ಈ ರಾಶಿಯವರನ್ನು ನೀವು ಮದುವೆ ಆದರೆ….? ನಿಮ್ಮ ಅದೃಷ್ಟವೇ ಬದಲಾಗಲಿದೇ ನೀವು ಅಂದುಕೊಂಡಂತೆ ಜೀವನ ನಡೆಸಬಹುದು.

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮದುವೆಯಾಗುವಾಗ ಗಂಡು ಮತ್ತು ಹೆಣ್ಣಿನ ಜಾತಕವನ್ನು ನೋಡುವುದರ ಹಿಂದೆ ಇದೆ ಒಂದು ಬಲವಾದ ಕಾರಣ. ಯಾಕೆ ಅಂದರೆ ಈ ಗಂಡು ಮತ್ತು ಹೆಣ್ಣಿನ ರಾಶಿ ಹೊಂದದೆ ಹೋದಾಗ ಜೀವನದಲ್ಲಿ ಸಮರ ಹೆಚ್ಚಾಗಿ ನೆಮ್ಮದಿ ಹಾಳಾಗಬಹುದು ಅನ್ನುವ ಕಾರಣಕ್ಕಾಗಿ ಮದುವೆಗೂ ಮುನ್ನ ಹಿರಿಯರು ಗಂಡು ಹೆಣ್ಣು ಒಪ್ಪಿದ್ದರೂ ಕೂಡ ಆ ಜಾತಕ ಕೂಡಲಿಲ್ಲ. ದಾಗ ಆ ಮದುವೆ ಮಾಡಿಸಲು ಇಷ್ಟಪಡುತ್ತಿರಲಿಲ್ಲ ಹಾಗಾದರೆ ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಉತ್ತಮವಾದ ಸುಖವಾದ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಅನ್ನುವುದನ್ನು ತಿಳಿಯೋಣ ಬನ್ನಿ ಇಂದಿನ ಈ ಮಾಹಿತಿಯಲ್ಲಿ.

ಮೇಷ ರಾಶಿ : ಈ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಉತ್ತಮ ಬಾಳ್ವೆಗಾಗಿ ಸಂತೋಷದಿಂದ ಜೀವನ ನಡೆಸುವುದಕ್ಕಾಗಿ ಧನಸ್ಸು ರಾಶಿ ಮತ್ತು ಸಿಂಹ ರಾಶಿಯವರನ್ನು  ವರಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತಿದೆ ಇನ್ನು ಈ ರಾಶಿಯಲಿ ಗಟ್ಟಿರುವ ವ್ಯಕ್ತಿಗಳು ಕಟಕ ಮೀನಾ ಮತ್ತು ವೃಷಭ ರಾಶಿಯವರನ್ನು ಮದುವೆಯಾದರೆ ಜೀವನದಲ್ಲಿ ಹೆಚ್ಚು  ಮನಸ್ತಾಪಗಳು ಇರುತ್ತದೆ ಅಂತೆ.

Also Read  13 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ 47 ವರ್ಷದ ಶಿಕ್ಷಕ!

ವೃಷಭ ರಾಶಿ : ವೃಷಭ ರಾಶಿಯಲ್ಲಿ ಹುಟ್ಟಿರುವ ಅಂತಹ ವ್ಯಕ್ತಿಗಳು ಕನ್ಯಾ ರಾಶಿ ಮಕರ ರಾಶಿಯವರನ್ನು ಮದುವೆಯಾದರೆ ಸುಖಕರವಾದ ಜೀವನವನ್ನು ನಡೆಸಬಹುದು ಆದರೆ ಉತ್ತಮ ಮೊತ್ತ ಜೀವನ ನಡೆಸುವುದಕ್ಕಾಗಿ ಕಟಕ ಮೀನಾ  ಮತ್ತು ವೃಶ್ಚಿಕ ರಾಶಿಯವರನ್ನು ಮದುವೆಯಾದರೆ ಒಳ್ಳೆಯದು.

ಮಿಥುನ ರಾಶಿ : ಮಿಥುನ ರಾಶಿಯಲ್ಲಿ ಕೂಡಿರುವಂತಹ ವ್ಯಕ್ತಿಗಳು ಮಕರ ರಾಶಿ ಮತ್ತು ಕುಂಭ ರಾಶಿಯವರನ್ನು ಮದುವೆಯಾಗುವುದರಿಂದ ಒಳ್ಳೆಯದಾಗುತ್ತದೆ ಮತ್ತು ನೆಮ್ಮದಿಯ ಜೀವನ ಅವರದಾಗುತ್ತದೆ ಸುಖಮಯವಾದ ಕ್ಷಣಗಳನ್ನು ಪಡೆದುಕೊಳ್ಳುತ್ತಾರೆ.

