ಮದುವೆ ವಿಳಂಭ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟಗಳು ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಜೀವನದಲ್ಲಿ ಮದುವೆಯೆಂಬುದು ಒಂದು ಪ್ರಮುಖ ಘಟ್ಟ ಇಂತಹ ಮದುವೆಗೆ ಯಾವುದೇ ತೊಂದರೆ ಅಡಚನೆಗಳು ಬರಬಾರದು ಯಾವ ವಯಸ್ಸಿನಲ್ಲಿ ಮದುವೆ ಆಗಬೇಕು ಅದೇ ವಯಸ್ಸಿನಲ್ಲಿ ಮದುವೆಯಾದರೆ ತುಂಬಾ ಒಳ್ಳೆಯದು ಪ್ರತಿಯೊಂದು ಕೆಲಸವನ್ನು ನಾವು ಮಾಡುವುದಾದರೂ ಅಷ್ಟೇ ಯಾವ ಸಮಯದಲ್ಲಿ ಯಾವ ಕೆಲಸ ಆಗಬೇಕು ಆ ಸಮಯದಲ್ಲಿ ಆ ಕೆಲಸ ಆದರೆ ತುಂಬಾ ಶುಭ ಅದನ್ನು ಬಿಟ್ಟು ಬೇರೆ ಸಮಯ ಮಾಡೋಣ ಎಂದು ಬಿಟ್ಟರೆ ಅದಕ್ಕೆ ತುಂಬಾ ವಿಳಂಬಗಳು ಎದುರಾಗುತ್ತವೆ ಮದುವೆಯ ಕೂಡ ಅದೇ ವಯಸ್ಸಿನಲ್ಲಿ ಆದರೆ ಎಲ್ಲ ಜವಾಬ್ದಾರಿಗಳು ತಾನಾಗಿಯೇ ಬರುತ್ತವೆ ಹಾಗಾಗಿ ಪ್ರತಿಯೊಬ್ಬ ಮನುಷ್ಯನ ಜೀವನದ ಪ್ರಮುಖ ಘಟ್ಟವಾದ ಮದುವೆಯನ್ನು ಸರಿಯಾದ ಸಮಯಕ್ಕೆ ಮಾಡುವುದರಿಂದ ಎಲ್ಲರಿಗೂ ಶುಭವಾಗುತ್ತದೆ ಹಾಗಾದರೆ ರತ್ನ ಶಾಸ್ತ್ರದ ಪ್ರಕಾರ ಈ ಮದುವೆಗಿರುವ ತೊಂದರೆಗಳು ಮತ್ತು ಇದಕ್ಕೆ ಇರುವ ಪರಿಹಾರವನ್ನು ನಾವು ಈಗ ತಿಳಿಯೋಣ. ಸ್ನೇಹಿತರೆ ತಡವಾಗಿ ಮದುವೆ ಮತ್ತು ಮದುವೆಗೆ ಅತೀ ಹೆಚ್ಚು ವಿಳಂಬಗಳು ಬರುತ್ತಿರುವುದಕ್ಕೆ ಅನೇಕ ಕಾರಣಗಳು ಇವೆ ರತ್ನ ಶಾಸ್ತ್ರದ ಪ್ರಕಾರ ಅನೇಕ ವಿಶೇಷ ರತ್ನಗಳು ಇವೆ ಈ ರತ್ನಗಳನ್ನು ಧರಿಸಿದರೆಮದುವೆಗೆ ಬರುವ ಅಡ್ಡಿ ಆತಂಕಗಳು ಬಗೆಹರಿಯುತ್ತದೆ ಮತ್ತು ವಿವಾಹ ಯೋಗ ಕೂಡಿ ಬರುತ್ತದೆ ಹಾಗಾದರೆ ಆ ರತ್ನಗಳು ಯಾವುವು ಎಂದು ಈಗ ತಿಳಿಯೋಣ ಗೋಮೇಧ ಧರಿಸುವುದರಿಂದ ನಿಮ್ಮ ಕುಂಡಲಿಯಲ್ಲಿರುವ ಐದನೇ ಮನೆಯಲ್ಲಿ ರಾಹು ಬಲಗೊಳ್ಳುತ್ತವೆ ಈ ರೀತಿಯಾಗಿ ನಿಮ್ಮ ಜಾತಕದಲ್ಲಿ ಸಮಸ್ಯೆಗಳು ಬಗೆಹರಿದು ನಿಮಗೆ ವಿವಾಹ ಯೋಗ ಕೂಡಿ ಬರುತ್ತದೆ ರಾಹುವಿನ ಅಡ್ಡಪರಿಣಾಮಗಳು ಕ್ರಮವಾಗಿ ಕಡಿಮೆಯಾಗುತ್ತಾ ಬರುತ್ತದೆ ಜೀವನದಲ್ಲಿ ಅದಲ್ಲದೆ ನಿಮ್ಮ ವೈವಾಹಿಕ ಜೀವನದಲ್ಲಿ ನೆಮ್ಮದಿ ಸಂತೋಷ ಸದಾ ತುಂಬಿರುತ್ತದೆ ಇನ್ನು ಎರಡನೇ ರತ್ನ ವಜ್ರ ಜಾತಕದ ಏಳನೇ ಮನೆಯಲ್ಲಿ ಶುಕ್ರ ದುರ್ಬಲ ಸ್ಥಾನದಲ್ಲಿರುತ್ತಾನೆ ಹಾಗಾಗಿ ಶುಕ್ರನ ಕೆಟ್ಟ ಪರಿಣಾಮದಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುತ್ತದೆ ಹಾಗಾಗಿ ವಜ್ರವನ್ನು ಧರಿಸುವುದರಿಂದ ಈ ಸಮಸ್ಯೆ ಬಗೆಹರಿಯುತ್ತದೆ ಶುಕ್ರನು ಮದುವೆ ಮಕ್ಕಳು ಮತ್ತು ಸಂತೋಷಕ್ಕೆ ಸಂಬಂಧಿಸಿದಂತಹ ಗ್ರಹ ಇನ್ನು ಮೂರನೇದಾಗಿ ಮುತ್ತು ರತ್ನ ಶಾಸ್ತ್ರದಲ್ಲಿ ಪುರುಷರು ಮುತ್ತನ್ನು ಧರಿಸಬೇಕೆಂದು ಉಲ್ಲೇಖವಾಗಿದೆ ಈ ರೀತಿಯಾಗಿ ಮುತ್ತಿನ ಉಂಗುರವನ್ನು ಧರಿಸುವುದರಿಂದ ನಿಮಗೆಲ್ಲಾ ಸಂತೋಷ ಖುಷಿ ದೊರೆಯುತ್ತದೆ ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಜಗಳಗಳು ಕಂಡುಬರುವುದಿಲ್ಲ ಮದುವೆ ಆಗದಿರುವವರು ಮುತ್ತಿನ ಧಾರಣೆ ಮಾಡುವುದರಿಂದ ಸರಿಯಾದ ವಯಸ್ಸಿನಲ್ಲಿ ಅವರಿಗೆ ಮದುವೆ ಯೋಗ ಕೂಡಿ ಬರುತ್ತದೆ ನಾಲ್ಕನೆಯದಾಗಿ ನೀಲಮಣಿ ಶನಿ ಅಧಿಪತ್ಯವನ್ನು ಹೊಂದಿರುವವರು ಈ ಮಣಿಯನ್ನು ಈ ರಾಶಿಯವರು ಧರಿಸಿದರೆ ಅವರಿಗೆ ತುಂಬಾ ಶುಭವಾಗುತ್ತದೆಆ ರಾಶಿಗಳು ಮಕರ ರಾಶಿ ಮತ್ತು ಮೀನ ರಾಶಿ ನೀಲ ಮಣಿಯನ್ನು ಧರಿಸುವುದರಿಂದ ಶನಿದೇವ ಸಂತುಷ್ಟನಾಗುತ್ತಾನೆ ನಿಮಗೆ ಆಶೀರ್ವಾದ ಮಾಡುತ್ತಾನೆ ಐದನೆಯದಾಗಿ ಹಳದಿ ನೀಲಮಣಿ ಈ ಮಣಿಯು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಉಪಯುಕ್ತವಾಗಿದೆ ಅದರಲ್ಲಿ ಮದುವೆಗೆ ವಿಳಂಬವನ್ನು ಅನುಭವಿಸುತ್ತಿರುವ ಈ ಮಣಿಯನ್ನು ಧರಿಸುವುದರಿಂದ ಅವರಿಗೆ ಶುಭವಾಗುತ್ತದೆ ಈ ಮಣಿಯನ್ನು ಧರಿಸುವುದರಿಂದ ಮದುವೆಗೆ ವಿಳಂಬಗಳು ಮಾಯವಾಗಿ ಅವರ ವೈವಾಹಿಕ ಜೀವನದಲ್ಲಿ ಸಂತೋಷ ತುಂಬುತ್ತದೆ ಆದರೆ ಒಂದು ವಿಷಯ ನೆನಪಿರಲಿ ನೀವು ತುಲಾ ಮತ್ತು ವೃಷಭ ರಾಶಿಯವರು ಆಗಿದ್ದರೆ ಈ ಹಳದಿ ಮಣಿಯನ್ನು ಹಾಕಬಾರದು ಇದರಿಂದ ಕೆಟ್ಟದಾಗುವ ಸೂಚನೆಗಳಿವೆ ಇನ್ನು ಆರನೆಯದಾಗಿ ಮಾಣಿಕ್ಯ ಮದುವೆ ವಿಳಂಬಗಳನ್ನು ಅನುಭವಿಸುತ್ತಿರುವವರು ಈ ಮಾಣಿಕ್ಯವನ್ನು ಧರಿಸುವುದರಿಂದ ತೊಂದರೆಯಿಂದ ಮುಕ್ತರಾಗುತ್ತಾರೆ ಸೂರ್ಯನ ಕೆಟ್ಟ ಪ್ರಭಾವ ಕೂಡ ಪರಿಹಾರವಾಗುತ್ತದೆ ಇದರಿಂದ ನಿಮ್ಮ ಮದುವೆಯ ಬಹುಬೇಗ ಕೂಡಿಬರುತ್ತದೆ ಇನ್ನು ಏಳನೆಯದಾಗಿ ಹವಳದ ಧಾರಣೆಯಿಂದ ನಿಮ್ಮ ಕುಂಡಲಿಯಲ್ಲಿರುವ ಬುಧ ಗ್ರಹದ ಸ್ಥಾನ ಬಲವಾಗುತ್ತದೆ ಬುಧ ಗ್ರಹವು ಜ್ಞಾನ ಮತ್ತು ಮತ್ತು ಕೌಶಲ್ಯಗಳಿಗೆ ಸಂಬಂಧಿಸಿದೆ ಗ್ರಹದ ಸ್ಥಾನ ದುರ್ಬಲದಲ್ಲಿದ್ದರೆ ಮದುವೆಗೆ ಸಮಸ್ಯೆಗಳು ಅತಿ ಹೆಚ್ಚಾಗಿ ಕಂಡುಬರುತ್ತವೆ ಹವಳದ ಧಾರಣೆಯನ್ನು ಮಾಡಿ ಮದುವೆಗೆ ಬರುವ ಅಡ್ಡಿ ಆತಂಕಗಳಿಂದ ಮುಕ್ತರಾಗಿರಿ.

Also Read  ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಯುವಕ ಮೃತ್ಯು..!

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top