ಪೂಜೆ ಮಾಡುವುದು ತುಂಬಾ ಒಳ್ಳೆಯದು.

Also Read  ಉಳ್ಳಾಲ ಕೊರೊನಾ ಅಟ್ಟಹಾಸ ರ್ಯಾಂಡಮ್ ಟೆಸ್ಟ್‍ಗೆ ನಿರ್ಧಾರ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!