ಈ ರೀತಿ ವೀಳ್ಯದೆಲೆ ಜೊತೆಗೆ ಈ ಒಂದು ವಸ್ತುವನ್ನು ಸೇರಿಸಿ ಅರ್ಪಿಸಿದರೆ ನಿಮ್ಮ ಜೀವನದಲ್ಲಿ ಎಂದು ಕಾಣದ ಯಶಸ್ಸನ್ನು ಕಾಣುತ್ತೀರಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370
ಆಂಜನೇಯಸ್ವಾಮಿಗೆ ಇಷ್ಟವಾದಂತಹ ವಿಳೆದೆಲೆಯಿಂದ ಈ ಒಂದು ಕೆಲಸ ಮಾಡಿದರೆ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ, ಹೌದು ಸ್ನೇಹಿತರೆ ಹಿಂದು ಧರ್ಮದಲ್ಲಿ ವಿಳೆದೆಲೆಗೆ ತುಂಬಾ ಮಹತ್ವವಾದ ಸ್ಥಾನವಿದೆ. ಎಲ್ಲಾ ಶುಭಕಾರ್ಯಗಳಿಗೂ ಪೂಜೆಗಳಿಗೂ ವಿಳೆದೆಲೆ ಇರಲೇಬೇಕು. ವಿಳೆದೆಲೆಯಲ್ಲಿ ದೇವಾನುದೇವತೆಗಳು ವಾಸವಾಗಿದ್ದಾರೆ,ವಿಳೆದೆಲೆ ತುದಿಯಲ್ಲಿ ಲಕ್ಷ್ಮೀದೇವಿಯು ವಾಸವಾಗಿದ್ದಾರೆ ಬಲಭಾಗದಲ್ಲಿ ಬ್ರಹ್ಮದೇವ ಮತ್ತು ಮಧ್ಯ ಭಾಗದಲ್ಲಿ ಸರಸ್ವತಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ ಅದೇ ರೀತಿ ಎಲೆಯ ಸಣ್ಣ ಗಂಟಿನಲ್ಲಿ ಮಹಾವಿಷ್ಣು ಇರುತ್ತಾರೆ ಎಂಬ ನಂಬಿಕೆ ಇದೆ. ಎಲೆಯ ಹಿಂಭಾಗ ಚಂದ್ರದೇವನ ವಾಸ ಸ್ಥಾನವಿದ್ದು ವಿಳೆದೆಲೆಯ ಪ್ರತಿ ಮೂಲೆಯಲ್ಲೂ ಪರಮಾತ್ಮನು ವಾಸವಾಗಿರುತ್ತಾರೆ. ಇನ್ನು ಹಿಂದೂಧರ್ಮದಲ್ಲಿ ದೇವರಿಗೆ ಮಾಲೆಯನ್ನು ಹಾಕುವುದು ಒಂದು ಸಂಪ್ರದಾಯ. ಅದರಲ್ಲಿ ಹೂವಿನ ಮಾಲೆ, ಹಳ್ಳೆಯ ಮಾಲೆ ಹಾಗೂ ವಿಳೆದೆಲೆಯ ಮಾಲೆಯನ್ನು ಹಾಕಲಾಗುತ್ತದೆ. ಅದೇ ರೀತಿಯಾಗಿ ಆಂಜನೇಯಸ್ವಾಮಿಗೆ ರಾಮ ಎಂದರೆ ಎಷ್ಟು ಪ್ರಿಯನೋ ಅಷ್ಟೇ ವೀಳೆದೆಲೆ ಎಂದರೆ ಪಂಚಪ್ರಾಣ. ಹಾಗಾಗೀ ಹನುಮಂತನಿಗೆ ಯಾವ ಪೂಜೆ ಮಾಡಿಸಿದರು ವಿಳೆದೆಲೆ ಮುಂದೆ ಯಾವುದು ಶ್ರೇಷ್ಠವಲ್ಲ. ಹಾಗಾದರೆ ಆಂಜನೇಯಸ್ವಾಮಿಗೆ ವಿಳೆದೆಲೆ ಎಂದರೆ ಯಾಕೆ ಬಹಳ ಇಷ್ಟ ಎಂದು ನೋಡೋಣ ಬನ್ನಿ

