ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿಗಳು,ಎಷ್ಟೇ ಮಾಟ ಮಂತ್ರ ಮಾಡಿದರೂ ಕೂಡ ನಿಮ್ಮ ಮನೆಗೆ ತಾಗುವುದಿಲ್ಲ ಹಾಗೆಯೇ ಜನರ ಕೆಟ್ಟ ಕಣ್ಣು ನಿಮ್ಮ ಮನೆಯ ಮೇಲೆ ಬೀಳಲ್ಲ …

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಶತ್ರುವೆಂದು ಇದ್ದೇ ಇರುತ್ತಾರೆ ಹೌದು ನಾವು ಕಷ್ಟಪಟ್ಟು ಕೆಲಸ ಮಾಡಿ ನಮ್ಮ ಜೀವನದಲ್ಲಿ ಉನ್ನತಿಯನ್ನು ಹೊಂದುತ್ತಿದ್ದಾರೆ ಕೆಲವು ಜನಗಳು ನಮ್ಮನ್ನು ನೋಡಿ ಸಹಿಸುವುದಿಲ್ಲ ಹೌದು ಕೆಲವರು ನಮ್ಮ ಏಳಿಗೆಯನ್ನು ಸಹಿಸಲಾಗದೆ ಕೆಟ್ಟಶಕ್ತಿಗಳ ಮೊರೆಯನ್ನು ಹೋಗುತ್ತಾರೆ ಹೌದು ಸ್ನೇಹಿತರೆ ಬೇರೆಯವರ ಏಳಿಗೆಯನ್ನು ಸಹಿಸಲಾಗದೆ ವಾಮಾಚಾರದ ಮಾರ್ಗವನ್ನು ಕೆಲವರು ಹಿಡಿದು ಬಿಡುತ್ತಾರೆ ಹೌದು ಹಾಗಾಗಿ ನಮ್ಮ ಮನೆಯಲ್ಲಿ ಒಂದು ಗಿಡವನ್ನು ಬೆಳೆಸಿಕೊಳ್ಳುವುದರಿಂದ ನಾವು ಅಂದರೆ ನಮಗೆ ಯಾರಾದರೂ ವಾಮಾಚಾರವನ್ನು ಮಾಡಿಸಿದರೆ ಅದು ಯಾವುದೇ ಕಾರಣಕ್ಕೂ ನಮಗೆ ಆಗುವುದಿಲ್ಲ ಹಾಗಾದರೆ ಒಂದು ಗಿಡ ಯಾವುದು ಅದರ ವಿಶೇಷತೆಗಳೇನು ಎನ್ನುವುದನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣಸ್ನೇಹಿತರೆ ಈ ಒಂದು ಗಿಡದ ಬಳಿ ಮಂತ್ರ ತಂತ್ರಗಳು ಹಾಗೂ ದುಷ್ಟಶಕ್ತಿಗಳು ಯಾವುದೇ ರೀತಿಯಾದಂತಹ ಕೆಲಸಗಳನ್ನು ಮಾಡುವುದಿಲ್ಲ ಹಾಗೆಯೇ ನಕಾರಾತ್ಮಕ ಶಕ್ತಿಗಳು ಕೂಡ ಕೆಲಸವನ್ನು ಮಾಡುವುದಿಲ್ಲ ಹೌದು ಅಷ್ಟೊಂದು ಶಕ್ತಿಯನ್ನು ಹೊಂದಿರುವ ಈ ಒಂದು ಗಿಡವನ್ನು ನೀವೇನಾದರೂ ನಿಮ್ಮ ಮನೆಯಲ್ಲಿ ಬೆಳೆಸಿಕೊಂಡರೆ ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ದುಷ್ಟ ಜನರ ಕೆಟ್ಟ ಕಣ್ಣುಗಳು ಹಾಗೂ ದುಷ್ಟಶಕ್ತಿಗಳ ಆಟಗಳು ನಿಮ್ಮ ಮನೆಯಲ್ಲಿ ನಡೆಯುವುದಿಲ್ಲ ಸ್ನೇಹಿತರೆನಾವು ವಾಸಿಸುವ ಈ ನೆಲದಲ್ಲಿ ಪ್ರಕೃತಿಗೆ ಪರಿಸರಕ್ಕೆ ಗಿಡ ಮರಗಳಿಗೆ ಬಹಳಾನೇ ಒಂದು ಮಹತ್ತರವಾದ ಸ್ಥಾನಮಾನ ಗೌರವವನ್ನು ನೀಡಲಾಗಿದ್ದು ಎಂದಿಗೂ ಕೂಡ ಪ್ರಕೃತಿಯನ್ನು ಪೂಜಿಸುವ ಪದ್ಧತಿ ನಮ್ಮಲ್ಲಿ ಉಳಿದುಕೊಂಡು ಬಂದಿದೆ.