ಈ ಸಣ್ಣ ಕೆಲಸ ಮಾಡುವುದರಿಂದ ನಿಮಗೆ ಜೀವನದಲ್ಲಿ ಬಂದಿರುವ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಜೀವನದಲ್ಲಿ ಅತಿದೊಡ್ಡ ಕಷ್ಟಗಳು ಎದುರಾಗುತ್ತಿದ್ದರೆ ತೀವ್ರವಾದ ಸಮಸ್ಯೆಗೆ ಸಿಲುಕಿಕೊಂಡಿದ್ದರೆ ಶುಕ್ರವಾರ ಮಲಗುವ ಮುಂಚೆ ಈ ವಿವಿಧವಾಗಿ ಪರಿಹಾರ ಮಾಡಿಕೊಳ್ಳುವುದರಿಂದ ನಿಮಗಿರುವ ಮಹಾನ್ ಕಷ್ಟಗಳಿಂದ ಸುಲಭವಾಗಿ ಹೊರಗೆ ಬರಬಹುದು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳುವುದೆಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೆ ಜೀವನದಲ್ಲಿ ದೊಡ್ಡ ಕಷ್ಟಗಳು ಬಂದಾಗ ಅದನ್ನು ಎದುರಿಸಲಾಗದೆ ಬಹಳಷ್ಟು ನೋವು ಅನುಭವಿಸಬೇಕಾಗುತ್ತದೆ ಎಲ್ಲಾ ಸಮಸ್ಯೆಗಳಿಂದ ಶೀಘ್ರವಾಗಿ ಹೊರಗೆ ಬರಬೇಕು ಎಂದರೆ 3 ಶುಕ್ರವಾರ ಮಲಗುವ ಮೊದಲು ಬಾಳ ಸಂಗಾತಿ ಕೈಯಿಂದ ಉಪ್ಪಿನಿಂದ ದೃಷ್ಟಿಯನ್ನು ತೆಗೆಸಿಕೊಳ್ಳುವುದರಿಂದ ನಿಮಗಿರುವ ಎಂತಹ ದೊಡ್ಡ ಸಮಸ್ಯೆ ಇದ್ದರು ನಿವಾರಣೆಯಾಗುತ್ತದೆ ಗಂಡನಿಗೆ ಸಮಸ್ಯೆ ಆದರೆ ಹೆಂಡತಿ ಕೈಯಿಂದ ದೃಷ್ಟಿ ತೆಗಿಸಿಕೊಳ್ಳಬೇಕು ಹೆಂಡತಿಗೆ ಸಮಸ್ಯೆಯಾದರೆ ಗಂಡ ದೃಷ್ಟಿ ತೆಗೆಯಬೇಕು ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಮೂರುಬಾರಿ ನಿವಾರಿಸಬೇಕು ನಂತರ ಅದನ್ನು ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು ಅಥವಾ ಸಿಂಕ್ ನಲ್ಲಿ ಹಾಕಿ ನೀರು ಬಿಡಬೇಕು ಈ ರೀತಿಯಾಗಿ ತಪ್ಪದೇ 3 ಶುಕ್ರವಾರ ಮಾಡುವುದರಿಂದ ನಿಮಗೆ ಎಂತಹದೇ ಸಂಕಷ್ಟ ಇದ್ದರೂ ಕೂಡ ಅದರಿಂದ ಹೊರಗೆ ಬರಬಹುದು. ಆದರೆ ಜಾತಕದಲ್ಲಿ ರಾಹು ಕೇತುಗಳ ದೋಷದಿಂದ ಸಮಸ್ಯೆಗಳು ಎದುರಾಗುತ್ತಿವೆ ಆ ದೋಷವನ್ನು ರಾಹು ಕೇತು ಅಧಿಪತಿಯಾಗಿರುವ ದುರ್ಗಾದೇವಿಯನ್ನು ಆರಾಧನೆ ಮಾಡಬೇಕು ದುರ್ಗಾದೇವಿ ಸ್ವರೂಪವಾದ ನಿಂಬೆಹಣ್ಣಿನಿಂದ ಈ ಪರಿಹಾರವನ್ನು ಮಾಡಿಕೊಳ್ಳಬೇಕು ಹಾಗೂ ನಿಂಬೆಹಣ್ಣನ್ನು ರಾಹು ಕೇತು ಸ್ವರೂಪ ಎಂದು ಕೂಡ ಕರೆಯುತ್ತಾರೆ ಹಾಗಾಗಿ ನಿಂಬೆಹಣ್ಣಿನ ದೀಪವನ್ನು ಹಚ್ಚುವುದು ದೋಷ ನಿವಾರಣೆ ಒಂದು ವಿಧವಾದರೆ ನಿಂಬೆಹಣ್ಣಿನ ಹಾರವನ್ನು ದುರ್ಗಾದೇವಿಗೆ ಸಮರ್ಪಿಸುವುದು ಕೂಡ ದೋಷದಿಂದ ನಿವಾರಣೆ ಪಡೆಯಲು ಎಲ್ಲಾ ಕಷ್ಟಗಳಿಂದ ಹೊರಗೆ ಬರಲು ಇರುವ ಅದ್ಭುತವಾದ ಪರಿಹಾರವಾಗಿದೆ. ಹಾಗೂ ಶುಕ್ರವಾರ ಮತ್ತು ಮಂಗಳವಾರ ದುರ್ಗಾದೇವಿ ನಿಂಬೆಹಣ್ಣಿನಿಂದ ಮಾಡಿದ ಚಿತ್ರನ್ನವನ್ನು ನವೇದ್ಯವಾಗಿ ಸಮರ್ಪಿಸಿ ಬಂದ ಭಕ್ತರಿಗೆ ಚಿತ್ರನ್ನವನ್ನು ನೈವೇದ್ಯವಾಗಿ ಪ್ರಸಾದ ರೂಪದಲ್ಲಿ ಕೊಡುವುದರಿಂದ ದುರ್ಗಾದೇವಿ ಅನುಗ್ರಹದಿಂದ ನಿಮಗಿರುವ ಸರ್ವ ಕಷ್ಟಗಳು ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಗೂ ಪೂರ್ವಜನ್ಮದ ಪಾಪ ಕರ್ಮಗಳು ನಿವಾರಣೆ ಆಗಬೇಕು ಎಂದರೆ ನಿಂಬೆಹಣ್ಣಿನ ಹಾರವನ್ನು ದುರ್ಗಾದೇವಿಗೆ ಹಾಕಿ ಪೂಜಿಸಿ ದೇವಿ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬಹುದುಹಾಗೂ ದೇವಿಗೆ ಚಿತ್ರನ್ನವನ್ನು ನೈವೇದ್ಯವನ್ನು ಅರ್ಪಿಸುವುದರಿಂದ ಮತ್ತು ಭಕ್ತರಿಗೆ ಹಂಚುವುದರಿಂದ ದೇವಿ ಸಂಪೂರ್ಣ ಅನುಗ್ರಹ ಆಗುತ್ತದೆ ಬಹಳಷ್ಟು ಒಳ್ಳೆಯ ಪುಣ್ಯ ಪ್ರಾಪ್ತಿಯಾಗುತ್ತದೆ. ಇನ್ನು ಶನಿವಾರದಂದು ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಹಾಗೂ ಸೋಮವಾರ ಶಿವನ ದೇವಾಲಯದಲ್ಲಿ ನಿಂಬೆಹಣ್ಣಿನ ಚಿತ್ರನ್ನವನ್ನು ಮಾಡಿ ನೈವೇದ್ಯವಾಗಿ ಸಮರ್ಪಿಸಿ ಭಕ್ತರಿಗೆ ಹಂಚುವುದರಿಂದ ದರಿದ್ರಗಳು ತೊಲಗಿ ಹೋಗಿ ಕಷ್ಟಗಳು ಕೂಡ ಸುಲಭವಾಗಿ ನಿವಾರಣೆಯಾಗುತ್ತವೆ ನಿಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ ಹಾಗೂ ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ ಶಿವ ಮತ್ತು ವೆಂಕಟೇಶ್ವರ ಸ್ವಾಮಿ ಅನುಗ್ರಹ ಸದಾಕಾಲ ನಿಮ್ಮ ಮೇಲೆ ಇರುತ್ತದೆ. ಹಾಗೂ ವಿಶೇಷವಾಗಿ ಲಕ್ಷ್ಮಿನರಸಿಂಹಸ್ವಾಮಿಗೆ ಶುಕ್ಲಪಕ್ಷದಲ್ಲಿ ಬರುವ ಚತುರ್ಥಿಯ ದಿನದಂದು ದೊಡ್ಡಮಟ್ಟದ ದೀಪವನ್ನು ತೆಗೆದುಕೊಂಡು ಧೀಪಕ್ಕೆ ಎಳ್ಳು ಎಣ್ಣೆ ಹಾಕಿ ಮತ್ತು 106 ಬತ್ತಿಗಳನ್ನು ಹಾಕಿ ಲಕ್ಷ್ಮೀ ನರಸಿಂಹ ಸ್ವಾಮಿಗೆ ದೀಪವನ್ನು ಬೆಳಗಿಸಿ ದೀಪಾರಾಧನೆ ಮಾಡುವುದರಿಂದ ಲಕ್ಷ್ಮೀನಾರಾಯಣರ ಅನುಗ್ರಹದಿಂದ ಜೀವನದಲ್ಲಿ ಎಂತಹ ಕಷ್ಟಗಳು ಬಂದರು ಬೆಣ್ಣೆಯಂತೆ ಕರಗುತ್ತವೆ.

Also Read  ಖ್ಯಾತ ಬಾಲಿವುಡ್ ನಿರ್ಮಾಪಕ ಅನಿಲ್ ಸೂರಿ ಕೊರೊನಾ ಸೋಂಕಿಗೆ ಬಲಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top