ಈ 4 ರಾಶಿಯವರಿಗೆ ಮದುವೆ ಯೋಗ ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ: ಈ ದಿನ ಮನೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲ್ಸ ಕಾರ್ಯಗಳು ಮಾಡಿರಿ. ಈ ದಿವಸ ಆರೋಗ್ಯದ ಸಲುವಾಗಿ ತುಂಬಾ ಮುಂಜಾಗ್ರತೆ ಇರುವುದು ಸೂಕ್ತ. ಈ ದಿನ ಹಣಕಾಸು ಆದಷ್ಟು ಸಹ ಕಡಿಮೆ ಖರ್ಚು ಮಾಡಿರಿ. ಈ ದಿನ ವಿನಕಾರಣ ನಿಮ್ಮ ಮೇಲೆ ಆರೋಪಗಳು ಬರಲಿದೆ. ಈ ದಿನದ ಅದೃಷ್ಟ ಸಂಖ್ಯೆ 4.

ವೃಷಭ ರಾಶಿ: ಹೊಸ ಯೋಜನೆಗಳು ನಿಮ್ಮಿಂದ ಕಾರ್ಯರೂಪಕ್ಕೆ ಬರುತ್ತೆ. ಈ ದಿನ ಕಡಿಮೆ ಮಾತನಾಡಿ ಹೆಚ್ಚಿನ ಕೆಲ್ಸ ಕಾರ್ಯಗಳ ಕಡೆಗೆ ಶ್ರಮ ಹಾಕುವುದು ಉತ್ತಮ. ಈ ದಿನ ನಿಮ್ಮ ಹಿತಶತ್ರುಗಳಿಗೆ ತಕ್ಕ ರೀತಿಯ ಪಾಠ ನಿಮ್ಮಿಂದ ಆಗಲಿದೆ. ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮದೇ ಆಗಿರುವ ವಿಶೇಷ ಗೌರವಗಳು ಸಿಗುತ್ತೆ. ಈ ದಿನ ಹಳದಿ ವಸ್ತ್ರ ದಾನ ಮಾಡಿದ್ರೆ ಶ್ರೇಷ್ಠ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ
Ph:9380973370

ಮಿಥುನ ರಾಶಿ : ಈ ದಿನ ವಿದ್ಯಾರ್ಥಿಗಳ ಮನಸ್ಸು ತುಂಬಾ ಚಂಚಲ ಸ್ವಭಾವ ಇರುತ್ತದೆ. ಈ ದಿನ ಮನರಂಜನೆ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಸಿಗುತ್ತದೆ. ಈ ದಿನ ಸ್ನೇಹಿತರಿಗಾಗಿ ವಿಶೇಷ ರೀತಿಯ ಸಹಾಯ ಮಾಡಲು ನೀವು ಬಯಸುತ್ತೀರಿ. ಈ ದಿನ ಆಧ್ಯಾತ್ಮಿಕ ಚಿಂತನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಈ ದಿನದ ಅದೃಷ್ಟ ಸಂಖ್ಯೆ 8.

ಕರ್ಕಾಟಕ ರಾಶಿ: ನೀವು ಮಾಡುವ ಒಳ್ಳೆಯ ಕೆಲಸಕ್ಕೆ ಅಡ್ಡಿ ಮಾಡುವ ಜನರು ಹೆಚ್ಚು ಸಿಗುತ್ತಾರೆ. ಈ ದಿನ ವಿವಿಧ ಕ್ಷೇತ್ರದಲ್ಲಿ ಮಾಡಿದ ಹಣದ ಹೂಡಿಕೆ ಚಿಂತೆ ನಿಮ್ಮನ್ನು ಕಾಡುತ್ತದೆ. ಈ ದಿನ ಮಹಿಳೆಯರಿಗೆ ವಿಶೇಷವಾಗಿ ಆಭರಣ ಖರೀದಿ ಮಾಡಲು ಮನಸ್ಸು ತುಂಬಾ ಪ್ರೇರೇಪಣೆ ಉಂಟು ಮಾಡುತ್ತದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ
Ph:9380973370

