ಈ 8 ರಾಶಿಯವರಿಗೆ ಶುಭಫಲ ದೊರೆಯುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಕನ್ಯಾರಾಶಿ:~ ಈ ರಾಶಿಯವರಿಗೆ ಶನಿ ದೇವರ ಕೃಪೆಯಿಂದ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭ ಬರಲಿದ್ದು ಮತ್ತು ಇಂದಿನ ದಿನ ಹಣವನ್ನು ಕೂಡಿಸಲು ಆರಂಭ ಮಾಡಿದರೆ ಮುಂದಿನ ದಿನಗಳನ್ನು ನೀವು ಮಾಡುವ ಸಮಾಜದ ಕೆಲಸಗಳಿಂದ ನಿಮಗೆ ಸಮಾಜದಲ್ಲಿ ಬಹಳ ಒಳ್ಳೆಯ ಸ್ಥಾನಮಾನ ಮತ್ತು ರಾಜಕೀಯ ಪ್ರವೇಶ ಕೂಡ ಮಾಡಲು ಒಳ್ಳೆಯ ಸಮಯ ಇದಾಗಿದೆ .ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ ,ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ .ಇನ್ನು ಉಳಿದ ರಾಶಿಯವರಿಗೆ ಸ್ವಲ್ಪ ನಷ್ಟ ಆಗುವ ಸಾಧ್ಯತೆ ಇದೆ

ಮಕರ ರಾಶಿ:~ ಈ ರಾಶಿಯವರು ಏನೇ ಕೆಲಸ ಮಾಡಿದ್ರು ಅದರಲ್ಲಿ ಅವರಿಗೆ ಲಾಭ ಸಿಕ್ಕಿರಲಿಲ್ಲ ಆದರೆ ಈಗ ಏನೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಲಾಭ ಏರಿಕೆಯಾಗಲಿದ್ದು ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಲಾಭ ಸಿಗಲಿದೆ. ಸಂತಾನ ಭಾಗ್ಯ ಕೂಡಿ ಬಾರದವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ ಹಾಗೂ ಕಂಕಣಭಾಗ್ಯ ಕೂಡಿ ಬರದವರಿಗೆ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ

ವೃಷಭ ರಾಶಿ:~ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲಾರದು. ಈ ರಾಶಿಯವರು ತುಂಬಾ ವರ್ಷಗಳಿಂದ ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸುತ್ತಾ ಬಂದಿದ್ದಾರೆ . ಆದರೆ ಈಗ ಅವರು ಪಟ್ಟ ಎಲ್ಲ ಕಷ್ಟಗಳಿಗೆ ಫಲ ಸಿಗಲಿದ್ದು ಅವರ ಮುಂದಿನ ಜೀವನ ಆನಂದಮಯವಾಗಿರುತ್ತದೆ .ಯಾವುದಾದರೂ ಹೊಸ ಕೆಲಸವನ್ನು ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ. ಯಾವುದೇ ಕಾರಣಕ್ಕೂ ಈ ಕಾಲವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಬಂಧುಗಳು ನಿಮ್ಮನ್ನು ಕಡೆಗಣಿಸಬಹುದು .ಆತ್ಮವಿಶ್ವಾಸವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ

Also Read  ಶಿವಕೃಪಾ ಕಲಾಮಂದಿರ ಸುಳ್ಯದಲ್ಲಿ ‌ಇಂದು ಬ್ರಾಂಡೆಡ್‌ ರೆಡಿಮೇಡ್‌ ಗಾರ್ಮೆಂಟ್ಸ್‌ ಸೇಲ್

