ಈ 8 ರಾಶಿಯವರಿಗೆ ವಿವಾಹ ಯೋಗ ವ್ಯಾಪಾರ,ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ: ಶುಭ ಕಾರ್ಯಗಳಿಗೆ ಪಾಲ್ಗೊಳ್ಳುವ ಅವಕಾಶ ನಿಮಗೆ ದೊರೆಯುತ್ತದೆ. ಈ ದಿನ ನಿಮ್ಮ ಗುರುಗಳ ಆಶೀರ್ವಾದ ಪಡೆದರೆ ತುಂಬಾ ಒಳ್ಳೆಯದು. ಈ ದಿನ ನಿಮಗೆ ನುತ್ರಣ ಮಿತ್ರರ ಭೇಟಿ ಆಗುತ್ತದೇ ಇದರಿಂದ ವ್ಯವಹರದಲ್ಲಿ ಲಾಭ ಮಾಡಲು ಸಹಕಾರಿ ಸಹ ಆಗುವುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭.ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಷಭ ರಾಶಿ: ಈ ದಿನ ನೀವು ಆರ್ಥಿಕ ನೆರವು ನೀಡಲು ಬಯಸುತ್ತೀರಿ. ಈ ದಿನ ವಿದ್ಯಾರ್ಥಿಗಳು ಸಾಕಷ್ಟು ಉನ್ನತಮಟ್ಟದ ಅವಕಾಶಗಳಿಂದ ವಂಚಿತ ಆಗುವ ಸಾಧ್ಯತೆ ಉಂಟು. ಈ ದಿನ ಹಿರಿಯರು ಮನೆಯಲ್ಲಿ ಇದ್ರೆ ಅವರ ದೇಹದ ಆರೋಗ್ಯದ ಬಗ್ಗೆ ನೀವೇ ಕಾಳಜಿ ಮಾಡಬೇಕು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4, ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಿಥುನ ರಾಶಿ: ಈ ದಿನ ನೀವು ಏನೇ ಹೊಸ ಕೆಲಸ ಕಾರ್ಯಗಳು ಶುರು ಮಾಡಲು ಪ್ರಯತ್ನ ಮಾಡಿದರೆ ಅದಕ್ಕೆ ಆಕ್ಷೇಪಣೆ ವ್ಯಕ್ತವಾಗುವುದು. ಈ ದಿನ ಸಹೋದರ ಅಥವ ಸಹೋದರಿಕಡೆಯಿಂದ ನಿಮಗೆ ಶುಭ ವಾರ್ತೆ ಕೇಳುತ್ತೀರಿ. ಈ ದಿನ ಹಿತ ಶತ್ರುಗಳಿಂದ ದೂರ ಇದ್ದು ಬಿಡಿ ಒಳ್ಳೇದು ಆಗುತ್ತೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧.

ಕರ್ಕಾಟಕ ರಾಶಿ: ಈ ದಿನ ವ್ಯವಹಾರದಲ್ಲಿ ಲಾಭ ಆಗುವುದು ಮತ್ತು ಆರ್ಥಿಕ ಸುಧಾರಣೆ ಕಾಣುತ್ತೀರಿ. ಈ ದಿನ ಹಿರಿಯರಿಂದ ಆಶೀರ್ವಾದ ಪಡೆದರೆ ಮತ್ತಷ್ಟು ಒಳ್ಳೆಯದು ಆಗುವುದು. ಈ ದಿನ ಕೆಲವೊಂದು ವಿಷಯದಲ್ಲಿ ನಿಮಗೆ ಅಪವಾದಕ್ಕೆ ಗುರಿ ಆಗುವ ಸಾಧ್ಯತೆ ಉಂಟು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬.

Also Read  ಕಡಬ: ಓಮ್ನಿ ಕಾರು ಮರಕ್ಕೆ ಢಿಕ್ಕಿ - ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರು

ಸಿಂಹ ರಾಶಿ: ಈ ದಿನ ಎಲ್ಲಾ ವ್ಯವಹಾರಗಳು ಸಹ ಸರಳ ಲಾಭ ನೀಡುತ್ತದೆ. ಈ ದಿನ ಗಂಡ ಮತ್ತು ಹೆಂಡತಿ ನಡುವೆ ಐಕ್ಯತೆ ಹೆಚ್ಚಿಗೆ ಮಾಡುವುದು ಒಳ್ಳೆಯದು. ಈ ದಿನ ಆಫೀಸ್ ನಲ್ಲಿ ಉದ್ಯೋಗ ಒತ್ತಡ ಹೆಚ್ಚಿಗೆ ಮಾಡುವುದು, ಈ ದಿನ ವಿಶೇಷವಾಗಿ ಆರೋಗ್ಯದ ಕಡೆಗೆ ಕಾಳಜಿ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕನ್ಯಾ ರಾಶಿ: ಈ ದಿನ ನೀವು ಸನ್ನಿವೇಶಕ್ಕೆ ತಕ್ಕ ರೀತಿಯಲ್ಲಿ ವರ್ತನೆ ಮಾಡುವುದು ಒಳ್ಳೆಯದು. ಈ ದಿನ ನಿಮ್ಮ ನಡತೆ ಸಾಕಷ್ಟು ಜನರಿಗೆ ಬೇಸರ ಉಂಟು ಮಾಡಿಸುತ್ತದೆ. ಈ ದಿನ ಕುಟುಂಬ ಜನರು ಸಂಕಷ್ಟದ ಸಮಯದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿರಿ. ಈ ದಿನ ಮಿಶ್ರ ಲಾಭ ಇದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧.