ಹಾಗೆ ಋಷಿಮುನಿಗಳು ಈ ಗಿಡ ಮರಗಳಿಗೆ ಅಷ್ಟೊಂದು ಪ್ರಾಧಾನ್ಯತೆಯನ್ನು ಕೊಡುವ ಕಾರಣವಿದೆ ಅಂತಹದ್ದು ಪರಿಸರದಲ್ಲಿ ಏನಿದೆ ಅಂತ ಕೆಲವರು ತಮಗೆ ತಾವೇ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ. ಆದರೆ ನಿಜಕ್ಕೂ ನಮ್ಮ ಈ ಪ್ರಕೃತಿಯಲ್ಲಿ ಅಡಗಿರುವ ಶಕ್ತಿಯ ಬಗ್ಗೆ ತಿಳಿದರೆ ನಿಮಗೂ ಕೂಡ ಅಚ್ಚರಿಯಾಗುತ್ತದೆ,ಈ ಒಂದು ಮಾಹಿತಿಯನ್ನು ತಿಳಿದು ಮುಂದಿನ ಪೀಳಿಗೆಯ ಮಂದಿಗೂ ಕೂಡ ನಮ್ಮ ಪ್ರಕೃತಿಯಲ್ಲಿ ಅಡಗಿರುವ ಈ ಒಂದು ಶಕ್ತಿಯ ರಹಸ್ಯದ ಬಗ್ಗೆ ತಿಳಿಸಿಕೊಡಿ.ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿ ಅನೇಕ ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಇಂದಿಗೂ ಕೂಡ ಪಡೆದುಕೊಂಡಿಲ್ಲವಾದರೆ.ಅಂತಹ ಎಷ್ಟೋ ಮಂದಿ ನಮ್ಮ ಪ್ರಕೃತಿ ಮಧ್ಯದಲ್ಲಿ ಇರುವ ಗಿಡಮೂಲಿಕೆಗಳನ್ನು ಬಳಸಿ ಅವರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದಿಕೊಂಡಿರುವ ನಿದರ್ಶನಗಳನ್ನು ನಾವು ಸಾಕಷ್ಟು ಕೇಳಬಹುದು.ಹಾಗೆ ನಾನು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡಲು ಹೊರಟಿರುವ ಈ ಒಂದು ಗಿಡವೂ ಕೂಡ ಅಷ್ಟೇ ಮನುಷ್ಯನ ಜೀವನದ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿಕೊಡುವ ಈ ಗಿಡವನ್ನು ಮನೆಯ ಮುಂದೆ ಅಥವಾ ಅಕ್ಕಪಕ್ಕದಲ್ಲಿ ಬೆಳೆಸಿಕೊಂಡರೆ ನಾನಾ ತರಹದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಆ ಗಿಡ ಮತ್ತ್ಯಾವುದೋ ಅಲ್ಲ ಬಿಳಿ ಎಕ್ಕದ ಗಿಡ ಹೌದು. ಈ ಎಕ್ಕದ ಗಿಡದಲ್ಲಿ ಲಕ್ಷ್ಮಿ ವಾಸವಿರುತ್ತಾಳೆ ಎಂದು ನಂಬಲಾಗಿದ್ದು ಎಕ್ಕದ ಗಿಡದ ಬೇರನ್ನು ಗಣಪತಿಗೆ ಹೋಲಿಸಲಾಗುತ್ತದೆ ಹೌದು ಈ ಬಿಳಿ ಎಕ್ಕದ ಗಿಡದ ಒಂದು ಬೇರನ್ನು ವ್ಯಾಪಾರ ವಹಿವಾಟುಗಳು ಮಾಡುವ ಸ್ಥಳದಲ್ಲಿ ತಂದು ಇಟ್ಟರೆ ವ್ಯಾಪಾರದ ಮೇಲೆ ಆಗುವ ನರ ದೃಷ್ಟಿಗಳು ನಿವಾರಣೆಗೊಂಡು ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ.ಹಾಗೆ ಲಾಭವೂ ಕೂಡ ಹೆಚ್ಚುತ್ತದೆ ಎಂದು ನಂಬಲಾಗಿದ್ದು ನಮ್ಮ ಪೂರ್ವಜರು ಈ ಒಂದು ಬಿಳಿ ಎಕ್ಕದ ಗಿಡದ ಬೇರನ್ನು ಮನೆಗೆ ತಂದು ಪೂಜಿಸುತ್ತಿದ್ದರು ಹಾಗೆ ಈ ಬಿಳಿ ಎಕ್ಕದ ಹೂವುಗಳನ್ನು ಗಣಪತಿಗೆ ಅರ್ಪಿಸುತ್ತಿದ್ದರು. ಜೊತೆಗೆ ಈ ಬಿಳಿ ಎಕ್ಕದ ಗಿಡದ ಮಹತ್ವ ಎಷ್ಟಿದೆ ಅಂದರೆ ಶಿವನನ್ನು ಒಲಿಸಿಕೊಳ್ಳುವುದಕ್ಕಾಗಿ ಪಾರ್ವತಿ ದೇವಿ ಈಶ್ವರನಿಗೆ ಈ ಬಿಳಿ ಎಕ್ಕದ ಹೂವನ್ನು ಸಮರ್ಪಿಸಿದ್ದರು ಎಂಬ ಮಾತಿದೆ.ಕಾಲಿಗೆ ಮುಳ್ಳು ಹೊಕ್ಕರೆ ಅಥವಾ ಗಾಯಗಳು ಆದರೆ ಅದಕ್ಕಾಗಿ ಔಷಧಿಯನ್ನು ಹುಡುಕುತ್ತಾ ಎಲ್ಲೋ ಬೇರೆ ಕಡೆ ಹೋಗುತ್ತಿರಲಿಲ್ಲ ಮನೆಯ ಮುಂದೆ ಇರುವ ಈ ಎಕ್ಕದ ಹಾಲನ್ನು ಬಳಸಿ ಪರಿಹಾರವನ್ನು ಪಡೆದುಕೊಳ್ಳುತ್ತಿದ್ದರು. ಈ ಗಿಡದಲ್ಲಿ ಬರುವ ಹಾಲು ಬಿಳಿ ವಿಷ ಇದರ ವಿಚಾರದಲ್ಲಿ ಬಹಳ ಕಾಳಜಿಯನ್ನು ವಹಿಸಿರಬೇಕಾಗುತ್ತದೆ.ಬಿಳಿ ಎಕ್ಕದ ಗಿಡವನ್ನು ಮನೆಯ ಅಕ್ಕಪಕ್ಕದಲ್ಲಿ ಅಥವಾ ಮನೆಯ ಮುಂಭಾಗದಲ್ಲಿ ಬೆಳೆಸುವುದರಿಂದ ಮನೆಗೆ ಆಗುವ ನರ ದೃಷ್ಟಿಯೂ ಹಾಗೂ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುವುದಿಲ್ಲ .ಮತ್ತು ಪ್ರತಿ ಶುಕ್ರವಾರದ ದಿನದಂದು ಬಿಳಿ ಎಕ್ಕದ ಗಿಡವನ್ನು ಪೂಜಿಸುವುದರಿಂದ ಲಕ್ಷ್ಮೀಯ ಸಾನಿಧ್ಯವಾಗಲಿದೆ.ಈ ರೀತಿಯಾಗಿ ಅನೇಕ ನಂಬಿಕೆಗಳಿವೆ ಜೊತೆಗೆ ನಮ್ಮ ಮಧ್ಯೆಯೇ ಇರುವ ಅನೇಕ ಗಿಡಮರಗಳಲ್ಲಿ ಅದ್ಭುತವಾದ ಔಷಧೀಯ ಅಡಗಿರುವುದನ್ನು ಕೂಡ ನಾವು ಗಮನಿಸಬಹುದು.ಬಿಳಿ ಎಕ್ಕದ ಗಿಡದ ಹೂವನ್ನು ವ್ಯಾಪಾರ ವಹಿವಾಟು ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳುವುದರಿಂದ ಒಳ್ಳೆಯದು ಅಂತ ಕೂಡ ನಂಬಲಾಗಿದೆ

Also Read  ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು ವಿಧಿವಶ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top