ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿಲ್ಲವೆ ? ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಬಹಳಷ್ಟು ಜನರು ತಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಮಕ್ಕಳ ಮದುವೆಯಾಗದೇ ಇರುವುದು, ತಂದೆ-ತಾಯಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಚಿಂತೆ ಕಾಡುತ್ತಿರುವುದು ಮತ್ತು ಅವರಿಬ್ಬರ ಮಕ್ಕಳಲ್ಲಿ ಒಬ್ಬರಿಗಾದರೂ ಲಗ್ನ ಕೂಡಿಬಂದರೆ ವಿವಾಹ ಮಾಡಿಮುಗಿಸುವ ಯೋಚನೆಯಲ್ಲಿ ವಯಸ್ಸಾದ ತಂದೆತಾಯಿಯರು ಇರುತ್ತಾರೆ. ತಂದೆ-ತಾಯಿಗೆ ಹೆಣ್ಣುಮಕ್ಕಳು ಲಗ್ನ ಮಾಡಿ ಕಳಿಸುವ ತನಕ ಅವರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಒಂದು ಲಗ್ನವು ನಿರ್ಣಯವಾಗಬೇಕೆಂದರೆ ಗುರು ಲಗ್ನಕ್ಕೆ ಅಧಿಪತಿಯಾಗಿರುವನು ಆದ್ದರಿಂದ ಗುರುವಿನ ಅನುಗ್ರಹವಾಗಿ ದರದಲ್ಲಿ ಬಂದು ಗುರುಬಲ ಬಂದಾಗಲೇ ಲಗ್ನ ಕೂಡಿಬರುತ್ತದೆ. ಗುರುಬಲ ವಿದ್ದರೂ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿಲ್ಲ ಎಂದರೆ ಜಾತಕದಲ್ಲಿ ಯಾವುದಾದರೂ ದೋಷವಿದೆಯೆಂದು ಸೂಕ್ತವಾಗಿ ತೋರಿಸಿಕೊಳ್ಳಬೇಕು.ಒಂದು ವೇಳೆ ಜಾತಕದಲ್ಲಿ ಯಾವುದೇ ರೀತಿಯ ದೋಷವಿಲ್ಲದಿದ್ದರೂ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿಲ್ಲ ವೆಂದರೆ ಪೂರ್ವಾಜಿತ ಕರ್ಮ, ಶತ್ರುಗಳ ದೃಷ್ಟಿ, ಜನರ ದೃಷ್ಟಿ, ಶುಭ ಕಾರ್ಯಗಳು ನಡೆಸದ ಹಾಗೆ ನಿಲ್ಲಿಸಿ ಅವಮಾನ ಮಾಡಬೇಕು ಅಂತದ್ದು, ನಿಶ್ಚಿತಾರ್ಥದ ತನಕ ಬಂದ ಸಂಬಂಧವನ್ನು ಬಿರುಸುಗೊಳಿಸಿ ಅವಮಾನ ಮಾಡಬೇಕೆಂದು ನಿಮ್ಮ ಬಂಧು ಬಾಂಧವರಲ್ಲಿ ವ್ಯಕ್ತಿಗಳಿರುತ್ತಾರೆ. ಇದು ಯಾವುದೇ ರೀತಿಯ ದೋಷವಲ್ಲ ಕೇವಲ ಬಂಧುಬಾಂಧವರ ದೃಷ್ಟಿ, ಜನರ ದೃಷ್ಟಿ, ಮಾಟ ಮಂತ್ರ, ದುಷ್ಟಶಕ್ತಿಗಳ ಕಾಡಾಟದಿಂದ ವಿವಾಹ ಕಾರ್ಯಕ್ರಮಗಳು ಅರ್ಧಕ್ಕೆ ನಿಂತುಹೋಗುತ್ತದೆ. ಕೆಲವೊಂದು ಸಲ ಮನೆಯ ವಾಸ್ತು ದೋಷವು ಇದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆಗಳು ಎದುರಾದಾಗ ಜ್ಯೋತಿಷ್ಯರನ್ನು ಭೇಟಿಯಾಗಿ ಸಲಹೆ ಕೇಳುವುದು ಉತ್ತಮ.

Also Read  ಇಂದು ಒಂದೇ ದಿನದಲ್ಲಿ ಬರೋಬ್ಬರಿ 20 ವಿಮಾನಗಳಿಗೆ ಬಾಂಬ್ ಬೆದರಿಕೆ!

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top