ತುಲಾ ರಾಶಿ: ಈ ದಿನ ನಿಮಗೆ ಕುಟುಂಬ ನಿರ್ವಹಣೆ ಮಾಡಲು ಹಣಕಾಸಿನ ಕೊರತೆ ಉಂಟು ಮಾಡುತ್ತದೆ. ಈ ದಿನ ನಿಮಗೆ ತಂದೆ ಮತ್ತು ತಾಯಿ ವಿಷಯದಲ್ಲಿ ಹೆಚ್ಚಿನ ಚಿಂತೆಗಳು ಸಹ ಉಂಟು ಆಗುತ್ತದೆ. ಈ ದಿನ ಕೆಲವೊಂದಿಷ್ಟು ವಾಸ್ತವಿಕ ಸತ್ಯ ಒಪ್ಪಲೇ ಬೇಕು ಹಾಗು ಆರೋಗ್ಯದ ಕಾಳಜಿ ಮಾಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨.

ವೃಶ್ಚಿಕ ರಾಶಿ: ಈ ದಿನ ಕಾರ್ಯದಲ್ಲಿ ಯಶಸ್ಸು ನಿಮ್ಮನು ಹುಡುಕಿಕೊಂಡು ಬರುತ್ತದೆ. ಈ ದಿನ ವೈವಾಹಿಕ ಜೀವನದ ಮಾತಿನ ಪ್ರಸ್ತಾವನೆ ಸಹ ಬರುತ್ತದೆ. ಈ ದಿನ ಗುರು ಬಲ ನಿಮ್ಮಲ್ಲಿ ಅಧಿಕ ವೃದ್ದಿ ಆಗುತ್ತದೆ. ಈ ದಿನ ಸ್ನೇಹಿತರು ನಿಮ್ಮಿಂದ ಹೆಚ್ಚಿನ ಆರ್ಥಿಕ ಲಾಭ ಪಡೆಯುತ್ತಾರೆ, ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಪುತ್ತೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಆಭರಣ ಕಳವು

ಧನು ರಾಶಿ: ಈ ದಿವಸ ಹಳೆಯ ದೀರ್ಘಕಾಲದ ಸಂಕಷ್ಟಗಳಿಗೆ ಒಂದಿಷ್ಟು ನಿಶ್ಚಿತ ಪರಿಹಾರ ದೊರೆಯುವುದು. ಈ ದಿನ ಉದ್ಯೋಗ ವಿಷಯದಲ್ಲಿ ಯುವಕರು ಹೆಚ್ಚಿನ ಪರಿಶ್ರಮ ಹಾಕುವ ಅಗತ್ಯ ಇರುತ್ತದೆ. ಈ ದಿನ ಸದ್ಯಕ್ಕೆ ಹೊಸ ಹೂಡಿಕೆ ಮಾಡುವುದು ಬೇಡ. ಈ ದಿನ ಮಕ್ಕಳ ಆರೋಗ್ಯದ ಕಾಳಜಿ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧.

ಮಕರ ರಾಶಿ: ಈ ದಿನ ಆಪ್ತ ಜನರು ನಿಮ್ಮ ತಾಳ್ಮೆ ಕದಡುವ ಕೆಲಸ ಮಾಡುತ್ತಾರೆ. ಈ ದಿನ ಕಾನೂನು ವ್ಯಾಜ್ಯಗಳಲ್ಲಿ ನಿಮಗೆ ಒಳಿತು ಉಂಟು ಆಗುತ್ತದೆ, ಈ ದಿನ ಆರ್ಥಿಕವಾಗಿ ಒಂದಿಷ್ಟು ಸುಧಾರಣೆ ಸಹ ಕಾಣುತ್ತೀರಿ. ಈ ದಿನ ನಿಮ್ಮಲ್ಲಿ ಯಶಸ್ಸು ಮತ್ತು ಕೀರ್ತಿ ಮತ್ತಷ್ಟು ಜಾಸ್ತಿ ಮಾಡುತ್ತೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೫. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕುಂಭ ರಾಶಿ: ಈ ದಿನ ಬಂಧು ಮಿತ್ರರ ಜೊತೆಗೆ ಹೆಚ್ಚಿನ ಅಸಮಧಾನ ಉಂಟು ಆಗುತ್ತದೆ. ಈ ದಿನ ಯಾವುದೇ ರೀತಿಯ ಅನಾರೋಗ್ಯ ಬಗ್ಗೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಈ ದಿನ ಎಲ್ಲಾ ಕೆಲಸ ಕಾರ್ಯದಲ್ಲಿ ಸಹ ನಿಮಗೆ ಹೆಚ್ಚಿನ ತಾಳ್ಮೆ ಇರಲಿ. ಈ ದಿನ ಮಿಶ್ರ ಆದಾಯ ಇದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧.

ಮೀನ ರಾಶಿ: ಈ ದಿನ ಉದ್ಯೋಗ ವಿಷಯದಲ್ಲಿ ಅನಿರ್ದಿಷ್ಟ ತಡೆ ಬೀಳಬಹುದು, ಈ ದಿನ ನಿಮಗೆ ಕೆಲವೊಂದು ಕೆಲಸ ಕಾರ್ಯಗಳು ಶುರು ಮಾಡುವ ಬಗ್ಗೆ ಗೊಂದಲ ಶುರು ಆಗುತ್ತದೆ. ಈ ದಿನ ಕುಟುಂಬ ಜನರ ಮಾತುಗಳನ್ನು ಯಾವುದೇ ಕಾರಣಕ್ಕೆ ಸಹ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ವಿಚಿತ್ರ ಡಿವೋರ್ಸ್ ಕೇಸ್ ➤ ಕಾರಣ ಕೇಳಿ ಕಕ್ಕಾಬಿಕ್ಕಿಯಾದ ನ್ಯಾಯಾಧೀಶರು..!!!

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top