Also Read  ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ

ಸಿಂಹ ರಾಶಿ: ಈ ದಿನ ಮನಸ್ಸು ತುಂಬಾ ಚಂಚಲ ಇರುತ್ತದೆ. ಈ ದಿನ ಕಿರಾಣಿ ವರ್ತಕರಿಗೆ ಒಳ್ಳೆಯ ಲಾಭ ಸಹ ಆಗುವುದು. ಈ ದಿನ ಸಮಾಜದಲ್ಲಿ ನಿಮ್ಮ ಗೌರವ ಮತ್ತಷ್ಟು ಹೆಚ್ಚಿಗೆ ಮಾಡುತ್ತದೆ. ಹಾಗೆಯೇ ಈ ದಿನ ಸ್ತ್ರೀಯರು ಮಾತು ಕೊಟ್ಟು ಮೋಸ ಹೋಗುವ ಸಾಧ್ಯತೆ ಸಹ ಇರುತ್ತದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ
Ph:9380973370

ಕನ್ಯಾ ರಾಶಿ: ಅನಾರೋಗ್ಯದ ಸಮಸ್ಯೆ ಬಳಲುತ್ತಾ ಇರೋ ಜನರು ನಿಮ್ಮ ಆಹಾರ ಪದ್ಧತಿ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ. ಈ ದಿನ ಕಚೇರಿ ಕಲಾಪ ಗದ್ದಲ ಹೆಚ್ಚಿಗೆ ಇರುತ್ತದೆ. ಈ ದಿನ ನಿಮ್ಮಿಂದ ಮಹತ್ತರ ಯೋಜನೆ ಪ್ರಕಟಣೆ ಆಗುವ ಸಾಧ್ಯತೆ ಉಂಟು. ಈ ದಿನ ಹಳದಿ ಬಣ್ಣದ ವಸ್ತ್ರಧಾರಣೆ ಮಾಡಬೇಕು. ಈ ದಿನ ಶುಭ ಸಂಖ್ಯೆ 8.

ತುಲಾ ರಾಶಿ: ನೀವು ತೆಗೆದುಕೊಳ್ಳುವ ನಿರ್ಣಯವನ್ನು ಎಲ್ಲರೂ ಸಹ ಸಮ್ಮತದಿಂದ ಒಪ್ಪಿಗೆ ಸೂಚಿಸುತ್ತಾರೆ. ಈ ದಿನ ಸೇವಾ ವಲಯದಲ್ಲಿ ಕೆಲ್ಸ ಮಾಡುವ ಜನರಿಗೆ ವಿಶೇಷ ಗೌರವ ಮತ್ತು ಮಹತ್ವ ಸಿಗುತ್ತದೇ. ಈ ದಿನದ ಎಲ್ಲ ಸಮಯದಲ್ಲಿ ಸಹ ನಿಮ್ಮ ಆರೋಗ್ಯದ ಕಾಳಜಿ ಮಡಬೇಕು. ಇಂದಿನ ಅದೃಷ್ಟ ಸಂಖ್ಯೆ 3.

ವೃಷ್ಟಿಕ ರಾಶಿ: ಈ ದಿನ ನೀವು ಮಾಡುವ ಕೆಲಸದಲ್ಲಿ ಹುಳುಕು ಕಂಡುಹಿಡಿಯುವ ಜನರು ಹೆಚ್ಚಾಗಿ ಸಿಗುತ್ತಾರೆ. ಹಾಗೆಯೇ ಇಂದಿನ ಉದ್ಯೋಗ ಮತ್ತು ವ್ಯವಹಾರಗಳು ನಿಮಗೆ ಸಮಾಧಾನಕರ ರೀತಿಯಲ್ಲಿ ಅಷ್ಟೇ ಇರುತ್ತದೇ. ಈ ದಿನ ಜನರ ಹೊಗಳಿಕೆ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡಲು ಹೋಗಬೇಡಿ. ಇಂದಿನ ಅದೃಷ್ಟ ಸಂಖ್ಯೆ 7. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ
Ph:9380973370