ಕಟಕ ರಾಶಿ :  ಕಟಕ ರಾಶಿಯಲ್ಲಿ ಕೊಟ್ಟಿರುವಂತಹ ವ್ಯಕ್ತಿಗಳು ವೃಶ್ಚಿಕ ಕನ್ಯಾ ಅಥವಾ ಮಕರ ರಾಶಿಯವರನ್ನು ಮದುವೆಯಾದರೆ ಯಶಸ್ಸು ಪಡೆದುಕೊಳ್ಳುತ್ತಾರೆ ಮತ್ತು ನೆಮ್ಮದಿಯ ಜೀವನ ಅವರದಾಗುತ್ತದೆ.

ಸಿಂಹ ರಾಶಿ : ಇವರದ್ದು ನಾಯಕತ್ವ ಗುಣ ವಾಗಿರುವುದರಿಂದ ಇವರು ತುಲಾ ರಾಶಿ ಮತ್ತು ಮಿಥುನ ರಾಶಿಯವರನ್ನು ಇಷ್ಟಪಡುತ್ತಾರೆ ಮತ್ತು ಇವರು ಹೆಚ್ಚು ಆಕರ್ಷಕವಾಗುವುದು ಕೂಡ ಇದೇ ರಾಶಿಯಾಗಿದ್ದು ಈ ರಾಶಿಯಲ್ಲಿ ಇರುವವರನ್ನು ವರಿಸಿದರೆ ಒಳ್ಳೆಯದು.

ಕನ್ಯಾ ರಾಶಿ :  ಕಟಕ ರಾಶಿ ವೃಶ್ಚಿಕ ರಾಶಿ ಮತ್ತು ಮೀನ ರಾಶಿಯಲ್ಲಿ ಇರುವವರನ್ನು ಇವರು ಮದುವೆಯಾಗುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಎಂದು ಹೇಳಬಹುದಾಗಿದೆ.

ತುಲಾ ರಾಶಿ : ಈ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಸಿಂಹ ಮೇಷ ಅಥವಾ ಧನುಸ್ಸು ರಾಶಿಯಲ್ಲಿ ಹುಟ್ಟಿದವರನ್ನು ಮದುವೆಯಾದರೆ ಮಧುರ ಕ್ಷಣಗಳನ್ನು ಇವರು ಜೀವನದಲ್ಲಿ ಅನುಭವಿಸುತ್ತಾರೆ.

ವೃಶ್ಚಿಕ ರಾಶಿ :  ಈ ರಾಶಿಯವರು ಹುಟ್ಟಿಸುವಂತಹ ವ್ಯಕ್ತಿಗಳು ಬಹಳ ಅದೃಷ್ಟವಂತರು ಯಾಕೆ ಅಂದರೆ ಇವರ ರಾಶಿಯಲ್ಲಿ ಹುಡುಕುವಂತಹ ಸಂಗತಿಯನ್ನು ಇವರು ಮದುವೆಯಾಗುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಅಥವಾ ಕನ್ಯಾ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳನ್ನು ಮದುವೆಯಾಗುವುದರಿಂದ ಕೂಡ ಉತ್ತಮ ಜೀವನ ಅವರದಾಗುತ್ತದೆ.

Also Read  ಅಶ್ರಫ್ ಕಲಾಯಿ ಕೊಲೆ ಪ್ರಕರಣ ►ಪ್ರಮುಖ ಆರೋಪಿ ಭರತ್ ಬಂಧನ

ಧನಸ್ಸು ರಾಶಿ : ಮಿಥುನ ತುಲಾ ಮತ್ತು ಕುಂಭ ರಾಶಿಯಲ್ಲಿ ಹುಟ್ಟಿದ ಅವರನ್ನು ಮದುವೆಯಾದರೆ ಇವರ ಜೀವನ ಉತ್ತಮವಾಗಿದ್ದು  ಇದರ ಜೀವನದಲ್ಲಿ ಸಂತೋಷದ ಕ್ಷಣಗಳು ಯಾವಾಗಲೂ ಇರುತ್ತದೆ.

ಮಕರ ರಾಶಿ :  ಕಟಕ ವೃಶ್ಚಿಕ ಮತ್ತು ಮೀನ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳನ್ನು ಮದುವೆಯಾದರೆ ಸುಖಮಯವಾದ ಜೀವನ ಅವರದಾಗುತ್ತದೆ.

ಕುಂಭ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಜೋಡಿ ಆಗುವಂತಹ ರಾಶಿಗಳು ಅಂದರೆ ಮೇಷ ರಾಶಿ ಮತ್ತು ಸಿಂಹ ರಾಶಿ.

ಮೀನ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳಿಗೆ ಜೋಡಿಯಾಗುವ ರಾಶಿ ಅಂದರೆ ವೃಶ್ಚಿಕ ರಾಶಿ ಕನ್ಯಾ ರಾಶಿ ಮತ್ತು ಮಕರ ರಾಶಿ.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top