ಈ ರೀತಿಯಲ್ಲಿ ದೀಪ ಬೆಳಗಿಸಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತವೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಪಡೆದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಬೆಳಿಗ್ಗೆ ಮತ್ತು ಸಂಜೆ ದೇವರ ಬಳಿ ದೀಪವನ್ನು ಹಚ್ಚುವುದು ಏಕೆ ಪ್ರತಿಯೊಬ್ಬರ ಹಿಂದೂ ಮನೆಯಲ್ಲಿ ದೇವರ ಮುಂದೆ ದೀಪವನ್ನು ಬೆಳಗಿಸುವುದು ಮೊದಲಿನ ಕಾಲದಿಂದಲೂ ನಡೆದು ಕೊಂಡ ಬಂದು ಸಂಪ್ರದಾಯ. ಇದರ ಹಿಂದೆ ಇರುವ ಅಧ್ಯಾತ್ಮಿಕ ಕಾರಣ ಏನು ಅಂತ ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ. ದೀಪ ಎಂಬುದು ಭರವಸೆಯ ಸಂಕೇತ. ಮನಸ್ಸಿನಲ್ಲಿ ಎಂಥಹ ಒತ್ತಡ ಇರಲಿ ನೋವು ಇರಲಿ ದೇವರ ಕೋಣೆಯಲ್ಲಿ ಹೋಗಿ ದೀಪವನ್ನು ಹಚ್ಚಿ ಕಣ್ಣು ಮುಚ್ಚಿ ಒಂದು ಕ್ಷಣ ನಿಂತರೆ ಸಾಕು ಮನಸ್ಸು ತುಂಬಾನೇ ನಿರಾಳ ಅನ್ನಿಸುತ್ತದೆ. ಇದನ್ನು ನೀವು ಅನುಭವ ಮಾಡಿರಬಹುದು ಸ್ನೇಹಿತರೇ ಅಲ್ವಾ ಏನೋ ಒಂದು ಮನಸ್ಸಿಗೆ ಹಿತ ಅನ್ನಿಸುತ್ತದೆ. ದೇವರ ಹತ್ತಿರ ನಿಂತು ಪ್ರಾರ್ಥನೆ ಮಾಡಿದರೆ ದೇವರಿಗೆ ಸಮರ್ಪಣೆ ಮಾಡಿದರೆ ದೀಪಾರಾಧನೆ ಮಾಡಿದರೆ ಅಲ್ವಾ ಸ್ನೇಹಿತರೇ ಜೊತೆಗೆ ಮನಸ್ಸಿನಲ್ಲಿ ಭರವಸೆ ಮೂಡುತ್ತದೆ. ಒಂದು ಧನಾತ್ಮಕ ಶಕ್ತಿ ನಮ್ಮ ಆವರಿಸಿದಂತೆ ಆಗುತ್ತದೆ. ನೀವು ಗಮನಿಸಿರಬಹುದು ಬೆಳಿಗ್ಗೆ ಮತ್ತು ಸಂಜೆ ದೇವರ ಕೋಣೆಯನ್ನು ನೋಡಿದಾಗ ಅಲ್ಲಿ ದೀಪ ಬೆಳಗುತ್ತಿದ್ದರೆ ಅದನ್ನು ನೋಡುತ್ತಿದ್ದರೆ ಸಾಕು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಒಂದು ದಿನ ದೀಪವನ್ನು ಹಚ್ಚದೆ ಇದ್ದರೆ ಸಾಕು ಮನದಲ್ಲಿ ಕಸಿವಿಸಿ ಆಗುತ್ತದೆ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಈ ರೀತಿ ದೀಪವನ್ನು ಬೆಳಗುವುದಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ, ಕಾರಣವಿದೆ ಜೊತೆಗೆ ಮಹತ್ವ ಕೂಡ ಇದೆ. ಬೆಳಿಗ್ಗೆ ಎದ್ದು ನಮ್ಮ ದಿನಚರಿ ಪ್ರಾರಂಭ ಆಗುವುದು ನಮ್ಮ ಕೆಲಸ ಕಾರ್ಯಗಳಿಗೆ ತೆರಳುವ ಮುನ್ನವೇ ನಾವು ಸ್ನಾನ ಮಾಡಿ ಕನಿಷ್ಟ ಐದು ನಿಮಿಷ ದೇವರ ಮುಂದೆ ಕಣ್ಣು ಮುಚ್ಚಿ ನಿಂತು ಕೊಳ್ಳುತ್ತೇವೆ. ಆಗ ಮನಸ್ಸಿಗೆ ಭರವಸೆ ಮೂಡುತ್ತದೆ. ಸಮಾಧಾನ ಅನ್ನಿಸುತ್ತದೆ. ಈ ದಿನ ಉತ್ತಮವಾಗಿ ಕಳೆಯುವಂತೆ ಆಗಲಿ ನಮಗೆ ಎದುರಾಗುವ ಸವಾಲುಗಳನ್ನು ಎದುರಿಸುವ ಶಕ್ತಿ ನೀಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ದೀಪವನ್ನು ಹಚ್ಚುತ್ತೇವೆ. ಈ ದೀಪ ನಮ್ಮಲ್ಲಿ ಇಂದು ದೈವಿಕ ಅನುಭವ ನೀಡುವುದರ ಜೊತೆಗೆ ಧನಾತ್ಮಕ ಚಿಂತನೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನೂ ಸಂಜೆ ಹೊತ್ತು ದೀಪವನ್ನು ಬೆಳಗುವ ಉದ್ದೇಶ ಏನು ಎಂದರೆ ಸಂಜೆ ವೇಳೆ ಕತ್ತಲು ಆಗುತ್ತಿದ್ದಂತೆಯೇ ಶ್ರೀ ಲಕ್ಷ್ಮೀ ದೇವಿ ಪ್ರವೇಶ ಮಾಡುತ್ತಾಳೆ. ದಾರಿದ್ರ್ಯ ಲಕ್ಷ್ಮೀ ಮನೆಯಲ್ಲಿ ಇರುತ್ತಾಳೆ ಇವಳು ಮನೆಯಿಂದ ಹೊರಗೆ ಹೋಗಬೇಕು ಎಂದ್ರೆ ಸಂಜೆ ಹೊತ್ತು ದೀಪವನ್ನು ಹಚ್ಚಬೇಕು. ಇಲ್ಲದೆ ಇದ್ದರೆ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮೀ ಉಳಿದು ಕೊಂಡು ಬಿಡುತ್ತಾಳೆ.ಇದರಿಂದ ಮನೆಯಲ್ಲಿ ಅನೇಕ ಬಗೆಯ ತೊಂದರೆಗಳು ಎದುರಾಗುತ್ತದೆ. ಎಂದು ನಂಬಿಕೆ ಇದೆ ಸಂಜೆ ಹೊತ್ತು ಆಗುತ್ತಿದ್ದಂತೆ ಕತ್ತಲು ಆವರಿಸುತ್ತದೆ. ಈ ಸಮಯದಲ್ಲಿ ದೀಪವನ್ನು ಹಚ್ಚಿದರೆ ಮನೆಯಲ್ಲಿ ದೀಪದ ಜ್ಯೋತಿ ಪ್ರಜ್ವಲ ಆಗಿ ಬೆಳಕು ಮನೆಯ ತುಂಬಾ ಆವರಿಸುತ್ತದೆ. ಮನೆಯಲ್ಲಿ ಬಲ್ಬ ಹಚ್ಚುತ್ತೇವೆ ಮತ್ತೇಕೆ ದೀಪ ಎಂದು ನಿಮ್ಮ ಪ್ರಶ್ನೆ ಆಗಬಹುದು ಸ್ನೇಹಿತರೇ. ಆದರೆ ಮನೆಯಲ್ಲಿ ದೇವರ ಮುಂದೆ ಹಚ್ಚುವ ದೀಪದಿಂದ ಸಿಗುವ ಮನಶ್ಶಾಂತಿ ಬಲ್ಬ್ ನೀಡುವುದಕ್ಕೆ ಸಾಧ್ಯವೇ ಇಲ್ಲ ಸ್ನೇಹಿತರೇ. ಇದನ್ನು ಅನುಭವಿಸುವವರಿಗೆ ಅನುಭವಕ್ಕೆ ಬಂದಿರುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅಂತ ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ನಕಾರಾತ್ಮಕ ಶಕ್ತಿಗಳು ಓಡಿ ಹೋಗುತ್ತವೆ. ಒಟ್ಟನಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ದೇವರ ಮುಂದೆ ದೀಪವನ್ನು ಬೆಳಗಿಸುವುದಕ್ಕೇ ಅದಕ್ಕೆ ಆದ ಆಧ್ಯಾತ್ಮಿಕ ಕಾರಣಗಳು ಇವೆ. ಇದಕ್ಕೆಲ್ಲ ನಮ್ಮ ಧರ್ಮ ಪುರಾಣದಲ್ಲಿ ಶಾಸ್ತ್ರದಲ್ಲಿ ಇರುವ ರೀತಿ ರಿವಾಜುಗಳು ಕಾರಣವಾಗಿರುತ್ತದೆ. ಇವೆಲ್ಲವನ್ನೂ ಅರ್ಥ ಮಾಡಿಕೊಂಡು ಜೀವನವನ್ನು ನಡೆಸಿದರೆ ಜೀವನ ಸುಂದರ ಮತ್ತು ಸುಖಕರ.

Also Read  ಅತಿಸಾರ ಭೇದಿ ತಡೆ ➤ ಪೂರ್ವಭಾವಿ ಸಭೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top