ಮನೆಗೆ ಹಾಗೂ ಮನೆಯ ಸದಸ್ಯರಿಗೆ ಆಗಿರುವ ದೃಷ್ಟಿ ದೋಷವನ್ನು ಈ ರೀತಿಯಾಗಿ ಸುಲಭವಾಗಿ ನಿವಾರಣೆ ಮಾಡಬಹುದು

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ವ್ಯಾಪಾರ ಕ್ಷೇತ್ರದಲ್ಲಾಗಲಿ, ನೀವು ಕೆಲಸ ಮಾಡುವ ಸ್ಥಳದಲ್ಲಾಗಲೀ, ಅಥವಾ ನಿಮ್ಮ ಮನೆಗೆ ಆಗಲಿ ಅಥವಾ ನಿಮ್ಮ ಮನೆಯ ಸದಸ್ಯರಿಗಾಗಲಿ ಕೆಲವೊಂದು ದೃಷ್ಟಿಗಳು ಆಗಿರುತ್ತದೆ. ಆ ದೃಷ್ಟಿಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು ಎಂಬುದನ್ನು ನಾನು ನಿಮಗೆ ಈ ದಿನ ತಿಳಿಸಿಕೊಡುತ್ತಿದ್ದೇನೆ ಆದರೆ ನೀವು ಇದನ್ನು ಪೂರ್ತಿಯಾಗಿ ಓದುವುದನ್ನು ಮರೆಯದಿರಿಕೆಟ್ಟ ದೃಷ್ಟಿ ದೋಷಗಳು, ನರದೃಷ್ಟಿ ದೋಷಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅಂದರೆ ನಮ್ಮ ಜೊತೆಯಲ್ಲಿ ಇರುವಂತಹ ಅಕ್ಕಪಕ್ಕದ ಜನರಿಂದಲೇ ಆಗಿರುತ್ತದೆ. ಈ ರೀತಿ ಮನೆಯ ಮೇಲೆ ಅಥವಾ ಮನೆಯ ಸದಸ್ಯರ ಮೇಲೆ ಜನರ ಕೆಟ್ಟದೃಷ್ಟಿ ಬಿದ್ದರೆ ಆ ಮನೆ ಯಾವುದೇ ಕಾರಣಕ್ಕೂ ಅಭಿವೃದ್ಧಿಯನ್ನು ಹೊಂದುವುದಿಲ್ಲ. ಎಲ್ಲ ರೀತಿಯಿಂದಲೂ ಕಷ್ಟಗಳು ಸಮಸ್ಯೆಗಳು ಎದುರಾಗುತ್ತವೆ, ಇಂತಹ ಕೆಟ್ಟ ದೃಷ್ಟಿದೋಷವನ್ನು ಮನೆಯಲ್ಲಿ ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಹಾಗಾದರೆ ದೃಷ್ಟಿ ದೋಷ ನಿವಾರಣೆಯನ್ನು ಮನೆಯಲ್ಲಿ ಸುಲಭವಾಗಿ ಯಾವ ರೀತಿ ಮಾಡಿಕೊಳ್ಳಬಹುದು ನೋಡೋಣ ಬನ್ನಿ
ಮೊದಲು ಒಂದು ಪ್ಲೇಟಿನಲ್ಲಿ ನೀರನ್ನು ಹಾಕಿ ಅದಕ್ಕೆ ಅರಿಸಿನವನ್ನು ಹಾಕಬೇಕು, ಅರಿಶಿನವನ್ನು ಹಾಕಿದ ನಂತರ ಸ್ವಲ್ಪ ಸುಣ್ಣವನ್ನು ಹಾಕಬೇಕು ನಂತರ ಒಂದು ಹಿಡಿ ಕಲ್ಲುಪ್ಪನ್ನು ಹಾಕಬೇಕು ಕಲ್ಲುಪ್ಪನ್ನು ಹಾಕಿದ ನಂತರ ಸ್ವಲ್ಪ ಅರಿಶಿನವನ್ನು ಹಾಗೂ ಸ್ವಲ್ಪ ಕುಂಕುಮವನ್ನು ಮತ್ತೆ ಹಾಕಬೇಕು, ನಂತರ ಒಂದು ನಿಂಬೆಹಣ್ಣನ್ನು ನಾಲ್ಕು ಭಾಗ ಮಾಡಿಕೊಳ್ಳಬೇಕು, ನಾಲ್ಕು ಭಾಗ ಮಾಡಿಕೊಂಡ ನಂತರ ಅರಿಶಿನವನ್ನು ನಿಂಬೆಹಣ್ಣಿನ ಒಳಗಡೆ ತುಂಬಬೇಕು. ನಂತರ ಕುಂಕುಮವನ್ನು ಸಹ ನಿಂಬೆಹಣ್ಣಿನ ಒಳಗಡೆ ತುಂಬಬೇಕು, ನಂತರ ನಿಂಬೆ ಹಣ್ಣಿನ ಒಳಗೆ ಹಾಕಿರುವ ವಸ್ತುವನ್ನು ಮಿಶ್ರಣ ಮಾಡಿಕೊಳ್ಳಬೇಕು. ನಂತರ ಕಲ್ಲುಪ್ಪನ್ನು ನಿಂಬೆಹಣ್ಣಿಗೆ ಒಳಗೆ ಹಾಕಿ ತಟ್ಟೆಯಲ್ಲಿಡಬೇಕು,ನಿಂಬೆಹಣ್ಣಿನ ಮೇಲೆ ಒಂದು ಕರ್ಪೂರವನ್ನು ಇಟ್ಟು ಹಚ್ಚಬೇಕು, ಕರ್ಪೂರವನ್ನು ಹಚ್ಚಿದ ನಂತರ ಅದರ ಮೇಲೆ ನಾಲ್ಕು ಲವಂಗವನ್ನು ಹಾಕಬೇಕು. ನಂತರ ಪುನಹ ಮತ್ತೊಂದು ಕರ್ಪೂರವನ್ನು ಅದರ ಮೇಲೆ ಇಟ್ಟು ಹಚ್ಚಬೇಕು, ನಂತರ ಮನೆಯ ಮುಖ್ಯದ್ವಾರದ ಬಾಗಿಲಿಗೆ ಮೂರು ಬಾರಿ ಬಲಕ್ಕೆ ಬಲದಿಂದ ಎಡಕ್ಕೆ ನಿವಾಳಿಸಬೇಕು,ನಿವಾಳಿಸಿದ ನಂತರ ಯಾರೂ ತುಳಿಯದ ಜಾಗದಲ್ಲಿ ಇದನ್ನು ಹಾಕಿ ಬರಬೇಕುನಿರ್ಜನ ಪ್ರದೇಶದಲ್ಲಿ ಯಾರು ಓಡಾಡದ ಜಾಗದಲ್ಲಿ ಅದನ್ನು ಚೆಲ್ಲಿ ಹಿಂತಿರುಗಿ ನೋಡದೆ ಬರಬೇಕು. ಮನೆಗೆ ಬಂದ ನಂತರ ಮನೆಯಲ್ಲಿ ಹೊರಗಡೆ ಕೈಕಾಲುಗಳನ್ನು ತೊಳೆದುಕೊಂಡು ನಂತರ ಸ್ನಾನದ ಮನೆಯಲ್ಲಿ ಬಟ್ಟೆಯನ್ನು ನೆನೆಸುವ ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಅರಿಶಿನವನ್ನು ಹಾಕಬೇಕು, ನಂತರ ನೀವು ಹಾಕಿಕೊಂಡಿರುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಬೇರೆ ಬಟ್ಟೆಯನ್ನು ಹಾಕಿಕೊಳ್ಳಬೇಕುಹೀಗೆ ಮಾಡುವುದರಿಂದ ಎಲ್ಲ ರೀತಿಯ ದೃಷ್ಟಿದೋಷಗಳು ನಿವಾರಣೆಯಾಗುತ್ತದೆ, ಈ ರೀತಿಯ ದೃಷ್ಟಿ ದೋಷ ನಿವಾರಣೆಯನ್ನು ಅಮಾವಾಸ್ಯೆ ದಿನ ಅಥವಾ ಭಾನುವಾರದ ದಿನ ಹಾಗೂ ಹುಣ್ಣಿಮೆಯ ದಿನ ಮಾಡುವುದು ಬಹಳ ಒಳ್ಳೆಯದು, ಇದರಿಂದ ಎಂತಹದೇ ದನ ದೃಷ್ಟಿದೋಷ, ಕೆಟ್ಟ ದೃಷ್ಟಿ, ಕೆಟ್ಟ ದೋಷ, ಕೆಟ್ಟ ದೃಷ್ಟಿ ದೋಷ ಎಲ್ಲವೂ ನಿವಾರಣೆಯಾಗುತ್ತದೆ

Also Read  ಕೋವಿಡ್ ಹೊಸ ಪ್ರಕರಣ ಉಲ್ಬಣ  ➤ ಐವರು ಸೋಂಕಿತರು ಮೃತ್ಯು                                  

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top