ನಿಯಂತ್ರಣ ತಪ್ಪಿದ ಬೊಲೆರೊ ವಾಹನ ಪಲ್ಟಿ..! ➤ ಪ್ರಯಾಣಿಕರು ಪಾರು



(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 15. ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ವಾಹನವೊಂದು ಪಲ್ಟಿಯಾದ ಘಟನೆ ಅರಂತೋಡಿನ ಉದಯನಗರ ತಿರುವಿನಲ್ಲಿ ನಡೆದಿದೆ.








ಇದು ಬಜ್ಪೆಯಿಂದ ಪ್ರವಾಸಕ್ಕೆಂದು ಹೊರಟ ವಾಹನವಾಗಿದ್ದು, ಮುಂಜಾನೆ 4 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top