Also Read  ನಾರಿಶಕ್ತಿ ಪುರಸ್ಕಾರ - ಅರ್ಜಿ ಆಹ್ವಾನ

ಧನು ರಾಶಿ: ನಿಮ್ಮ ಕಣ್ಣಿಗೆ ಕಾಣದೇ ಇರೋ ಕೆಲವು ಅಗೋಚರ ಶಕ್ತಿಗಳು ನಿಮಗೆ ಮಾನಸಿಕ ಕಿರಿ ಕಿರಿ ಮಾಡುತ್ತದೆ. ಈ ದಿನ ತಾಯಿ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಮಾಡಬೇಕು. ಈ ದಿನ ಕೆಲವೊಂದು ಗುಪ್ತ ಅನಾರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ನಿಮಗೆ ಸಿಗುತ್ತೆ. ಈ ದಿನದ ಅದೃಷ್ಟ ಸಂಖ್ಯೆ 4.

ಮಕರ ರಾಶಿ: ಈ ದಿವಸ ನಿಮ್ಮ ಕೆಲಸ ಕಾರ್ಯಗಳು ಸಾಕಷ್ಟು ಒತ್ತಡ ಉಂಟು ಮಾಡುತ್ತದೆ. ಈ ದಿನ ಹಿತ ಶತ್ರುಗಳ ಬಗ್ಗೆ ನೀವು ಎಷ್ಟೇ ಜಾಗ್ರತೆ ಮಾಡಿದರು ಸಹ ಅದು ಕಡಿಮೆಯಾಗುತ್ತದೆ. ಈ ದಿನ ಮಕ್ಕಳ ಬುದ್ಧಿಶಕ್ತಿ ಸಾಕಷ್ಟು ಅಭಿವೃದ್ಧಿ ಆಗುತ್ತದೆ. ಈ ದಿನ ಹಳದಿ ಬಣ್ಣದ ವಿಸ್ತ್ರಧಾರಣೆ ಮಾಡಿದ್ರೆ ಭಾರಿ ಲಾಭ. ಈ ದಿನದ ಅದೃಷ್ಟ ಸಂಖ್ಯೆ 1.

ಕುಂಭ ರಾಶಿ: ಈ ದಿನ ಕುಟುಂಬದಲ್ಲಿಯೇ ನಿಮಗೆ ಬೆಲೆ ಕಡಿಮೆ ಆಗುತ್ತೆ. ಈ ದಿನ ವಿವಿಧ ರೀತಿಯ ಹೊಸ ಜನರು ಪರಿಚಯ ಆಗುತ್ತಾರೆ. ಈ ದಿನ ಸ್ತ್ರೀಯರಿಗೆ ವಿಶೇಷ ಉದ್ಯೋಗ ಲಾಭ ದೊರೆಯುತ್ತದೆ. ಈ ದಿನ ಪ್ರಾಥಮಿಕ ಹಂತದ ಕೆಲ್ಸ ಕಾರ್ಯಗಳು ಕಿರಿ ಕಿರಿ ಆಗುತ್ತೆ. ಈ ದಿನದ ಅದೃಷ್ಟ ಸಂಖ್ಯೆ 9.

ಮೀನ ರಾಶಿ: ಈ ದಿನ ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಮನ್ನಣೆ ನೀಡುತ್ತೀರಿ. ಈ ದಿನ ಉದ್ಯೋಗ ಲಾಭ ನಿಮಗೆ ಖಂಡಿತ ಆಗಲಿದೆ. ಈ ದಿನ ದೇವತಾ ಕಾರ್ಯಗಳು ತುಂಬಾ ಭಕ್ತಿಯಿಂದ ನಡೆಯುತ್ತದೆ. ಈ ದಿನ ವಿವಿಧ ರೀತಿಯ ಗಣ್ಯರ ಪರಿಚಯ ನಿಮಗೆ ಆಗುತ್ತದೇ. ಸಂಜೆ ನಂತರ ಇಷ್ಟ ದೇವರ ಪ್ರಾರ್ಥನೆ ಮಾಡಿ. ಈ ದಿನದ ಅದೃಷ್ಟ ಸಂಖ್ಯೆ 6. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ
Ph:9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top