Also Read  ಚೆಸ್ ಪಂದ್ಯಾಟ ► ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು

ಸ್ನೇಹಿತರೆ ಎಲ್ಲರಿಗೂ ರಾಮಾಯಣ ಕಥೆ ತಿಳಿದಿರುವ ಹಾಗೆ ಸೀತಾಮಾತೆಯ ಮೋಹಕ್ಕೆ ಶರಣಾಗಿದ್ದ ಲಂಕಾಸುರ ಸೀತಾದೇವಿಯನ್ನು ಅಪಹರಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ, ರಾಮ ಮತ್ತು ಲಕ್ಷ್ಮಣ ಎಷ್ಟೇ ಹುಡುಕಿದರು ಸೀತಾಮಾತೆಯು ಎಲ್ಲು ಸಿಗುವುದಿಲ್ಲ. ಕೊನೆಗೆ ರಾಮನ ಬಂಟ ಹನುಮಂತ ಲಂಕೆಯನ್ನು ಹಾರಲೂ ನಿರ್ಧರಿಸುತ್ತಾರೆ ಆಗ ಹನುಮಂತನು ಲಂಕೆಯಲ್ಲಿ ಸೀತಾಮಾತೆಯನ್ನು ಹುಡುಕುತ್ತಿರುವಾಗ ವಿಲೆದೆಲೆ ಮೇಲೆ ರಾಮನ ಹೆಸರನ್ನು ಬರೆದು ಸೀತಾಮಾತೆ ಅಳುತ್ತಿರುತ್ತಾಳೆ. ಇದನ್ನು ಕಂಡ ಹನುಮಂತ ಸೀತಾಮಾತೆಯ ಹತ್ತಿರ ಹೋಗಿ ರಾಮನಿಂದ ತಂದಿರುವ ಸಂದೇಶವನ್ನು ತಿಳಿಸುತ್ತಾರೆ.ಸಂದೇಶ ತಿಳಿಸಿದ ನಂತರ ಅಲ್ಲಿಂದ ಹೊರಡಲು ಸಿದ್ದರಾಗಿ ಆಶೀರ್ವಾದವನ್ನು ಸೀತಾಮಾತೆಯಿಂದ ಪಡೆದುಕೊಳ್ಳುತ್ತಿರುವಾಗ ಅಲ್ಲೇ ಇದ್ದ ವೀಳೆದೆಲೆಯನ್ನೂ ಉಪಯೋಗಿಸಿ ಹಾರವನ್ನು ಮಾಡಿ ಅದನ್ನು ಹನುಮಂತನಿಗೆ ಸೀತಾಮಾತೆ ಅರ್ಪಿಸುತ್ತಾರೆ ಇದರಿಂದ ಆಂಜನೇಯಸ್ವಾಮಿಗೆ ವಿಳೆದೆಲೆ ಅರ್ಪಿಸುವುದು ಭಕ್ತಿಯ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಇನ್ನು ಯಾರು ಆಂಜನೇಯ ಸ್ವಾಮಿಯ ಎದುರು ಕಷ್ಟಗಳನ್ನು ಹೇಳಿಕೊಂಡು ಅಥವಾ ಹರಕೆಗಳನ್ನು ಕಟ್ಟಿಕೊಂಡು ವಿಳೆದೆಲೆ ಮಾಲೆಯನ್ನು ಅರ್ಪಿಸುತ್ತಾರೋ ಅವರ ಕೋರಿಕೆಗಳನ್ನು ಆಂಜನೇಯ ಸ್ವಾಮಿಯು ಬಹಳ ಬೇಗ ಈಡೇರಿಸುತ್ತಾರೆ, ಅಷ್ಟೇ ಅಲ್ಲದೆ ಮಂಗಳವಾರದ ದಿನ ಆಂಜನೇಯ ಸ್ವಾಮಿಗೆ ವಿಳೆದೆಲೆ ಮಾಲೆ ಅರ್ಪಿಸಿದರೆ ದುಷ್ಟಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ, ವೀಳೆದೆಲೆಗೆ ಅರಿಶಿನ-ಕುಂಕುಮವನ್ನು ಹಚ್ಚಿ ಅದರ ಮೇಲೆ ಹಣತೆಯನ್ನು ಇಟ್ಟು ತುಪ್ಪದ ದೀಪವನ್ನು ಹಚ್ಚಬೇಕು, ಈ ರೀತಿಯಾಗಿ ಯಾರು ಜೋಡಿ ದೀಪವನ್ನು ಹಚ್ಚುತ್ತಾರೆ ಅಂತವರ ಬದುಕು ಲಕ್ಷ್ಮಿ ದೇವಿಯ ಅನುಗ್ರಹದಿಂದ ಚೆನ್ನಾಗಿರುತ್ತದೆ

Also Read  ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಬಾಡಿಗೆಗೆ ವಾಹನ ಒದಗಿಸಲು ಟೆಂಡರ್ ಆಹ್ವಾನ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top