ಪುರುಷರಲ್ಲಿ ಪರಸ್ತ್ರೀಯರ ಕಂಟಕ ಹೇಗೆ ಬರುತ್ತದೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370
ಹಸ್ತರೇಖೆಯಲ್ಲಿ ಪುರುಷರ ಪರಸ್ತ್ರೀಯರ ಕಂಟಕದ ಬಗ್ಗೆ ಗೋಚರವಾಗುತ್ತದೆ. ಪರ ಸ್ತ್ರೀಯರಿಂದ ತೊಂದರೆ, ಪರಸ್ತ್ರೀಯರ ಪ್ರವೇಶ ಮತ್ತು ಅವರಿಂದ ಕಂಟಕ ಇವೆಲ್ಲವೂ ಹಸ್ತ ರೇಖೆಯನ್ನು ಪರಿಶೀಲನೆ ಮಾಡಿದಾಗ ತಿಳಿಯುತ್ತದೆ. ಹಸ್ತರೇಖೆಯಲ್ಲಿ ದಾಂಪತ್ಯ ರೇಖೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಪುರುಷ ಮತ್ತು ಸ್ತ್ರೀಯರ ದಾಂಪತ್ಯ ರೇಖೆಯಲ್ಲಿ ಪುರುಷ ರೇಖೆಯ ಮೇಲೆ ಮತ್ತೊಂದು ಗೆರೆ ಬಂದಿದ್ದರೆ ಆ ವ್ಯಕ್ತಿಯ ಜೀವನದಲ್ಲಿ ಮತ್ತೊಬ್ಬ ಸ್ತ್ರೀಯ ಪ್ರವೇಶವಾಗುತ್ತದೆ ಅಥವಾ ದ್ವಿತೀಯ ಲಗ್ನ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ.ಒಂದು ವೇಳೆ ಈಗ ಗಂಡ-ಹೆಂಡತಿಯರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೆ, ವಿಚ್ಛೇದನೆಯು ಆಗದೆ ತುಂಬಾ ಚೆನ್ನಾಗಿ ಇದ್ದರೂ ಸಹ ಹಸ್ತದಲ್ಲಿ ಬರುವ ಈ ಒಂದು ರೇಖೆಯಿಂದ ನಿಮ್ಮ ಗಂಡನು ಶಾಂತಸ್ವರೂಪದ ವ್ಯಕ್ತಿ ಆಗಿದ್ದರೂ ಕೂಡ, ಮನಸ್ಸಿನಲ್ಲಿ ಯಾವ ಪರಸ್ತ್ರೀಯರ ಭಾವನೆ ಇಲ್ಲದೆ ಇದ್ದರೂ ಸಹ ಯಾವುದಾದರೂ ಒಂದು ಮೂಲೆಯಿಂದ ಇದು ಕಂಟಕವಾಗಿ ಪರಿಣಮಿಸುತ್ತದೆ.ಈ ಒಂದು ಕಾರಣದಿಂದಾಗಿ ದಾಂಪತ್ಯದಲ್ಲಿ ಗೊಂದಲಗಳು, ಭಿನ್ನಾಭಿಪ್ರಾಯಗಳು ಕಾಡಲು ಪ್ರಾರಂಭವಾಗುತ್ತದೆ. ಒಂದು ವೇಳೆ ದಾಂಪತ್ಯದಲ್ಲಿ ಪ್ರೀತಿ ಹುಟ್ಟಿದರೂ ಸಹ ಪರಸ್ತ್ರೀಯ ಈ ಒಂದು ಕಂಟಕದಿಂದ ಹುಟ್ಟಿದ ಪ್ರೀತಿ ನಶಿಸಿ ಹೋಗುತ್ತದೆ. ಪರಸ್ತ್ರೀಯ ಪ್ರವೇಶದಿಂದಾಗಿ ಆ ವ್ಯಕ್ತಿಗೆ ಮಾನಸಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ, ಮನ ಶಾಂತಿಯನ್ನು ಕಳೆದುಕೊಂಡು ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಜಾಸ್ತಿಯಾಗಿ ತೊಂದರೆಗಳು ಉಂಟಾಗುತ್ತದೆ.ಆದ್ದರಿಂದ ಹಸ್ತರೇಖೆಯಲ್ಲಿ ಈ ರೀತಿಯ ಕೆಲವೊಂದು ಗೌಪ್ಯವಾದ ವಿಷಯಗಳು ಅಡಗಿರುತ್ತದೆ. ಕೆಲವರಿಗೆ ಪರಸ್ತ್ರಿ ಪ್ರವೇಶವಾದ ಮೇಲೆ ತುಂಬಾ ಸುಖಕರವಾದ ಜೀವನ ನಡೆಸುತ್ತಾರೆ, ಮತ್ತೆ ಕೆಲವರು ಆರ್ಥಿಕವಾಗಿ ಸಮೃದ್ಧಿಯನ್ನು ಹೊಂದಿದವರು ಪರಸ್ತ್ರೀ ಪ್ರವೇಶದಿಂದ ನಶ್ವರವಾಗಿ ಹೋಗುತ್ತಾರೆ.

Also Read  ಅಪಘಾತ ತಡೆಯಲು ರಾಜ್ಯ ಸರ್ಕಾರದ ಚಿಂತನೆ ► 100 ಸಿಸಿ ವಾಹನಗಳಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುವಂತಿಲ್ಲ..!!!

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top