ಕಟಕ ರಾಶಿ:~ ಈ ರಾಶಿಯವರಿಗೆ ಶನಿ ದೇವರ ಆಶೀರ್ವಾದ ಒಲಿದು ಬಂದಿರೋದ್ರಿಂದ ಇವರ ಜಾತಕದಲ್ಲಿರುವ ಕೆಲವು ತೊಂದರೆಗಳು ನಿವಾರಣೆ ಆಗೋದು ಮತ್ತೆ ಮುಂದೆ ಬರುವಂತಹ ಎಲ್ಲ ಕಷ್ಟಗಳನ್ನು ಎದುರಿಸುವ ಶಕ್ತಿ ನಿಮಗೆ ಸಿಕ್ಕಿದೆ ನೀವು ಕಂಡ ಕನಸು ನನಸು ಮಾಡಿಕೊಳ್ಳಲು ಇದು ಬಹಳ ಒಳ್ಳೆ ಸಮಯ ಹಾಗೂ ಯಾವುದೇ ಕಾರಣಕ್ಕೂ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಡಿ . ನಿಮ್ಮ ನಿರ್ಧಾರ ಕೆಲವರಿಗೆ ಇಷ್ಟ ಆಗ್ದೇ ಇರ್ಬೋದು ಆದ್ರೆ ಮುಂದೆ ಅವರಿಗೆ ಅರ್ಥವಾಗುತ್ತದೆ . ಪ್ರೀತಿ ಪ್ರೇಮದ ವಿಚಾರದಲ್ಲಿ ಮನೆಯವರ ಒಪ್ಪಿಗೆ ಪಡೆದು ನಿಮ್ಮ ಮದುವೆ ಆದಷ್ಟು ಬೇಗ ನಡೆಯಲಿದೆ. ವಿವಿಧ ಮೂಲಗಳಿಂದ ನಿಮಗೆ ಆದಾಯ ಹರಿದು ಬರಲಿದ್ದು ಬಂದ ಆದಾಯ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ನಿಮ್ಮದಾಗಲಿದೆ

ತುಲಾರಾಶಿ:ಈ ರಾಶಿಯಲ್ಲಿ ಜನಿಸಿದ ಜನರು ಯಾವುದೇ ವಿಷಯದಲ್ಲಿ ಮುಂದುವರಿಯಬೇಕು ಎಂದರೆ ಸಾಕಷ್ಟು ಬಾರಿ ಯೋಚನೆಮಾಡಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಈ ಗುಣದಿಂದ ಇವರು ಬಹುಬೇಗ ಶ್ರೀಮಂತಿಕೆಯನ್ನು ಪಡೆಯುತ್ತಾರೆ

Also Read  ದಿ. ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆ

ಕರ್ಕಾಟಕ ರಾಶಿ: ಈ ರಾಶಿಯಲ್ಲಿ ಜನಿಸಿದ ಜನರು ಯಾವಾಗಲೂ ಶ್ರಮಜೀವಿಗಳಾಗಿ ಇರುತ್ತಾರೆ, ಕಷ್ಟಪಟ್ಟು ಹಣವನ್ನು ಗಳಿಸುತ್ತಾರೆ ಇದರಿಂದ ಅವರು ತಮ್ಮ ಜೀವನವನ್ನು ಸುಂದರವನ್ನಾಗಿ ಮಾಡಿಕೊಳ್ಳುತ್ತಾರೆ ಜೀವನದಲ್ಲಿ ಮುಂದೆ ಬಂದು ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ.

ವೃಶ್ಚಿಕರಾಶಿ: ಈ ರಾಶಿಯಲ್ಲಿ ಜನಿಸಿದವರಿಗೆ ಅತೀಂದ್ರಿಯ ಶಕ್ತಿ ಇರುತ್ತದೆ, ಇವರಿಗೆ ಅದೃಷ್ಟ ಯಾವಾಗಲೂ ಜೊತೆಯಲ್ಲಿಯೇ ಇರುತ್ತದೆ, ಈ ರಾಶಿಯಲ್ಲಿ ಜನಿಸಿದ ಜನರಿಗೆ ಕಷ್ಟಪಟ್ಟು ಮೇಲೆ ಬರುವ ಸ್ವಭಾವವನ್ನು ಹೊಂದಿರುತ್ತಾರೆ ಇವರ ಮೇಲೆ ಅದೃಷ್ಟ ಸದಾ ಇರುವುದರಿಂದ ಆದಷ್ಟು ಬೇಗ ಶ್ರೀಮಂತರಾಗುತ್ತಾರೆ

ಮೀನ ರಾಶಿ: ಈ ರಾಶಿಯಲ್ಲಿ ಜನಿಸಿದ ಜನರು ಅದೃಷ್ಟವಂತ ರಾಗಿರುತ್ತಾರೆ, ಇವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಇವರು ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರುತ್ತಾರೆ, ಇನ್ನು ಯಾರ ಸಹಾಯವಿಲ್ಲದೆ ಸ್ವಂತ ಬುದ್ಧಿಯಿಂದ ಮುಂದೆ ಬರುತ್ತಾರೆ ಇವರಿಗೆ ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಸಹ ಅದನ್ನು ಮೆಟ್ಟಿ ನಿಂತು ಸಾಧನೆಯತ್ತ ಹೆಜ್ಜೆಯನ್ನು ಹಾಕುತ್ತಾರೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top